News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಕಟ್ಟುಪಾಡುಗಳಿಲ್ಲದೆ ಮಕ್ಕಳಿಗೆ ಸ್ವತಂತ್ರ ನೀಡುವ ವಿಭಿನ್ನ ಶಾಲೆ ’ಕಲಿಯುವ ಮನೆ’

ಹಲವಾರು ಕಾರಣಗಳಿಂದಾಗಿ ಹಲವಾರು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಅಥವಾ ಅರ್ಧಕ್ಕೆ ಶಾಲೆ ಬಿಡುತ್ತಾರೆ. ಇವರೆಲ್ಲ ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಆಗಿರುತ್ತಾರೆ. ಸರಿಯಾದ ವಯಸ್ಸಲ್ಲಿ ಸರಿಯಾದ ಶಿಕ್ಷಣ ಸಿಗದೆ ಇವರುಗಳ ಭವಿಷ್ಯ ಕಮರಿ ಹೋಗುತ್ತದೆ. ಬಾಲ ಕಾರ್ಮಿಕರಾಗಿ ದೌರ್ಜನ್ಯವನ್ನು ಸಹಿಸುತ್ತಾ...

Read More

ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ ಜಾವ್ಡೇಕರ್

ನವದೆಹಲಿ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ್ದಾರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್. ಈ ಬದಲಾವಣೆಗಳ ಅನ್ವಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಪಾಸು ಮಾಡಲು ಎರಡು ಅವಕಾಶಗಳು ದೊರೆಯಲಿದೆ. ಮೊದಲ ಪರೀಕ್ಷೆಯ ಮಾರ್ಚ್‌ನಲ್ಲಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಜಿ.ವಿ ಚಲಂ

ಜಿ.ವಿ ಚಲಂ (ಗುದುರು ವೆಂಕಟ ಚಲಂ) ಒರ್ವ ಹೋರಾಟಗಾರ, ಕೃಷಿಕ, ವಿಜ್ಞಾನಿ ಮತ್ತು ಹಸಿರು ಕ್ರಾಂತಿಯ ಪ್ರವರ್ತಕ. ಧರ್ಮ, ಜನಾಂಗ ಮತ್ತು ಜಾತಿಯನ್ನು ಮೀರಿದ ಸಮಾನತವಾದಿ ಸಮಾಜವನ್ನು ನಿರ್ಮಿಸಲು ಅವಿರತ ಹೋರಾಟ ನಡೆಸಿದವರು. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 2010ರ...

Read More

ಸೋಶಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಪಾಕ್ ಬಂಕರ್ ಧ್ವಂಸ ದೃಶ್ಯ

ನವದೆಹಲಿ: ವಾಸ್ತವ ಗಡಿ ರೇಖೆಯ ಬಳಿಯ ಪಾಕಿಸ್ಥಾನಿ ಬಂಕರ್‌ವೊಂದನ್ನು ಭಾರತೀಯ ಸೈನಿಕರು ಮಿಸೈಲ್ ದಾಳಿ ನಡೆಸಿ ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದು ಯಾವ ಜಾಗದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ....

Read More

‘ಯೋಗಿ ಮ್ಯಾಂಗೋ’ ಅಭಿವೃದ್ಧಿಪಡಿಸಿದ ಮಾವಿನಹಣ್ಣು ತಜ್ಞ ಹಾಜಿ ಖಲಿಮುಲ್ಲಾ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರು ಹೊಂದಿರುವ ಮಾವಿನ ಹಣ್ಣು ‘ಯೋಗಿ ಮ್ಯಾಂಗೋ’ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಲಕ್ನೋದ ಖ್ಯಾತ ಮಾವಿನ ಹಣ್ಣು ಬೆಳೆಗಾರ, ಪದ್ಮಶ್ರೀ ಪುರಸ್ಕಾರ ಪಡೆ ಹಾಜಿ ಖಲಿಮುಲ್ಲಾ ಅವರು ಈ ಮಾವಿನ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ....

Read More

ದೇಶದ ಮಹಿಳೆಯರಿಗಾಗಿ ಶೀಘ್ರದಲ್ಲೇ ಹೊಸ ರಾಷ್ಟ್ರೀಯ ನೀತಿ

ನವದೆಹಲಿ :  ಶೀಘ್ರದಲ್ಲೇ ದೇಶದ ಮಹಿಳೆಯರಿಗಾಗಿ ಹೊಸ ರಾಷ್ಟ್ರೀಯ ನೀತಿ ಜಾರಿಗೆ ಬರಲಿದೆ. ಈ ಮೂಲಕ ಮಹಿಳೆಯರಿಗೆ ಅನೇಕ ಸೌಲಭ್ಯಗಳು ದೊರೆಯಲಿವೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ಸಮಿತಿ ಮಹಿಳೆಯರಿಗೆ ಪ್ರಯೋಜನವಾಗುವಂತಹ ಹೊಸ ರಾಷ್ಟ್ರೀಯ ನೀತಿಯನ್ನು ರೂಪಿಸಿದೆ.  ಇದಕ್ಕೆ ಸಂಪುಟದ ಒಪ್ಪಿಗೆಯಷ್ಟೇ...

