News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 7th October 2026

×
Home About Us Advertise With s Contact Us

ವಿವಾಹ ನೋಂದಣಿಗೂ ಆಧಾರ್ ಸಂಖ್ಯೆ: ಕಾನೂನು ಸಮಿತಿ ಶಿಫಾರಸ್ಸು

ನವದೆಹಲಿ: ಕಡ್ಡಾಯವಾಗಿ ಮದುವೆ ನೋಂದಣಿಗಳನ್ನು ಮಾಡಿಸಬೇಕು ಎಂದು ಶಿಫಾರಸ್ಸು ಮಾಡಿರುವ ಕಾನೂನು ಸಮಿತಿ, ದಾಖಲೆಗಳ ಸಾರ್ವತ್ರಿಕ ಪತ್ತೆಹಚ್ಚುವಿಕೆಗಾಗಿ ಆಧಾರ್ ಸಂಖ್ಯೆಯನ್ನು ಮುದುವೆ ನೋಂದಣಿಗೆ ಲಿಂಕ್ ಮಾಡಬೇಕು ಎಂದಿದೆ. ‘ಮದುವೆ ನೋಂದಣಿ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆದರೆ ದಾಖಲೆಗಳ ಸಾರ್ವತ್ರಿಕ ಒತ್ತೆ ಹಚ್ಚುವಿಕೆ...

Read More

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜುಲೈ 6 ರಂದು ಜರ್ಮನಿಗೆ ತೆರಳಲಿರುವ ಮೋದಿ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 6 ರಿಂದ 8 ರ ವರೆಗೆ ಜರ್ಮನಿಯ ಹ್ಯಾಂಬರ್ಗ್­ಗೆ ಭೇಟಿ ನೀಡಲಿದ್ದು, 12 ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 4 ರಿಂದ 6 ರ ವರೆಗೆ ಇಸ್ರೇಲ್­ಗೆ ಭೇಟಿ ನೀಡಿದ ನಂತರ ಜುಲೈ 6ರ...

Read More

ನೆತನ್ಯಾಹುಗೆ ಅಪರೂಪದ ಉಡುಗೊರೆ ನೀಡಿದ ಮೋದಿ

ನವದೆಹಲಿ: ಭಾರತದಲ್ಲಿ ಯಹೂದಿಗಳ ಸುಧೀರ್ಘ ಇತಿಹಾಸದ ಪ್ರಮುಖ ಕಲಾಕೃತಿಗಳು ಎಂದು ಪರಿಗಣಿಸಲ್ಪಟ್ಟ ಕೇರಳದ 2 ಸೆಟ್ ಪಳೆಯುಳಿಕೆಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ತಾಮ್ರದ ಪ್ಲೇಟ್‌ಗಳನ್ನು ಒಳಗೊಂಡ ಎರಡು ಬೇರೆ ಬೇರೆ...

Read More

ನಿಮಗಾಗಿ 70 ವರ್ಷದಿಂದ ಕಾಯುತ್ತಿದ್ದೇವೆ: ಮೋದಿಗೆ ಬೆಂಜಮಿನ್

ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿಯವರ ಏರ್‌ಕ್ರಾಫ್ಟ್ ಇಸ್ರೇಲ್ ನೆಲದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆತ್ಮೀತವಾಗಿ ಅವರನ್ನು ಬರ ಮಾಡಿಕೊಂಡ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಿಮಗಾಗಿ 70 ವರ್ಷಗಳಿಂದ ಕಾಯುತ್ತಿದ್ದೇವೆ ಎಂದರು. ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಮೋದಿ ಆಗಮನಕ್ಕಾಗಿಯೇ ಕಾಯುತ್ತಿದ್ದ ಬೆಂಜಮಿನ್...

Read More

ಇಸ್ರೇಲಿ ಹೂವಿಗೆ ‘ಮೋದಿ’ ಹೆಸರು

ಟೆಲ್ ಅವೀವ್: ತನ್ನ ದೇಶಕ್ಕಾಗಮಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತವನ್ನು ಕೋರಿರುವ ಇಸ್ರೇಲ್ ಇದೀಗ ಅವರ ಭೇಟಿಯ ಗೌರವಾರ್ಥ ತನ್ನ ನೆಲದ ಹೂವೊಂದಕ್ಕೆ ‘ಮೋದಿ’ ಎಂದು ಹೆಸರಿಟ್ಟಿದೆ. ಅತೀ ಶೀಘ್ರದಲ್ಲಿ ಬೆಳೆಯುವ ಇಸ್ರೇಲಿ ಕ್ರೈಸಾಂಥಮನ್ ಹೂವಿಗೆ ‘ಮೋದಿ’ ಎಂದು...

