News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶ್ವಸಂಸ್ಥೆ ಅಧಿವೇಶನದಲ್ಲಿ ಮೋದಿ ಭಾಗಿ ಇಲ್ಲ: ಭಾರತವನ್ನು ಪ್ರತಿನಿಧಿಸಲಿದ್ದಾರೆ ಜೈಶಂಕರ್

ನವದೆಹಲಿ: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನವು ಸೆಪ್ಟೆಂಬರ್...

Read More

ಅಖಿಲ ಭಾರತೀಯ ಸಮನ್ವಯ ಬೈಠಕ್‌: ಸಂಘೋತ್ಸವ, ಪಂಚ ಪರಿವರ್ತನ, ಶಿಕ್ಷಣ ನೀತಿ, ಗಿರಿಜನ ಪ್ರದೇಶಗಳಲ್ಲಿ ಸಾಮಾಜಿಕ ಅಭಿವೃದ್ಧಿ ಬಗ್ಗೆ ಚರ್ಚೆ

ಜೋಧಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸಂಘದಿಂದ ಪ್ರೇರಿತ ಸಂಸ್ಥೆಗಳ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯು ಪರಮ ಪೂಜನೀಯ ಸರಸಂಘಚಾಲಕ ಡಾ. ಮೋಹನ ಭಾಗವತ್ ಜೀ ಮತ್ತು  ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಜೀ ಅವರಿಂದ ಉದ್ಘಾಟನೆಗೊಂಡಿತು. ಇಂದಿನ ಮೊದಲ ಅಧಿವೇಶನದಲ್ಲಿ ಭಾರತ ಮಾತೆಯ...

Read More

ಭಗವಾನ್ ಜಗನ್ನಾಥನಿಗೆ ಸೇರಿದ ಭೂ ಆಸ್ತಿಗಳನ್ನು ಮರಳಿ ಪಡೆಯಲು ಮುಂದಾದ ಒಡಿಶಾ

ಭುವನೇಶ್ವರ: ಒಡಿಶಾ ಸರ್ಕಾರವು ರಾಜ್ಯಾದ್ಯಂತ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ಭಗವಾನ್ ಜಗನ್ನಾಥನಿಗೆ ಸೇರಿದ ಭೂ ಆಸ್ತಿಗಳನ್ನು ಮರಳಿ ಪಡೆಯಲು ಮತ್ತು ರಕ್ಷಿಸಲು ಮಹತ್ವದ ಉಪಕ್ರಮವನ್ನು ಪ್ರಾರಂಭಿಸಿದೆ. 12 ನೇ ಶತಮಾನದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ಥೆರಿಟೇಜ್ ಮತ್ತು ಆಸ್ತಿಗಳನ್ನು...

Read More

ನೂರ್ ಖಾನ್ ವಾಯುನೆಲೆಯನ್ನು ಪುನರ್‌ ನಿರ್ಮಿಸಲು ಪ್ರಾರಂಭಿಸಿದ ಪಾಕಿಸ್ಥಾನ

ರಾವಲ್ಪಿಂಡಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೈನಿಕರ ದಾಳಿಗೆ ಧ್ವಂಸವಾಗಿದ್ದ ಪಾಕಿಸ್ಥಾನದ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆಯ ಕೆಲವು ಭಾಗಗಳನ್ನು ಪುನರ್ನಿರ್ಮಿಸಲು ಪಾಕಿಸ್ಥಾನ ಪ್ರಾರಂಭಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಬುಧವಾರ  ಸೆರೆಹಿಡಿಯಲಾದ ಯುಎಸ್ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್‌ನ ಹೊಸ...

Read More

ಮಹಾಬೋಧಿ ದೇವಾಲಯಕ್ಕೆ ಭೂತಾನ್ ಪ್ರಧಾನಿ ಭೇಟಿ: ಬೋಧಿ ವೃಕ್ಷದ ಕೆಳಗೆ ಧ್ಯಾನ

ನವದೆಹಲಿ: ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ, ತಮ್ಮ ಪತ್ನಿ ಮತ್ತು ಅಧಿಕೃತ ಪರಿವಾರದೊಂದಿಗೆ ನಿನ್ನೆ ಬಿಹಾರದ ಬೋಧಗಯಾದಲ್ಲಿರುವ ಪವಿತ್ರ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿದರು.  ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬೋಧಗಯಾದ ಮಹಾಬೋಧಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಇದು ಬುದ್ಧನು ಜ್ಞಾನೋದಯವನ್ನು...

