News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಂಗ್ರೆಸ್ ಸರಕಾರದ್ದು ದುರಾಡಳಿತದ ಸಾಧನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಟೀಕೆ

ಬೆಂಗಳೂರು: ಕಾಂಗ್ರೆಸ್ ಸರಕಾರ ದುರಾಡಳಿತದ ಸಾಧನೆ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ಸಿಗರ ಸಾಧನಾ ಸಮಾವೇಶವನ್ನು ಪ್ರಸ್ತಾಪಿಸಿದರು. ಜನರನ್ನು ನಂಬಿಸಿ...

Read More

“ಬಂಗಾಳಿಗಳ ಬಗ್ಗೆ ಕಾಳಜಿ ಇದ್ದರೆ ಸಿಎಎ ಜಾರಿಗೊಳಿಸಿ”- ಮಮತಾಗೆ ಅಸ್ಸಾಂ ಸಿಎಂ

ಗುವಾಹಟಿ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ವಲಸಿಗರ ಮೇಲೆ ನಡೆಯುತ್ತಿರುವ ಕಿರುಕುಳದ ಆರೋಪದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ. ನಿನ್ನೆ ತಡರಾತ್ರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶರ್ಮಾ, ತೃಣಮೂಲ...

Read More

ಪೂರ್ವ ಲಡಾಖ್‌ನ 15,000 ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್‌ ಯಶಸ್ವಿ ಪ್ರಯೋಗ

ನವದೆಹಲಿ: ಭಾರತೀಯ ಸೇನೆಗಾಗಿ ಸಿದ್ಧಪಡಿಸಿದ ಆಕಾಶ್ ವೆಪನ್ ಸಿಸ್ಟಮ್‌ನ ನವೀಕರಿಸಿದ ರೂಪಾಂತರ ಆಕಾಶ್‌ ಪ್ರೈಮ್‌ ಅನ್ನು ಪೂರ್ವ ಲಡಾಖ್‌ನ 15,000 ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿ ಪರೀಕ್ಷಿಸಿದೆ. ಎರಡು ಎತ್ತರದ ವೈಮಾನಿಕ ಹೈ ಸ್ಪೀಡ್ ಮಾನವರಹಿತ ಗುರಿಗಳನ್ನು ಯಶಸ್ವಿಯಾಗಿ...

Read More

ನಿಮಿಷಕ್ಕೆ 700 ಗುಂಡುಗಳು, 800 ಮೀಟರ್ ವ್ಯಾಪ್ತಿ: AK-203 ರೈಫಲ್ ಪಡೆಯಲು ಸೇನೆ ಸಜ್ಜು

ಅಮೇಥಿ: ಭಾರತೀಯ ಸಶಸ್ತ್ರ ಪಡೆಗಳು AK-203 ಅಸಾಲ್ಟ್ ರೈಫಲ್‌ಗಳ ಹೊಸ ಬ್ಯಾಚ್ ಅನ್ನು ಪಡೆಯಲು ಸಜ್ಜಾಗಿವೆ, ಇದು ಕಲಾಶ್ನಿಕೋವ್ ಸರಣಿಯ ಆಧುನೀಕೃತ ಆವೃತ್ತಿಯಾಗಿದ್ದು,  ಒಂದು ನಿಮಿಷದಲ್ಲಿ 700 ಸುತ್ತುಗಳವರೆಗೆ ಗುಂಡು ಹಾರಿಸಬಲ್ಲದು ಮತ್ತು 800 ಮೀಟರ್ ವ್ಯಾಪ್ತಿಯನ್ನು ಹೊಂದಿದೆ.  ಉತ್ತರ ಪ್ರದೇಶದ...

Read More

“ಒಬ್ಬರ ಹಿಂದೆ ಒಬ್ಬರಂತೆ ಉಗ್ರರ ನಿರ್ಮೂಲನೆ ಮಾಡಲಾಗುತ್ತದೆ”- ಜ.ಕಾಶ್ಮೀರ ಡಿಜಿಪಿ

ನವದೆಹಲಿ: ಜೂನ್‌ನಲ್ಲಿ ಉಧಮ್‌ಪುರದ ದುಡು-ಬಸಂತ್‌ಗಢ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಪಾಕಿಸ್ಥಾನದ ಹಿರಿಯ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್‌ನನ್ನು ಹತ್ಯೆಗೈದಿದ್ದು ಮಹತ್ವದ ಪ್ರಗತಿಯಾಗಿದೆ ಎಂದು ವರದಿಗಳು ತಿಳಿಸಿವೆ. ಹತ್ಯೆಗೀಡಾದ ಭಯೋತ್ಪಾದಕ ಸುಮಾರು ನಾಲ್ಕು ವರ್ಷಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಖ್ನೂರ್...

