News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th December 2024


×
Home About Us Advertise With s Contact Us

ಫೋರ್ಬ್ಸ್‌ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೂವರು ಭಾರತೀಯರು

ನವದೆಹಲಿ: 2024 ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್  ಬಿಡುಗಡೆ ಮಾಡಿದೆ. ಜಾಗತಿಕವಾಗಿ ಪ್ರಭಾವ ಬೀರಿದ ವಿವಿಧ ರಂಗದ ಮಹಿಳಾ ಸಾಧಕಿಯರ ಪೈಕಿ ಭಾರತದ ಮೂವರು ಸ್ಥಾನ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪಟ್ಟಿಯಲ್ಲಿ...

Read More

ಕಳೆದ ಐದು ವರ್ಷಗಳಲ್ಲಿ ಶೇ.103.18 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಟೋಲ್‌ ಸಂಗ್ರಹ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹವು ಗಮನಾರ್ಹ ಏರಿಕೆಯನ್ನು ಕಂಡಿದೆ, ಕಳೆದ ಐದು ವರ್ಷಗಳಲ್ಲಿ 103.18 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಜೈರಾಮ್ ಗಡ್ಕರಿ ಅವರು ನೀಡಿರುವ ಅಂಕಿ ಅಂಶಗಳ...

Read More

ಏಳು ಕೋಟಿಗೂ ಅಧಿಕ ಚಂದಾದಾರರನ್ನು ಪಡೆದ ಅಟಲ್‌ ಪಿಂಚಣಿ ಯೋಜನೆ

ನವದೆಹಲಿ: ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆ (APY)ಯು ಮಹತ್ವದ ಮೈಲಿಗಲ್ಲು ಸಾಧಿಸಿದೆ, ಡಿಸೆಂಬರ್ 2, 2024 ರಂತೆ 7.15 ಕೋಟಿ ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಘೋಷಿಸಿದ ಹಣಕಾಸು ಸಚಿವಾಲಯವು X ನಲ್ಲಿ ಪೋಸ್ಟ್ ಮಾಡಿದೆ, “ಅಟಲ್ ಪಿಂಚಣಿ...

Read More

ಐತಿಹಾಸಿಕ ಮೈಲಿಗಲ್ಲು: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಕಾಮಗಾರಿ ಪೂರ್ಣ

ನವದೆಹಲಿ: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಅಂತಿಮ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪ್ರಕಟಿಸಿದ್ದು, ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳ ನಡುವೆ ನೇರ...

Read More

ಜನವರಿ 11 ರಂದು ನಡೆಯಲಿದೆ ರಾಮ ಮಂದಿರದ ಮೊದಲ ವಾರ್ಷಿಕೋತ್ಸವದ ಆಚರಣೆ

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾದ ರಾಮ ಮಂದಿರದ ಮೊದಲ ವಾರ್ಷಿಕೋತ್ಸವವು 2025 ರ ಜನವರಿ 11 ರಂದು ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಮುಖ್ಯಸ್ಥ ಚಂಪತ್ ರಾಯ್ ಗುರುವಾರ ತಿಳಿಸಿದ್ದಾರೆ. ಈ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್...

Read More

ಗಡಿಯಲ್ಲಿ ಶೂನ್ಯ ಒಳನುಸುಳುವಿಕೆಯನ್ನು ಸಾಧಿಸುವುದು ಬಿಎಸ್‌ಎಫ್‌ ಗುರಿ: ಸೇನಾಧಿಕಾರಿ

ನವದೆಹಲಿ: ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಿರುವ ಬಿಎಸ್‌ಎಫ್‌ ಗಡಿಯಾಚೆಯಿಂದ ಭಾರತದೊಳಗೆ ನುಸುಳುವ ಉಗ್ರಗಾಮಿಗಳನ್ನು ತಡೆಯಲು ಬೃಹತ್‌ ಪ್ರಮಾಣದಲ್ಲಿ ಮಾನವಶಕ್ತಿಯನ್ನು ನಿಯೋಜಿಸಿದೆ ಮತ್ತು ಶೂನ್ಯ ನುಸುಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಒಂದು ಸುತ್ತಿನ ಕಣ್ಗಾವಲುಗಾಗಿ ತಾಂತ್ರಿಕ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಬಿಎಸ್ಎಫ್ (ಜಮ್ಮು ಗಡಿ) ಇನ್ಸ್‌ಪೆಕ್ಟರ್ ಜನರಲ್...

