Date : Sunday, 19-03-2017
ನವದೆಹಲಿ: ಕಾಣೆಯಾಗಿದ್ದ ಮೌಲ್ವಿಗಳು ಕರಾಚಿಯಲ್ಲಿ ಸುರಕ್ಷಿತವಾಗಿದ್ದು, ನಾಳೆ ನವದೆಹಲಿಗೆ ಹಿಂದಿರುಗಲಿದ್ದಾರೆ ಎಚಿದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಸೂಫಿ ಮೌಲ್ವಿಗಳು ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದು, ಇದೀಗ ಕರಾಚಿಯಲ್ಲಿ ಪತ್ತೆಯಾಗಿದ್ದಾರೆ. ಅವರಲ್ಲಿ ಓರ್ವ ಪಾದ್ರಿಯೊಂದಿಗೆ ತಾವು...
Date : Sunday, 19-03-2017
ಭಾರತೀಯ ಮೂಲದ ಸಂದೀಪ ಮಥ್ರಾನಿ ಅಮೇರಿಕಾದ ನಾಲ್ಕನೇ ಅತೀ ಹೆಚ್ಚು ಸಂಬಳ ಪಡೆಯುವ ಸಿಇಓ ಎಂದು ವರದಿಯೊಂದು ಹೇಳಿದೆ. ಚಿಕಾಗೋ ಮೂಲದ ಒಂದು ಪ್ರಾಪರ್ಟಿ ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಸಂದೀಪ ವರ್ಷಕ್ಕೆ ಬರೋಬ್ಬರಿ ರೂ. 274.4 ಕೋಟಿ ಸಂಬಳ ಪಡೆಯುತ್ತಾರೆ. ಇವರ...
Date : Sunday, 19-03-2017
ನ್ಯೂ ಡೆಲ್ಲಿ : ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತ ಪ್ರಧಾನಿ ಮೋದಿ ಸರ್ಕಾರದ ಬಲಕ್ಕಿಂತ “ಜನ ಶಕ್ತಿ ” ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಚಳುವಳಿಯಂತೆ ಜನರ ಸಾಮೂಹಿಕ ಆಶಯಗಳಿಂದ ಚಲಿಸಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತ ಇನ್ನೊಂದು ಚಳುವಳಿಯ ಅವಶ್ಯಕತೆ...
Date : Sunday, 19-03-2017
ಕೊಯಮತ್ತೂರು: ಇಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಸಹಸರಕಾರ್ಯವಾಹ ವಿ. ಭಾಗಯ್ಯ ಅವರು ದೇಶದಲ್ಲಿ ಆರ್‌ಎಸ್‌ಎಸ್ ಶಾಖೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಘದ ಕೆಲಸ ಹಂತ...
Date : Saturday, 18-03-2017
ಪುದುಚೇರಿ: ಸ್ವಚ್ಛ ಭಾರತ ಅಭಿಯಾನದ ಉದ್ದೇಶವನ್ನು ಜನರು, ನಾಗರಿಕ ಹಿತರಕ್ಷಣಾ ಸಂಘದ ಸಹಕಾರದಿಂದ ಸಾಧಿಸಬಹುದು ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹೇಳಿದ್ದಾರೆ. ಒಂದು ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ನಾಗರಿಕ ಹಿತರಕ್ಷಣಾ ಸಂಘದ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದು,...
Date : Saturday, 18-03-2017
ಲಕ್ನೋ : ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು ಕೇಶವ್ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್, ಮನೋಜ್ ಸಿನ್ಹಾ ಅವರ ಹೆಸರು ಮುಂಚೂಣಿಯಲ್ಲಿದ್ದವು. ಇದೀಗ ಅಂತಿಮವಾಗಿ ಗೋರಖ್ಪುರ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್...
Date : Saturday, 18-03-2017
ನವದೆಹಲಿ: ರಿಲಯನ್ಸ್ ಇಂಡ್ರಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ಮತ್ತು ಡಿಜಿಟಲ್ ಅಭಿಯಾನದ ನಡೆಯನ್ನು ಪ್ರಶಂಸಿಸಿದ್ದಾರೆ. ಡಿಮಾನಿಟೈಸೇಶನ್‌ಗೆ ಧನ್ಯವಾದಗಳು. ಭಾರತ ನಗದು ಆರ್ಥಿಕತೆಯಿಂದ ಡಿಜಿಟಲ್ ಸೂಕ್ತ ಆರ್ಥಿಕತೆಯತ್ತ ದಾಪುಗಾಲಿಟ್ಟಿದೆ. ಅದು ನಿರುತ್ಪಾದಕ ನಗದನ್ನು ಉತ್ಪಾದಕ...
Date : Saturday, 18-03-2017
ತಿರುವನಂತಪುರಂ: 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿರುವ ಆನ್‌ಲೈನ್ ಪ್ರಚಾರ ಅಭಿಯಾನವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಿರಸ್ಕರಿಸಿದ್ದಾರೆ. ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಈ ಪ್ರಚಾರ ಅಭಿಯಾನವನ್ನು ಹಿಂಪಡೆಯುವಂತೆ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. 2019ರ ಸಾರ್ವತ್ರಿಕ...
Date : Saturday, 18-03-2017
ಡೆಹ್ರಾಡೂನ್: ಉತ್ತರಾಖಂಡದ ನೂತನ ಸಿಎಂ ಆಗಿ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರು ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾವತ್ ಅವರನ್ನು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಾವತ್‌ರೊಂದಿಗೆ ಇತರ ೬ ಮಂದಿ ಸಂಪುಟ ಸಚಿವರಾಗಿ...
Date : Saturday, 18-03-2017
ಲಂಡನ್: 2017ರ ಸಾಲಿನಲ್ಲೂ ಅನಿವಾಸಿ ಭಾರತೀಯರಾದ ಹಿಂದುಜಾ ಸಹೋದರರು ಯುಕೆಯಲ್ಲಿನ ನಂ.1 ಶ್ರೀಮಂತ ಏಷಿಯನ್ನರಾಗಿ ಹೊರಹೊಮ್ಮಿದ್ದಾರೆ. ಇವರ ಬಳಿ ಇರುವ ಆಸ್ತಿಯ ಒಟ್ಟು ಮೊತ್ತ 19 ಬಿಲಿಯನ್ ಪೌಂಡ್ಸ್. ಕಳೆದ ವರ್ಷಕ್ಕಿಂತ ಇವರ ಆಸ್ತಿ ಮೌಲ್ಯ 2.5 ಬಿಲಿಯನ್ ಪೌಂಡ್ಸ್‌ನಷ್ಟು ಏರಿಕೆಯಾಗಿದೆ. ಬ್ರಿಟನ್ನಿನಲ್ಲಿರುವ ಶ್ರೀಮಂತ...