Read More

ರಾಯಲ್ ಸೊಸೈಟಿ ಫೆಲೋಶಿಪ್‌ಗೆ 3 ಭಾರತೀಯ ಮೂಲದ ವಿಜ್ಞಾನಿಗಳು ಆಯ್ಕೆ

ನವದೆಹಲಿ: ಜೆನೆಟಿಕ್, ಕಂಪ್ಯೂಟರ್ ಮತ್ತು ಎಕೋಲಜಿಗಳ ಬಗೆಗಿನ ತಜ್ಞತೆಗೆ ಹೆಸರುವಾಸಿಯಾಗಿರುವ ಭಾರತೀಯ ಮೂಲದ ಮೂವರು ವಿಜ್ಞಾನಿಗಳು ರಾಯಲ್ ಸೊಸೈಟಿಯ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಅತೀ ಹಳೆಯ ವಿಜ್ಞಾನ ಅಕಾಡಮಿ ಎನಿಸಿರುವ, ನೋಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣನ್ ನಾಯಕತ್ವ ಹೊಂದಿರುವ ಲಂಡನ್ ಮೂಲದ ರಾಯಲ್...

Read More

ಫತ್ವಾ ಹೊರಡಿಸುವವರ ವಿರುದ್ಧ ಕಠಿಣ ಕ್ರಮ ಅಗತ್ಯ: ಸೋನು ನಿಗಮ್

ನವದೆಹಲಿ: ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಖ್ಯಾತ ಗಾಯಕ ಸೋನು ನಿಗಮ್, ಫತ್ವಾದ ಮುಖೇನ ಜೀವ ಬೆದರಿಕೆಯೊಡ್ಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಸರ್ವವ್ಯಾಪಿ ದೇವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ...

Read More

5ನೇ ತಲೆಮಾರಿನ ಫೈಟರ್ ಜೆಟ್ ವಿಮಾನ ವಿನ್ಯಾಸ ಒಪ್ಪಂದಕ್ಕೆ ಭಾರತ-ರಷ್ಯಾ ಶೀಘ್ರದಲ್ಲೇ ಸಹಿ

ನವದೆಹಲಿ : ಅತ್ಯಾಧುನಿಕ ಯುದ್ಧ ವಿಮಾನ ವಿನ್ಯಾಸವನ್ನು ಅಂತಿಮಗೊಳಿಸುವ ಮತ್ತು ಬಹು ಶತ ಕೋಟಿ ಡಾಲರ್ ವೆಚ್ಚದ ಅಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಶೀಘ್ರದಲ್ಲೇ ಸಹಿ ಹಾಕಲಿವೆ. ಐದನೇ ತಲೆಮಾರಿನ ಫೈಟರ್ ಜೆಟ್ ವಿಮಾನ  (ಎಫ್​ಜಿಎಫ್​ಎ) ಕ್ಕೆ ವಿಸ್ತೃತ...

Read More

ಮರುನಾಮಕರಣಗೊಂಡ ಛತ್ರಪತಿ ಶಿವಾಜಿ ಟರ್ಮಿನಸ್, ಎಲ್ಫಿನ್‌ಸ್ಟೋನ್ ಸ್ಟೇಶನ್

ಮುಂಬಯಿ: ಮಹಾರಾಷ್ಟ್ರದಲ್ಲಿನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಸೆಂಟ್ರಲ್ ರೈಲ್ವೇಯ ಹೆಡ್‌ಕ್ವಾಟರ್ಸ್‌ಗಳಿಗೆ ಮಹಾರಾಜ ಎಂಬ ಹೆಸರನ್ನು ಮುಂದುಗಡೆ ಸೇರಿಸಲಾಗಿದೆ. ಹೀಗಾಗೀ ಇನ್ನು ಮುಂದೆ ಅದು ಮಹರಾಜ್ ಛತ್ರಪತಿ ಶಿವಾಜಿ ಟರ್ಮಿನಸ್ ಆಗಲಿದೆ. ಅಷ್ಟೇ ಅಲ್ಲದೇ ಚೆಸ್ಟರ್ನ್ ರೈಲ್ವೇಯ ಎಲ್ಫಿನ್‌ಸ್ಟೋನ್ ರೋಡ್ ಸ್ಟೇಶನ್‌ಗೆ...

Read More

Recent News

Back To Top