Date : Saturday, 06-08-2016
ಪೋಲ್ಯಾಂಡ್: ಜಗತ್ತಿನ ಅತೀ ದೊಡ್ಡ ಕಡಗಳ್ಳತನ ಸೈಟ್ Kickass Torrents ಮಾಲಕ ಆರ್ಟೆಮ್ ವುಲಿನ್ ಬಂಧನದ ನಂತರ ಸೈಟ್ ಸ್ಥಗಿತಗೊಳಿಸಲಾಗಿದ್ದು, ಇದೀಗ Torrentz.eu ಸೈಟ್‌ನ್ನು ಸ್ಥಗಿತಗೊಳಿಸಲಾಗಿದೆ. ಟೊರೆಂಟ್ಸ್ ಮೆಟಾ ಸರ್ಚ್ ಇಂಜಿನ್ ಆಗಿರುವ Torrentz.eu ಲಕ್ಷಾಂತರ ಬಳಕೆದಾರರಿಗೆ ವಿದಾಯ ಹೇಳಿದೆ. 2003ರಲ್ಲಿ...
Date : Friday, 05-08-2016
ಕೊಡಗು : ಭಾರತೀಯ ಸೈನ್ಯದ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ರಾಜ್ಯದ ಕೊಡಗಿಗೆ ಭೇಟಿ ನೀಡಲಿದ್ದು, ಶನಿವಾರ ಆಗಸ್ಟ್ 6 ರಂದು ಮಾಜಿ ಯೋಧರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಯೋಧರಿಗೆ ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ತಮ್ಮ ಅಹವಾಲುಗಳನ್ನು...
Date : Friday, 05-08-2016
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ...
Date : Friday, 05-08-2016
ನವದೆಹಲಿ: ಆಗಸ್ಟ್ 9 ರಿಂದ ನಡೆಸಲು ಉದ್ದೇಶಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆಯ 70 ನೇ ಸಂಭ್ರಮಾಚರಣೆಯನ್ನು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳದಿಂದ ಆರಂಭಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಬಾವ್ರ ಆಜಾದ್ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಸರ್ಕಾರದ...
Date : Friday, 05-08-2016
ರಿಯೋ: ಬ್ರೆಝಿಲ್‌ನ ರಿಯೋದಲ್ಲಿ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕ್ಷಣವನ್ನು ಆನಂದಿಸುವ ಸಲುವಾಗಿ ಇಂಟರ್ನೆಟ್ ದೈತ್ಯ ಗೂಗಲ್ ಮುಂದಿನ 7 ದಿನಗಳ ಕಾಲ ಹೊಸ ಇಂಟರ್‍ಯಾಕ್ಟಿವ್ ಡೂಡಲ್‌ನ್ನು ಗೂಗಲ್ ಆ್ಯಪ್ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ತೋರ್ಪಡಿಸಲಿದೆ. ಒಲಿಂಪಿಕ್ಸ್ ವಿಕ್ಷಣೆಗಾಗಿ ರಿಯೋಗೆ...
Date : Thursday, 04-08-2016
ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ. ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. 2017 ರ ಏಪ್ರಿಲ್ 1...
Date : Thursday, 04-08-2016
ಮುಂಬೈ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹಾರಾಷ್ಟ್ರದಲ್ಲಿ ನಡೆಸಲಾಗುವ ದಹೀ ಹಂಡಿ ಸಮಾರಂಭದಲ್ಲಿ ರಚಿಸಲಾಗುವ ಹ್ಯೂಮನ್ ಪಿರಮಿಡ್‌ನ ಎತ್ತರದ ಮಿತಿ ಮತ್ತು ಇದರಲ್ಲಿ ಪಾಲ್ಗೊಳ್ಳಲು ಬೇಕಾದ ವಯಸ್ಸಿನ ಮಿತಿಯ ಬಗ್ಗೆ ಈ ಹಿಂದೆ ನೀಡಲಾದ ಆದೇಶಕ್ಕೆ ಸ್ಪಷ್ಟೀಕರಣ ಕೋರಿ ಮಹಾರಾಷ್ಟ್ರ ಸರ್ಕಾರ...
Date : Thursday, 04-08-2016
ನಾಗ್ಪುರ : ಯೋಗ ಪರೀಕ್ಷೆಯನ್ನು ಪಾಸ್ ಮಾಡಿದ ಅಪರಾಧಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡುವ ವಿನೂತನ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಈಗಾಗಲೇ ಅತ್ಯಾಚಾರ ಪ್ರಕರಣದ ಅಪರಾಧಿಯೋರ್ವ ಯೋಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು...
Date : Thursday, 04-08-2016
ಲಕ್ನೌ : 2017 ರ ಉತ್ತರ ಪ್ರದೇಶ ಚುನಾವಣೆಯು ಎಲ್ಲಾ ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮಾಜವಾದಿ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದಂತೆ ಕಸರತ್ತು ಆರಂಭಿಸಿದೆ. ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳಿದ್ದರೂ ಕೆಲವೊಂದು ಸಮೀಕ್ಷೆಗಳು ರಾಜಕೀಯದ ಗಾಳಿ ಎತ್ತ...
Date : Thursday, 04-08-2016
ನವದೆಹಲಿ : ಭಾರತದ ಮೇಲ್ಮನೆಯಲ್ಲಿ ಬುಧವಾರ ಕಳೆದ 10 ವರ್ಷಗಳಿಂದ ಅನುಮೋದನೆಗೆ ಬಾಕಿ ಇದ್ದ ಜಿಎಸ್‌ಟಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. 1990 ರ ಬಳಿಕ ಭಾರತದ ಅತಿ ಮಹತ್ವದ...