Date : Thursday, 20-04-2017
ಮುಂಬೈ: ಅಜಾನ್ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಗಾಯಕ ಸೋನು ನೀಗಮ್ ಮತ್ತೊಂದು ಮಾರ್ಮಿಕವಾದ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕೊನೆ ಹಾಡಲು ಬಯಸಿದ್ದಾರೆ. ’ನನ್ನ ಪ್ರಾಮಾಣಿಕ ಉದ್ದೇಶ ನಿಮಗೆ ಅರ್ಥವಾಗಿದೆ. ಅದಕ್ಕಾಗಿ ನಿಮಗೆ ಧನ್ಯವಾದ. ಇದೊಂದು...
Date : Thursday, 20-04-2017
ಚೆನ್ನೈ: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಕಾರಣ, ಹೆದ್ದಾರಿಯಲ್ಲಿ ಮದ್ಯ ದಂಗಡಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಮದ್ಯದಂಗಡಿಗಳು ಊರಿನೊಳಕ್ಕೆ ಲಗ್ಗೆ ಇಡಲು ಪ್ರಾರಂಭಿಸಿದ್ದವು. ಇದರಿಂದ ಆಕ್ರೋಶಗೊಂಡ ಪುಟ್ಟ ಪೋರನೊಬ್ಬ, ನಡುರಸ್ತೆಯಲ್ಲೇ ಧರಣಿಗೆ ಮುಂದಾದ ಘಟನೆ ಚೆನೈನಲ್ಲಿ...
Date : Thursday, 20-04-2017
ನವದೆಹಲಿ: ನಿಗದಿತ ಸಮಯಕ್ಕಿಂತ ಕಾರ್ಯಕ್ರಮ ತಡವಾಗಿ ಆರಂಭವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿವಿಲ್ ಸರ್ವೆಂಟ್‌ಗಳ ಸಮಾರಂಭ ನವದೆಹಲಿಯಲ್ಲಿ ಬೆಳಿಗ್ಗೆ 9.45ಕ್ಕೆ ಆರಂಭವಾಗಬೇಕಿತ್ತು. ಇದರಲ್ಲಿ ಮುಖ್ಯ ಅತಿಥಿಗಳಾಗಿದ್ದ ರಾಜನಾಥ್ ಸಿಂಗ್ 5 ನಿಮಿಷ...
Date : Thursday, 20-04-2017
ನವದೆಹಲಿ: ವಿಐಪಿಗಳ ಕಾರಿನ ಕೆಂಪು ದೀಪವನ್ನು ನಿಷೇಧಿಸಿ ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟರ್ ಬಳಕೆದಾರರು ಸೆಲ್ಯೂಟ್ ಹೊಡೆಯುತ್ತಿದ್ದಾರೆ. ನವ ಭಾರತದಲ್ಲಿ ಎಲ್ಲರೂ ವಿಐಪಿಗಳು(#EveryoneVIPinNewIndia) ಎಂಬ ಹ್ಯಾಶ್‌ಟ್ಯಾಗ್ ಬುಧವಾರ ಟಾಪ್ ಟ್ರೆಂಡ್ ಆಗಿದ್ದು, ಪ್ರಧಾನಿಗೆ ಶ್ಲಾಘನೆಯ...
Date : Thursday, 20-04-2017
ನವದೆಹಲಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಭಯೋತ್ಪಾದನ ನಿಗ್ರಹ ಪಡೆ(ಎಟಿಎಸ್) ಗುರುವಾರ ಐಎಸ್‌ಐಎಸ್ ಸಂಪರ್ಕ ಹೊಂದಿದ್ದ 3 ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಿ ಯುವಕರನ್ನು ಐಎಸ್‌ಐಎಸ್‌ಗೆ ನೇಮಕಗೊಳಿಸುವ ಪ್ರಕ್ರಿಯೆಯನ್ನು ಇವರನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ಪಡೆ,...
