News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 12th November 2026

×
Home About Us Advertise With s Contact Us

’ನನ್ನ ತೆರಿಗೆ ಹಣದಲ್ಲಿ ಜೆಎನ್‌ಯುಗೆ ಅನುದಾನ ಬೇಡ’

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಭಾರತದ ಸಮಗ್ರತೆ, ಏಕತೆಗೆ ಧಕ್ಕೆ ತರುತ್ತಿರುವ ಜೆಎನ್‌ಯುಗೆ ನನ್ನ ತೆರಿಗೆ ಹಣ ಸಲ್ಲಿಸಲು ನನಗಿಷ್ಟವಿಲ್ಲ. “Breaking of Bharat” ಗೆ ನಾನು ಬೆಂಬಲಿಸುವುದಿಲ್ಲ ಎಂದು ಚಂದನ್ ಕುಮಾರ್ ಎಂಬುವರು ಭಾರತ ಸರ್ಕಾರದ ಪ್ರಧಾನಿ ಸಚಿವಾಲಯಕ್ಕೆ ಪಿಟಿಷನ್ ಸಲ್ಲಿಸಿದ್ದಾರೆ....

Read More

ಈಶಾನ್ಯ ಭಾರತದ ರಿಯೋ ಒಲಿಂಪಿಕ್ ವಿಜೇತರಿಗೆ ಕೇಂದ್ರ ಸರ್ಕಾರದಿಂದ ಸನ್ಮಾನ

ಗುವಾಹಟಿ: ಈಶಾನ್ಯ ಭಾರತದ ಒಲಿಂಪಿಕ್ ವಿಜೇತರು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಸನ್ಮಾನ ಮಾಡಿದೆ. ಈ ಸಂದರ್ಭ ಕ್ರೀಡಾಪಟುಗಳಾದ ದೀಪಾ ಕರ್ಮಾಕರ್ (ಜಿಮ್ನಾಸ್ಟ್), ಪಿ ಸೂಶೀಲಾ ಚಾನು (ಮಹಿಳಾ...

Read More

ಭಾರತದ ವಿರುದ್ಧ ರೋಹಿಂಗ್ಯಗಳನ್ನು ಪ್ರಚೋದಿಸುತ್ತಿರುವ ಲಷ್ಕರ್

ನವದೆಹಲಿ: ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆಯ ಸೇಡು ತೀರಿಸಿಕೊಳ್ಳಲು ರೋಹಿಂಗ್ಯ ಗುಂಪಿನ ನಿರಾಶ್ರಿತರಿಗೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಮೊದಲಾದ ಭಯೋತ್ಪಾದಕ ಸಂಘಟನೆಗಳು ಪ್ರಚೋದನೆ ನೀಡುತ್ತಿವೆ ಎಂದು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಿದೆ. ಬಿಹಾರದ ಗಯಾದಲ್ಲಿರುವ ಮಹಾಬೋಧಿ ದೇವಾಲಯದಲ್ಲಿ ಜುಲೈ 7ರಂದು ಸಂಭವಿಸಿದ...

Read More

ಆ್ಯಪ್‍ ತಯಾರಿಸಿ ಭೇಷ್ ಎನಿಸಿಕೊಂಡ 81ರ ಅಜ್ಜಿ

ಜಪಾನ್: ಮಸಾಕೋ ವಕಾಮಿಯಾ ಎಂಬ 81 ವರ್ಷದ ಅಜ್ಜಿಯೊಬ್ಬಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾಳೆ. ಆಧುನಿಕತೆ ಹಿರಿಯರಿಗಲ್ಲ ಎಂಬಂತಿರುವ ತಂತ್ರಜ್ಞಾನದ ಯುಗಕ್ಕೆ ಜಪಾನ್‌ನ ಅಜ್ಜಿ ಅಪವಾದ. ಸಾಂಪ್ರದಾಯಿಕ ಗೊಂಬೆಗಳನ್ನು ಶ್ರೇಣಿ ಆಧಾರದಲ್ಲಿ ಎಲ್ಲೆಲ್ಲಿ ಕೂಡಿಸಬೇಕು ಎನ್ನುವುದನ್ನು ತಿಳಿಸುವ ಆಪ್ ಅಭಿವೃದ್ಧಿಪಡಿಸಿ...

Read More

ಗಿನ್ನೆಸ್ ದಾಖಲೆ ಗುರಿಯೊಂದಿಗೆ ಕೈ-ಕಾಲುಗಳಿಗೆ ಬೇಡಿ ಕಟ್ಟಿಸಿ 5 ಕಿ.ಮೀ. ಈಜಿದ 19ರ ಯುವಕ

ನಾಗಪಟ್ಟಣ: ಗಿನ್ನೆಸ್ ವಿಶ್ವದಾಖಲೆ ನಿರ್ಮಿಸುವ ಗುರಿಯೊಂದಿಗೆ 19 ವರ್ಷದ ಕಾಲೇಜು ವಿದ್ಯಾರ್ಥಿ ತನ್ನ ಕೈ-ಕಾಲುಗಳಿಗೆ ಕಬ್ಬಿಣದ ಸರಳಿನ ಬೇಡಿ ಕಟ್ಟಿಸಿಕೊಂಡು ಬಂಗಾಳ ಕೊಲ್ಲಿಯಲ್ಲಿ ೫ ಕಿ.ಮೀ. ಈಜಿದ್ದಾನೆ. ಎಸ್. ಶಬರಿನಾಥನ್ 2 ತಾಸು, 20 ನಿಮಿಷ ಹಾಗೂ 48 ಸೆಕೆಂಡ್‌ಗಳಲ್ಲಿ ಈ ಗುರಿ ತಲುಪಿದ್ದಾನೆ ಎಂದು ನಾಗಪಟ್ಟಣ...

