Date : Wednesday, 28-12-2016
ಬೀಜಿಂಗ್: ಚೀನಾದಲ್ಲಿ ವಿಶ್ವದ ಅತಿ ಉದ್ದದ ಹೈ-ಸ್ಪೀಡ್ ಬುಲೆಟ್ ರೈಲು ಮಾರ್ಗದಲ್ಲಿ ಒಂದಾಗಿರುವ ಶಾಂಘೈ-ಕುನ್ಮಿಂಗ್ ನಡುವೆ ರೈಲು ಸಂಚಾರ ಕಾರ್ಯಾರಂಭಗೊಂಡಿದೆ. ಈ ರೈಲು ಮಾರ್ಗ 2,252 ಕಿ.ಮೀ. ಉದ್ದವಿದ್ದು, ಇದು ಝೇಜಿಯಾಂಗ್, ಜಿಯಾಂಗ್ಸಿ, ಹುನನ್, ಗೀಝೌ, ಯನ್ನಾನ್ ಪ್ರಂತ್ಯಗಳನ್ನು ಸಂಪರ್ಕಿಸುತ್ತದೆ. ಇದರಿಂದ...
Date : Wednesday, 28-12-2016
ನವದೆಹಲಿ: ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ನಾಲ್ಕನೇ ಉಪ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಊರ್ಜಿತ್ ಪಟೇಲ್ ಪಟೇಲ್ ಅವರು ಆರ್‌ಬಿಐ ಗವರ್ನರ್ ಆಗಿ ಭಡ್ತಿ ಪಡೆದ...
Date : Wednesday, 28-12-2016
ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿತ ನೋಟುಗಳನ್ನು ಹೊಂದಿದವರ ಮೇಲೆ ದಂಡ ವಿಧಿಸಲು ಮುಂದಾಗಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಮಾರ್ಚ್ 31ರ ಬಳಿಕ 10ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹಳೆ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಹೊಂದಿದಲ್ಲಿ ಅವರ ಮೇಲೆ 50 ಸಾವಿರ...
Date : Wednesday, 28-12-2016
ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸುವ ಏರ್ಪೋರ್ಟ್ ಎಂಟ್ರಿ ಪಾಸ್ (ಎಇಪಿ) ಜೊತೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಕೇಂದ್ರ...
Date : Wednesday, 28-12-2016
ಭೋಪಾಲ್: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಿರಿಯ ನಾಯಕ ಹಾಗೂ ಎರಡು ಬಾರಿ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸುಂದರ್‌ಲಾಲ್ ಪಟ್ವಾ (92) ಬುಧವಾರ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಕುಕಡೇಶ್ವರದಲ್ಲಿ 1924ರಲ್ಲಿ ಜನಿಸಿದ್ದ ಸುಂದರ್‌ಲಾಲ್ ಪಟ್ವಾ...
Date : Wednesday, 28-12-2016
ಚೆನ್ನೈ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ನೇತೃತ್ವದ ಎಂಟು ಪಕ್ಷಗಳನ್ನೊಳಗೊಂಡ ಸಭೆ ಏಕತೆಯ ನಕಲಿ ಪ್ರಯತ್ನವಾಗಿದೆ. ಅದು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಚೆನ್ನೈಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರ ಬಳಿಕ...
Date : Wednesday, 28-12-2016
ನವದೆಹಲಿ: ಸರ್ಕಾರ ಉತ್ತಮ ಸುಧಾರಣೆಗಳಿಗೆ ತೆರಿಗೆಯನ್ನು ಬಳಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತರಿಗೆ ಪಾವತಿಸಲು ಸಿದ್ಧರಿದ್ದಾರೆ. ಇಲ್ಲವಾದಲ್ಲಿ ತೆರಿಗೆ ಪಾವತಿಸಲು ಹಿಂಜರಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೀತಿ ಆಯೋಗದ ಉನ್ನತ ಅರ್ಥಶಾಸ್ತ್ರಜ್ಞರು ಹಾಗೂ ಇತರ ತಜ್ಞರೊಂದಿಗೆ ನಡೆದ ಸಭೆಯಲ್ಲಿ...
Date : Tuesday, 27-12-2016
ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...
Date : Tuesday, 27-12-2016
ಚಂಡೀಗಢ: ಶ್ರೀಮಂತರು ಮತ್ತು ಬಡವರ ನಡುವಿನ ಸಾಮಾಜಿಕ ತಾರತಮ್ಯ ಚಂಡೀಗಢದಲ್ಲಿ ಇನ್ನು ಮುಂದೆ ಕಾಣಲು ಸಿಗದು. ‘ನೇಕಿ ಕಿ ದೀವಾರ್’ ಎಂದೇ ಕರೆಯಲಾಗುವ ‘ವಾಲ್ ಆಫ್ ಕೈಂಡ್‌ನೆಸ್’ನ ಪ್ರಾರಂಭದ ಬಳಿಕ ನಡುಗಿಸುವ ಚಳಿಯಲ್ಲಿ ರಸ್ತೆ ಬದಿಗಳಲ್ಲಿ ರಾತ್ರಿ ಕಳೆಯುವವರಿಗೆ ಜೀವನ ಸುಲಭವಾಗಲಿದೆ....
Date : Tuesday, 27-12-2016
ಡೆಹ್ರಾಡೂನ್: ಉತ್ತರಾಖಂಡನ ಡೆಹ್ರಾಡೂನ್‌ನಲ್ಲಿ 900ಕಿ.ಮೀ ಉದ್ದದ ಆಲ್ ವೆದರ್ ರೋಡ್ (ಚಾರ್ ಧಾಮ್)ಗೆ ಮಂಗಳವಾರ ಶಿಲಾನ್ಯಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹೆದ್ದಾರಿ ಯೋಜನೆ ಕೇದಾರನಾಥ ದುರಂತದ ಸಂತ್ರಸ್ತರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ. ಡೆಹ್ರಾಡೂನ್‌ನ ‘ಆಲ್-ವೆದರ್ ರೋಡ್’ನ...