Read More

ʼವಸಾಹತು ಯುಗ ಮುಗಿದಿದೆ, ಭಾರತ ಮತ್ತು ಚೀನಾ ದಬ್ಬಾಳಿಕೆಗೆ ಬಗ್ಗಲ್ಲ”- ಟ್ರಂಪ್‌ಗೆ ಪುಟಿನ್

ನವದೆಹಲಿ: ಭಾರತ ಮತ್ತು ಚೀನಾದಂತಹ ದೇಶಗಳನ್ನು ದುರ್ಬಲಗೊಳಿಸಲು ಆರ್ಥಿಕ ದಬ್ಬಾಳಿಕೆಯನ್ನು ಬಳಸುತ್ತಿರುವ ಅಮೆರಿಕಾದ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ, ಅಂತಹ ಕ್ರಮಗಳು ಜಾಗತಿಕ ಸ್ಥಿರತೆಯನ್ನು ಹಾಳುಮಾಡಬಹುದು ಎಂದು ಹೇಳಿದ್ದಾರೆ. ಬೀಜಿಂಗ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO)...

Read More

ಐತಿಹಾಸಿಕವಾದ ಜಿಎಸ್‍ಟಿ ಸುಧಾರಣೆ : ತೇಜಸ್ವಿ ಸೂರ್ಯ

ಬೆಂಗಳೂರು: ನಿನ್ನೆ ಸಂಜೆ ದೇಶದ 56ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆ ಪೂರ್ಣಗೊಂಡು ಐತಿಹಾಸಿಕವಾದ ಜಿಎಸ್‍ಟಿ ಸುಧಾರಣೆಗಳನ್ನು ದೇಶದ ವಿತ್ತ ಸಚಿವರು ಘೋಷಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು. ಬಿಜೆಪಿ ರಾಜ್ಯ...

Read More

ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಕ್ರಾಂತಿಕಾರಿ, ಐತಿಹಾಸಿಕ ಸುಧಾರಣೆಯ ನಿರ್ಧಾರ: ಡಾ.ಅಶ್ವತ್ಥನಾರಾಯಣ್

ಬೆಂಗಳೂರು: ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಒಂದು ಕ್ರಾಂತಿಕಾರಿ, ಐತಿಹಾಸಿಕ ಸುಧಾರಣೆಯ ನಿರ್ಧಾರವನ್ನು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ...

Read More

ಮೋದಿ ನೇತೃತ್ವದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಸಾಗಿದೆ ಭಾರತ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲಿಂಗ ಆಧಾರಿತ ಬಜೆಟ್ ಹಂಚಿಕೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ  ಹೇಳಿದ್ದಾರೆ. “ಇಂದು ಮಹಿಳೆಯರು ಸುರಕ್ಷಿತ ಭಾವನೆ ಹೊಂದಿದ್ದಾರೆ. ಪ್ರಧಾನಿ ಮೋದಿಯವರ...

Read More

ಭಾರತದ ಶಿಶು ಮರಣ ಪ್ರಮಾಣದಲ್ಲಿ ಐತಿಹಾಸಿಕ ಕುಸಿತ: 1971 ರಿಂದ 80% ರಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಶಿಶು ಮರಣ ಪ್ರಮಾಣ (IMR) ದಾಖಲೆಯ ಕನಿಷ್ಠ ಮಟ್ಟವಾದ 25 ಕ್ಕೆ ತಲುಪಿದೆ. ಅಂದರೆ ಸಾವಿರದಲ್ಲಿ 25 ಮಕ್ಕಳ ಮರಣ. ಇದು 2013 ರಲ್ಲಿ ಇದ್ದ 40 ರಿಂದ 37.5 ಪ್ರತಿಶತದಷ್ಟು ತೀವ್ರ ಕುಸಿತವಾಗಿದೆ ಎಂದು ಭಾರತದ ರಿಜಿಸ್ಟ್ರಾರ್...

Read More

Recent News

Back To Top