News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಹತ್ಯೆಯಾದ ಸೇನಾಧಿಕಾರಿಗೆ ಭಾವಪೂರ್ಣ ವಿದಾಯ

ಶ್ರೀನಗರ: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾದ 23 ವರ್ಷದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರಿಗೆ ಸೇನೆ ಬುಧವಾರ ಗನ್ ಸೆಲ್ಯೂಟ್ ನೀಡಿ ಭಾವಪೂರ್ಣ ವಿದಾಯ ಹೇಳಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಹೋಗಿದ್ದ...

Read More

ಸುಪ್ರೀಂಕೋರ್ಟ್‌ನ್ನು ಪೇಪರ್‌ಲೆಸ್ ಮಾಡುವ ICMISಗೆ ಮೋದಿ ಚಾಲನೆ

ನವದೆಹಲಿ: ಸುಪ್ರೀಂಕೋರ್ಟ್‌ನ್ನು ಪೇಪರ್‌ಲೆಸ್ ಮಾಡಲು ಸಹಾಯಕವಾಗುವ ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್‌ಮೆಂಟ್ ಇನ್‌ಫಾರ್ಮೆಶನ್ ಸ್ಟಿಸ್ಟಮ್(ICMIS)ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ಕಾರ್ಯಕ್ರಮ ಜರುಗಿದ್ದು, ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಉಪಸ್ಥಿತರಿದ್ದರು....

Read More

ನೈಸರ್ಗಿಕ ಕೃಷಿಯನ್ನು ಆಯ್ದುಕೊಂಡು ಯಶಸ್ವಿಯಾದ ಎಂಜಿನಿಯರ್

ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ. ಭಾರತ ಮಧುಮೇಹದ ರಾಜಧಾನಿ ಎಂಬುದು...

Read More

ಪುತ್ರಿಯರಿಗಾಗಿ ಅದಮ್ಯ ತ್ಯಾಗ ಮಾಡಿ ಪ್ರೇರಣೆಯಾದ ಬಡ ತಂದೆ

ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ತಂದೆ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ, ಎಂತಹ ಸವಾಲುಗಳನ್ನೂ ಎದುರಿಸುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದ್ರಿಸ್. ತಾನು ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತನ್ನ ಪುತ್ರಿಯರಿಂದ ಮುಚ್ಚಿಡುತ್ತಲೇ ಅವರನ್ನು ವಿದ್ಯಾವಂತರನ್ನಾಗಿಸಿದ ಒರ್ವ ಶ್ರೇಷ್ಠ ತಂದೆ. ತನ್ನ ಪುತ್ರಿಯರು ಘನತೆಯುತ...

Read More

ವಾಯು ಮಾಲಿನ್ಯ ತಡೆ ಆವಿಷ್ಕಾರಕ್ಕೆ ಪ್ರಶಸ್ತಿ ಪಡೆದ ಐಐಟಿ ಪ್ರೊಫೆಸರ್

2014ರಲ್ಲಿ ಕೈಗೊಂಡ ವರದಿಯ ಪ್ರಕಾರ ಭಾರತ ಇಂಗಾಲದ ಡೈ ಆಕ್ಸೈಡ್(CO2)ನ್ನು ಹೊರಸೂಸುವ 4ನೇ ಅತೀದೊಡ್ಡ ರಾಷ್ಟ್ರ. ಆ ವರ್ಷ ಭಾರತ 2.6 ಬಿಲಿಯನ್ ಟನ್ ಇಂಗಾಲವನ್ನು ಹೊರಸೂಸಿದೆ. ಈ ಮೂಲಕ ಜಗತ್ತಿನ ಹೊರಸೂಸುವಿಕೆಗೆ ಶೇ.7.2ರಷ್ಟನ್ನು ನೀಡಿದೆ. 2016ರ ವರದಿಯೊಂದರ ಪ್ರಕಾರ ಭಾರತದ...