Read More

ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಎಲಿವೇಟ್ 100 ; ಅಧಿಕೃತ ಅಂತರ್ಜಾಲ ತಾಣಕ್ಕೆ ಚಾಲನೆ

ಬೆಂಗಳೂರು : ರಾಜ್ಯದಲ್ಲಿ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಎಲಿವೇಟ್ 100 ಎಂಬ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಚಾಲನೆ  ನೀಡಿದರು. ಇಂದು ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈವಿಕ...

Read More

ನಂದನ್ ನೀಲೇಕಣಿ ಮತ್ತು ಸಂಜೀವ್ ಅಗರ್‌ವಾಲ್ ಅವರಿಂದ $100 ಮಿಲಿಯನ್ ಸ್ಟಾರ್ಟ್­ಅಪ್ ಫಂಡ್ ನೆರವು

ನವದೆಹಲಿ : ನಂದನ್ ನೀಲೇಕಣಿ ಹಾಗೂ ಸಂಜೀವ್ ಅಗರ್‌ವಾಲ್ ಅವರು ಉದ್ಯಮಶೀಲರಿಗೆ $100 ಮಿಲಿಯನ್ ಸ್ಟಾರ್ಟ್­ಅಪ್ ಫಂಡ್ ನೆರವು ನೀಡಲು ಮುಂದಾಗಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ ಮತ್ತು ಹೆಲಿಯಾನ್‌ನ ಹಿರಿಯ ಆಡಳಿತ ನಿರ್ದೇಶಕ ಸಂಜೀವ್ ಅಗರ್‌ವಾಲ್ ಅವರು 100 ಮಿಲಿಯನ್ ಡಾಲರ್ ಮೊತ್ತದ ಸ್ಟಾರ್ಟ್­ಅಪ್...

Read More

ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ

ನವದೆಹಲಿ :   ಉಪ ರಾಷ್ಟ್ರಪತಿ ಚುನಾವಣೆಯು ಆಗಸ್ಟ್ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.  ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 5 ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ...

Read More

ಅಮಾನ್ಯಗೊಂಡ ನೋಟುಗಳ ಜಮೆಗೆ ಮತ್ತೊಂದು ಅವಕಾಶ ನೀಡಬಹುದಾ ? ಕೇಂದ್ರಕ್ಕೆ ಸುಪ್ರೀಂ

ನವದೆಹಲಿ :  ಅಮಾನ್ಯಗೊಂಡ ನೋಟುಗಳ ಜಮಾವಣೆಗೆ ಮತ್ತೊಂದು ಅವಕಾಶ ನೀಡಬಹುದಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್­ನಲ್ಲಿ ಈ ಕುರಿತು ಅರ್ಜಿಯೊಂದು ದಾಖಲಾಗಿತ್ತು....

Read More

ಜೂನ್ ತಿಂಗಳಲ್ಲಿ 1 ಕೋಟಿಗೂ ಹೆಚ್ಚು ಪ್ಯಾನ್-ಆಧಾರ್ ಲಿಂಕ್ ಆಗಿವೆ

ನವದೆಹಲಿ : ಜೂನ್ ತಿಂಗಳಿನಲ್ಲಿ  ಸುಮಾರು 1 ಕೋಟಿಗಿಂತಲೂ ಹೆಚ್ಚು ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆ.  ಇದರಿಂದಾಗಿ 6.2 ಕೋಟಿ ಇದ್ದ ಒಟ್ಟು ಸಂಖ್ಯೆ ಇದೀಗ 7.4 ಕೋಟಿ ಆಗಿದೆ. ಮೂಲಗಳ ಪ್ರಕಾರ 25 ಕೋಟಿ ಪ್ಯಾನ್ ನಂಬರ್­ಗಳು ಅಸ್ತಿತ್ವದಲ್ಲಿದ್ದು,...

Read More

Recent News

Back To Top