Date : Thursday, 20-04-2017
ಲಂಡನ್: ಮಹಾತ್ಮ ಗಾಂಧೀಜಿಯನ್ನು ಬಿಂಬಿಸುವ 4 ಸೆಟ್ ಅಪರೂಪದ ಸ್ಟ್ಯಾಂಪ್‌ಗಳು ಲಂಡನ್‌ನಲ್ಲಿ ಬರೋಬ್ಬರಿ 500,000 ಪೌಂಡ್ಸ್‌ಗಳಿಗೆ ಹರಾಜಾಗಿದೆ. ಭಾರತೀಯ ಸ್ಟ್ಯಾಂಪ್‌ಕ್ಕೆ ಸಿಕ್ಕ ಅತ್ಯಧಿಕ ಮೌಲ್ಯ ಇದು ಎಂದು ಪರಿಗಣಿಸಲಾಗಿದೆ. ಈ ಸ್ಟ್ಯಾಂಪ್‌ಗಳನ್ನು ಆಸ್ಟ್ರೇಲಿಯಾದ ಖಾಸಗಿ ಕಲೆಕ್ಟರ್ ಖರೀದಿಸಿದ್ದಾರೆ. ಲಂಡನ್ ಮೂಲದ ಡೀಲರ್...
Date : Thursday, 20-04-2017
ವಾಷಿಂಗ್ಟನ್: ಯುವ ಕೌಶಲ್ಯ ಭರಿತ ಉದ್ಯೋಗಿಗಳು, ಹೆಚ್ಚು ಪ್ರಗತಿ ದರ ಮತ್ತು ಸರ್ಕಾರ ತೆಗೆದುಕೊಳ್ಳುವ ಅನಿಯಂತ್ರನಗಳಿಂದ ಭಾರತ ವಿದೇಶಿ ಬಂಡವಾಳದ ಪ್ರಮುಖ ತಾಣವಾಗಿ ರೂಪುಗೊಳ್ಳಲಿದೆ ಎಂದು ಅಮೆರಿಕಾದ ಮಾಜಿ ಉನ್ನತ ವ್ಯವಹಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಬಾಮ ಆಡಳಿತದಲ್ಲಿ ಅಮೆರಿಕಾದ ಉಪ ವ್ಯವಹಾರ...
Date : Thursday, 20-04-2017
ವಿಶ್ವ ಪ್ರಸಿದ್ಧ ವರ್ಣಚಿತ್ರಗಾರ ಜೆಮಿನಿ ರಾಯ್ ಅವರ ಗೌರವಾರ್ಥ ಅವರ ವರ್ಣಚಿತ್ರಗಳನ್ನು ಬಿಂಬಿಸುವ ಎರಡು ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಅಂಚೆ ಇಲಾಖೆ 1978ರ ಮಾರ್ಚ್ 23ರಂದು ಹೊರತಂದಿದೆ. ಜೆಮಿನಿ ರಾಯ್ 20ನೇ ಶತಮಾನದ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರಮುಖ ವರ್ಣಚಿತ್ರಗಾರ....
Date : Thursday, 20-04-2017
ಯಮಕೇಶ್ವರ: ಹಿಂದುತ್ವದ ಫೈಯರ್ ಬ್ರಾಂಡ್ ಎಂದು ಕರೆಯಲ್ಪಡುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಉತ್ತರಾಖಂಡದಲ್ಲಿ ಸ್ಥಾಪಿಸಿರುವ ಕಾಲೇಜಿನ ಪ್ರಿನ್ಸಿಪಾಲ್ ಓರ್ವ ಮುಸ್ಲಿಂ ಎಂಬುದು ವಿಶೇಷ. ಇದು ಅವರ ಧಾರ್ಮಿಕ ಸಹಿಷ್ಣುತೆಯನ್ನು ಬಿಂಬಿಸುತ್ತದೆ. ಯೋಗಿ ಅವರು 1999ರಲ್ಲಿ ಪೌರಿ ಜಿಲ್ಲೆಯಲ್ಲಿ ‘ಮಹಾಯೋಗಿ ಗೋರಖ್‌ನಾಥ್...
Date : Thursday, 20-04-2017
ಭುವನೇಶ್ವರ: ಕೆಂಪು ಉಗ್ರರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಒರಿಸ್ಸಾದ ಮಲ್ಕನ್‌ಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಯೋಧರಿಗೆ ಎರಡು ಬುಲೆಟ್ ಪ್ರೂಫ್ ಬೋಟ್‌ಗಳನ್ನು ಬಿಎಸ್‌ಎಫ್ ಒದಗಿಸಲು ಮುಂದಾಗಿದೆ. ನಕ್ಸಲರ ಚಲನ ವಲನಗಳ ಮೇಲೆ ತೀಕ್ಷ್ಣ ದೃಷ್ಟಿಯಿಡುವ ಸಲುವಾಗಿ ಮಲ್ಕನ್‌ಗಿರಿಯ ಬಾಲಿಮೆಲ ಜಲಾಶಯದಲ್ಲಿ ಕಾವಲು ಕಾಯಲು...