Read More

ಸೌದಿ ಮಹಿಳೆಯರಿಗೆ ಪುರುಷರ ಅನುಮತಿಯಿಲ್ಲದೆ ಓದುವ, ಉದ್ಯೋಗ ಮಾಡುವ ಅವಕಾಶ

ಸೌದಿ: ಲಿಂಗ ಪ್ರತ್ಯೇಕತೆ ಮತ್ತು ಪುರುಷ ದಬ್ಬಾಳಿಕೆ ಪದ್ಧತಿ ಸೌದಿ ಅರೇಬಿಯಾದಲ್ಲಿ ಸುಧೀರ್ಘ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ಸಂಪ್ರದಾಯವಾದಿ ರಾಜಾಡಳಿತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅಥವ ಕೆಲಸಕ್ಕೆ ಹೋಗಲೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ತಮ್ಮ ತಂದೆ ಅಥವಾ ಗಂಡನಿಂದ ಅನುಮತಿಯನ್ನು ಪಡದೇ...

Read More

ಪೇ ಆನ್ ಡೆಲಿವರಿ ಮೂಲಕ ರೈಲು ಟಿಕೆಟ್ ಮನೆಬಾಗಿಲಿಗೆ ತಲುಪಲಿದೆ

ನವದೆಹಲಿ: ಇನ್ನು ಮುಂದೆ ಆನ್‌ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವವರು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿ. ಇದರಿಂದ ಟಿಕೆಟ್‌ಗಳು ಅವರ ಮನೆಬಾಗಿಲಿಗೆ ಅತೀ ಕಡಿಮೆ ವೆಚ್ಚದಲ್ಲಿ ಬಂದು ತಲುಪಲಿದೆ. ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ಸಲುವಾಗಿ ರೈಲ್ವೇಯು ಇದೇ...

Read More

ರೂ.10 ಸಾವಿರ ಕೋಟಿಯ ‘ಆಳ ಸಾಗರ ಯೋಜನೆ’ ಆರಂಭಿಸಲಿದೆ ಕೇಂದ್ರ

ಕೋಲ್ಕತ್ತಾ: ಕೇಂದ್ರ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆಳ ಸಾಗರ ಯೋಜನೆಯನ್ನು ಆರಂಭಿಸಲು ಮುಂದಾಗಿದೆ. ಸಾಗರದ ಸಂಪನ್ಮೂಲಗಳನ್ನು ಅತ್ಯಂತ ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂ ವಿಜ್ಞಾನ...

Read More

ಅಸ್ಸಾಂ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ, ಎಕ್ಸ್ ರೇ, ಸಿಟಿ ಸ್ಕ್ಯಾನ್ ಉಚಿತವಾಗಲಿದೆ

ಗುವಾಹಟಿ: ಅಸ್ಸಾಂನಲ್ಲಿ ಸರ್ಕಾರದಿಂದ ನಡೆಸಲ್ಪಡುವ ಜಿಲ್ಲಾ ಮತ್ತು ಗ್ರಾಮೀಣ ಆಸ್ಪತ್ರೆಗಳು ಇನ್ನು ಮುಂದೆ ರಕ್ತ ಪರೀಕ್ಷೆ, ಎಕ್ಸ್ ರೇ, ಸಿಟಿ ಸ್ಕ್ಯಾನ್ ಸೇರಿದಂತೆ ಇತರ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿವೆ. ದಿನದ 24 ಗಂಟೆಯೂ ಈ ಸೇವೆ ಲಭ್ಯವಿರಲಿದೆ. ಅಸ್ಸಾಂನ ಆರೋಗ್ಯ...

Read More

ಕಾನೂನನ್ನು ಕೈಗೆತ್ತಿಕೊಳ್ಳದಂತೆ ಗೋರಕ್ಷಕರಿಗೆ ಯೋಗಿ ಎಚ್ಚರಿಕೆ

ಮೀರತ್: ಗೋವುಗಳ ರಕ್ಷಣೆಯ ಹೆಸರಲ್ಲಿ ಅಪರಾಧಗಳನ್ನು ಎಸಗುವವರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಠಿಣ ಸಂದೇಶ ರವಾನಿಸಿದ್ದಾರೆ. ಅಲ್ಲದೇ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಬದಲಿಗೆ ಕಾನೂನಿನ ಮೂಲಕ ಅಪರಾಧಗಳ ವಿರುದ್ಧ ಹೋರಾಡಿ ಎಂದು ಕರೆ ನೀಡಿದ್ದಾರೆ. ಮೀರತ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ...

Read More

Recent News

Back To Top