Read More

ಯುವಕರನ್ನು ಆಕರ್ಷಿಸಲು ಆಯುರ್ವೇದ ಕಂಪೆನಿಗಳಿಂದ ಉತ್ಪನ್ನಗಳ ಉತ್ಪಾದನೆ

ನವದೆಹಲಿ: ಪತಂಜಲಿ ಉತ್ಪನ್ನಗಳ ಮೂಲಕ ಬಾಬಾ ರಾಮ್‌ದೇವ್ ಅವರು 4,500 ವರ್ಷಗಳಷ್ಟು ಹಳೆಯ ಭಾರತೀಯ ಔಷಧ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿದ್ದು, ಇದೀಗ ಡಾಬರ್ ಮತ್ತು ಹಮ್‌ದರ್ದ್ ಕಂಪೆನಿಗಳು ಗ್ರಾಹಕರಿಗಾಗಿ ಗಿಡಮೂಲಿಕೆಗಳ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿವೆ. ಟೀಸ್ಟಿಕ್ ಮತ್ತು ಸ್ಯಾಷೆಗಳಲ್ಲಿ ದೊರೆಯುವ...

Read More

ಭಾರತದಲ್ಲಿ ಮುಸ್ಲಿಮರೇ ಆಗಲಿದ್ದಾರೆಯೇ ಬಹುಸಂಖ್ಯಾತರು ?

ನವದೆಹಲಿ: ಇನ್ನೆರಡು ದಶಕದಲ್ಲಿ ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಲಿದೆಯಂತೆ. ಹೀಗೆಂದು ಅಮೆರಿಕದ ಪಿಇಡಬ್ಲ್ಯು ಸಂಶೋಧನಾ ವರದಿ ಹೇಳಿದೆ. ವಿಶ್ವದ ವಿವಿಧ ಧರ್ಮಗಳ ಜನಸಂಖ್ಯೆಯ ಬೆಳವಣಿಗೆ ಕುರಿತು ಸಮೀಕ್ಷೆ ಮಾಡಿ ಪಿಇಡಬ್ಲ್ಯು ವರದಿ ಸಿದ್ಧಪಡಿಸಿದ್ದು, ಸದ್ಯ ಕ್ರಿಶ್ಚಿಯನ್‌ರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ....

Read More

10 ವರ್ಷದ ಬಾಲಕಿಯಿಂದ ಟೆಸ್ಲಾ ಉಪಸಂಸ್ಥಾಪಕನಿಗೆ ಸಲಹಾ ಪತ್ರ

ಮಿಚಿಗನ್: ಒಬ್ಬ ಟೆಕ್ ಬಿಲಿಯನೇರ್‌ಗೆ 5 ತರಗತಿ ವಿದ್ಯಾರ್ಥಿನಿ ಸಲಹೆ ನೀಡಲು ಸಾಧ್ಯವೇ? ಖಂಡಿತ ಸಾಧ್ಯ ಎಂದು ವಿದ್ಯಾರ್ಥಿನಿಯೊಬ್ಬಳ ಪತ್ರ ನಮಗೆ ತಿಳಿಸಿದೆ. ವಿದ್ಯುತ್ ಚಾಲಿತ ಕಾರು ತಯಾರಕ ಟೆಸ್ಲಾ ಕಂಪೆನಿ ತನ್ನ ಜಾಗೀರಾತುಗಳಿಗಾಗಿ ಮನೆಯಲ್ಲೇ ಹೋಮ್‌ಮೇಡ್ ಜಾಹೀರಾತುಗಳನ್ನು ವಿನ್ಯಾಸಗೊಳಿಸುವವರ ನಡುವೆ ಸ್ಪರ್ಧೆ...

Read More

ಸಚಿನ್ ತೆಂಡುಲ್ಕರ್ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗ

ಮುಂಬಯಿ: ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ವೃತ್ತಿಪರ ನೆಟ್‌ವರ್ಕ್ ವೆಬ್‌ಸೈಟ್ LinkedInನ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತಮ್ಮ ವೃತ್ತಿಪರ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಉದ್ಯಮ ಕ್ಷೇತ್ರಕ್ಕೆ ರೂಪಾಂತರಗೊಂಡ...

Read More

ವೈದ್ಯಕೀಯ ಕಾಲೇಜುಗಳ 4000 ಪಿಜಿ ಸೀಟುಗಳಿಗೆ ಕೇಂದ್ರ ಅನುಮೋದನೆ

ನವದೆಹಲಿ: 2017-18ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ 4000 ಸ್ನಾತಕೋತ್ತರ ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವಿತ್ತ ನಡ್ಡಾ ಅವರು, ಇದೊಂದು ಸಾರ್ವಕಾಲಿಕ...

Read More

Recent News

Back To Top