ಒಡಿಸಾ: ಭಾರತ ತನ್ನ ಅತ್ಯಾಧುನಿಕ ಸೂಪರ್ಸಾಬಿಕ್ ಕ್ರ್ಯೂಸ್ ಕ್ಷಿಪಣಿ ಬ್ರಹ್ಮೋಸ್ ಯಶಸ್ವಿ ಉಡಾವಣೆ ನಡೆಸಿದೆ ಎಂದು ಡಿಆರ್ಡಿಒ ತಿಳಿಸಿದೆ.
ಒಡಿಸಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಈ ಉಡಾವಣೆ ಮಾಡಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಇದು ಮೂರನೇ ಯಶಸ್ವಿ ಪರೀಕ್ಷೆಯಾಗಿದೆ. ಇದು ಮಲ್ಟಿ-ಲೇಯರ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಭಾಗವಾಗಿದೆ.
ಡಿಆರ್ಡಿಒ ಕಳೆದ ವಾರವಷ್ಟೇ ಶತ್ರು ಕ್ಷಿಪಣಿ ನಾಶಪಡಿಸುವ ದೇಶೀಯ ನಿರ್ಮಿತ ಸೂಪರ್ಸಾನಿಕ್ ಇನ್ಟರ್ಸೆಪ್ಟರ್ ಕ್ಷಿಪಣಿ ಉಡಾವಣೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.