Read More

“ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುತ್ತಿದೆ”- ನಿಮಿಷಾ ಪ್ರಿಯ ಪ್ರಕರಣದ ಬಗ್ಗೆ ಕೇಂದ್ರ

ನವದೆಹಲಿ: ಯೆಮೆನ್‌ನಲ್ಲಿರುವ ನಿಮಿಷಾ ಪ್ರಿಯಾ ಪ್ರಕರಣವು ಸೂಕ್ಷ್ಮ ವಿಷಯವಾಗಿದ್ದು, ಈ ಪ್ರಕರಣದಲ್ಲಿ ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ತಿಳಿಸಿದೆ. ಇಂದು ಮಧ್ಯಾಹ್ನ ನವದೆಹಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್,...

Read More

ಕಳೆದ 11 ವರ್ಷಗಳಲ್ಲಿ ನಾಗರಿಕ ಕೇಂದ್ರಿತವಲ್ಲದ 1,600 ನಿಯಮಗಳು ರದ್ದು

ನವದೆಹಲಿ: ಕಳೆದ 11 ವರ್ಷಗಳಲ್ಲಿ ನಾಗರಿಕ ಕೇಂದ್ರಿತವಲ್ಲದ ಸುಮಾರು 1,600 ನಿಯಮಗಳನ್ನು ಸರ್ಕಾರ ರದ್ದುಗೊಳಿಸಿದೆ ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತು ಒಡಿಶಾ ಸರ್ಕಾರದ...

Read More

ಸತತ 8ನೇ ವರ್ಷವೂ ‘ಸ್ವಚ್ಛ ನಗರ’ ಪ್ರಶಸ್ತಿ ಮುಡಿಗೇರಿಸಿಕೊಂಡ ಇಂದೋರ್

ನವದೆಹಲಿ: ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಪ್ರಶಸ್ತಿಯನ್ನು ಸತತ ಎಂಟನೇ ವರ್ಷವೂ ಉಳಿಸಿಕೊಂಡಿದೆ. ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಸೂರತ್ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ. ನವದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ...

Read More

ಯುಕೆ ಸಂಸತ್ತಿನಲ್ಲಿ ಮೊದಲ ಬಾರಿಗೆ ಹನುಮಾನ್ ಚಾಲೀಸಾ ಪಠಣ

ಲಂಡನ್‌: ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಇತ್ತೀಚೆಗೆ ಯುಕೆ ಸಂಸತ್ತಿಗೆ ಭೇಟಿ ನೀಡಿದ್ದು, ಈ ವೇಳೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಪಠಿಸಲಾಯಿತು. ಯುಕೆ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದು ಇದೇ ಮೊದಲು. ಜನರು ಒಟ್ಟಾಗಿ ಶ್ಲೋಕಗಳನ್ನು ಹಾಡುವ ವೀಡಿಯೊವನ್ನು...

Read More

ಕಚ್ಚತೀವ್ ವಿವಾದ ಪರಿಹರಿಸಲು ಮೋದಿ ಹಸ್ತಕ್ಷೇಪಕ್ಕೆ ಸ್ಟಾಲಿನ್‌ ಆಗ್ರಹ: ಬಿಜೆಪಿ ಟೀಕೆ

ಚೆನ್ನೈ: ದೀರ್ಘಕಾಲದ ಕಚ್ಚತೀವ್ ವಿವಾದವನ್ನು ಪರಿಹರಿಸಲು ಮತ್ತು ಶ್ರೀಲಂಕಾದ ಜೈಲುಗಳಲ್ಲಿ ಬಂಧಿಸಲ್ಪಟ್ಟಿರುವ ಭಾರತೀಯ ಮೀನುಗಾರರು ಮತ್ತು ದೋಣಿಗಳನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇರ ಹಸ್ತಕ್ಷೇಪಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತೆ ಕರೆ ನೀಡಿದ್ದಾರೆ. ಬಿಜೆಪಿ ನೇತೃತ್ವದ...

Read More

Recent News

Back To Top