Read More

ಭಾರತ, ಫ್ರಾನ್ಸ್ ಮತ್ತು ಯುಎಇ ನಡುವೆ “ಡೆಸರ್ಟ್ ನೈಟ್” ಯುದ್ಧಾಭ್ಯಾಸ

ನವದೆಹಲಿ: ಭಾರತ, ಫ್ರಾನ್ಸ್ ಮತ್ತು ಯುಎಇ ಬುಧವಾರದಿಂದ ಶುಕ್ರವಾರದವರೆಗೆ ಅರಬ್ಬಿ ಸಮುದ್ರದ ಮೇಲೆ ಮಹತ್ವದ ವಾಯು ಯುದ್ಧ ವ್ಯಾಯಾಮ “ಡೆಸರ್ಟ್ ನೈಟ್” ಅನ್ನು ನಡೆಸಿವೆ. ವರದಿಗಳ ಪ್ರಕಾರ, ತ್ರಿಪಕ್ಷೀಯ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಮತ್ತು ಸಂಕೀರ್ಣ ಯುದ್ಧ ಸನ್ನಿವೇಶಗಳಲ್ಲಿ ಮೂರು ರಾಷ್ಟ್ರಗಳ...

Read More

CE20 ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿಗೊಳಿಸಿದ ಇಸ್ರೋ

ನವದೆಹಲಿ: ಮಹತ್ವದ ಸಾಧನೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ತನ್ನ CE20 ಕ್ರಯೋಜೆನಿಕ್ ಎಂಜಿನ್ ಅನ್ನು  ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ಗಗನಯಾನದಂತಹ ಭವಿಷ್ಯದ ಯೋಜನೆಗಳಿಗೆ ಅತ್ಯಂತ ನಿರ್ಣಾಯಕವಾಗಿರುವ C20 ಕ್ರಯೋಜೆನಿಕ್ ಎಂಜಿನ್ ನಿರ್ಣಾಯಕ ಸಮುದ್ರ ಮಟ್ಟದ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು,...

Read More

ಈ ವರ್ಷ ರಸ್ತೆ ಅಪಘಾತದಿಂದ ದೇಶದಲ್ಲಿ 1.78 ಲಕ್ಷ ಮಂದಿ ಸಾವು: ನಿತಿನ್‌ ಗಡ್ಕರಿ

ನವದೆಹಲಿ: ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು” ರಸ್ತೆ ಅಪಘಾತಗಳಿಂದ ದೇಶದಲ್ಲಿ ಈ ವರ್ಷ 1.78 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಸುನೀಗಿದ 1.78 ಲಕ್ಷ ಮಂದಿಯ ಪೈಕಿ ಶೇ. ಶೇ.60ರಷ್ಟು ಮಂದಿ 18ರಿಂದ...

Read More

ಲೋಕಸಭೆಯಲ್ಲಿ ಸಂವಿಧಾನದ 75 ವರ್ಷಗಳ ವೈಭವದ ಪಯಣದ ಕುರಿತು ವಿಶೇಷ ಚರ್ಚೆ

ನವದೆಹಲಿ: ಲೋಕಸಭೆಯಲ್ಲಿ ಇಂದು ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣದ ಕುರಿತು ವಿಶೇಷ ಚರ್ಚೆ ಆರಂಭವಾಯಿತು. ಚರ್ಚೆಯನ್ನು ಆರಂಭಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸಂವಿಧಾನವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದ ಎಲ್ಲಾ ಅಂಶಗಳನ್ನು ಸ್ಪರ್ಶಿಸುವ...

Read More

Recent News

Back To Top