Date : Saturday, 28-01-2017
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ 151 ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಲಾ ಲಜಪತ್ ರಾಯ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ. ‘ಲಾಲಾ ಲಜಪತ್ ರಾಯ್ ಅವರ ಜನ್ಮದಿನದಂದು ನಮನಗಳು. ನಿರ್ಭಯತೆ, ಸಮಗ್ರತೆ ಮತ್ತು ಅನ್ಯಾಯದ...
Date : Saturday, 28-01-2017
ಮಂಗಳೂರು: ಸಂತರೇ ಎಂಜಿನ್‍ಗಳಾಗಿ ಭಕ್ತರೇ ಬೋಗಿಗಳಾಗಿ ಗೋಹತ್ಯೆ ನಿಷೇಧದ ಸಂಗ್ರಾಮದಲ್ಲಿ ಫಾಲ್ಗೊಳ್ಳುವ ಮೂಲಕ ಸಮಾಜಕ್ಕೊಂದು ಶುಭ ಸಂದೇಶ ನೀಡುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು. ಕೂಳೂರಿನ ಮಂಗಲಭೂಮಿಗೆ ಮಂಗಲ ಗೋಯಾತ್ರೆಯ ಪುರಪ್ರವೇಶದಲ್ಲಿ...
Date : Friday, 27-01-2017
ನವದೆಹಲಿ: ಗಣರಾಜ್ಯೋತ್ಸವದ ದಿನವೇ ರಾಜಧಾನಿ ನವದೆಹಲಿಯಲ್ಲಿ ಶತಮಾನದ ದಾಖಲೆ ಮಳೆ ಸುರಿದ ಕುರಿತು ವರದಿಯಾಗಿದೆ. ಗುರುವಾರ 24 ಮಿ.ಮೀ ಧಾರಾಕಾರ ಮಳೆಯಾಗಿದ್ದು, ಇದು ಶತಮಾನದ ಗರಿಷ್ಠ ದಾಖಲೆ ಮಳೆ ಎನ್ನಲಾಗಿದೆ. ಸಫ್ಜರ್‌ಜಂಗ್‌ನಲ್ಲಿ 23.7 ಮಿ.ಮೀ ದಾಖಲೆ ಮಳೆಯಾಗಿದೆ. ಈ ಹಿಂದೆ 2017 ರ ಜನವರಿಯಲ್ಲಿ 21 ಮಿ.ಮೀ...
Date : Friday, 27-01-2017
ಜಲಂಧರ್: ಅಧಿಕಾರದಲ್ಲಿಲ್ಲದ ರಾಹುಲ್ ಗಾಂಧಿ ನೀರಿನಿಂದ ಹೊರಬಿದ್ದ ಮೀನಿನಂತೆ ಆಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಜಲಂದರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ದೆಹಲಿ ಸಿ.ಎಂ ಕೇಜ್ರಿವಾಲ್ ವಿರುದ್ಧ ಟೀಕೆಗಳ ಸುರಿಮಳೆಗೈದರು. ಪ್ರಕಾಶ್...
Date : Friday, 27-01-2017
ನವದೆಹಲಿ: ಅಮೇರಿಕಾದ ಪ್ರಸ್ತಾಪಿತ ಹೊಸ ಗಡಿ ಹೊಂದಾಣಿಕೆ ತೆರಿಗೆ ಕಾನೂನು ಅನಿಶ್ಚಿತತೆಯಿಂದ ಕೂಡಿದ್ದು, ಏಷ್ಯಾದ ಇತರ ಆರ್ಥಿಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಮತ್ತು ಇಂಡೋನೇಷ್ಯಾ ಉತ್ತಮ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಅಮೇರಿಕಾದ ಹೊಸ ಗಡಿ ಹೊಂದಾಣಿಕೆಯ ಪ್ರಸ್ತುತ ಪ್ರಸ್ತಾವನೆಗಳ ಅಡಿಯಲ್ಲಿ...
Date : Friday, 27-01-2017
ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾನು ಸಿದ್ಧ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಈ ಕುರಿತಂತೆ ಮಾತನಾಡಿದ್ದು, ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ವಿಶ್ವ...
Date : Friday, 27-01-2017
ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೋರೇಶನ್ (ಎನ್‌ಪಿಸಿಐ) ಭೀಮ್ ಆಪ್‌ನ್ನು ನವೀಕರಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ 7 ಹೆಚ್ಚುವರಿ ಪ್ರಾದೇಶಿಕ ಭಾಷೆಗಳನ್ನು ಹೊಂದಿದೆ. ಬಿಡುಗಡೆ ಸಂದರ್ಭ ಇಂಗ್ಲಿಷ್ ಮತ್ತುಹಿಂದಿ ಭಾಷೆಗಳನ್ನು ಹೊಂದಿದ್ದ ಈ ಆಪ್ ಈಗ ಕನ್ನಡ, ಮಲಯಾಳಂ,...
Date : Friday, 27-01-2017
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್‌ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...
Date : Friday, 27-01-2017
ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಸೀಮಿತ ದಾಳಿ ನಡೆಸಿದ್ದ ಸೈನಿಕರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಯಿತು. 2 ವಿಶೇಷ ಬಟಾಲಿಯನ್‌ನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೀಮಿತ ದಾಳಿಯಲ್ಲಿ ಭಾಗವಹಿಸಿದ್ದ ಮೇ.ರೋಹಿತ್ ಸೂರಿಯವರಿಗೆ...
Date : Friday, 27-01-2017
ಚೆನ್ನೈ: ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ಪ್ರದೇಶ ನಿರ್ದೇಶಕ ಆರ್.ಎಸ್. ಸುಂದರ್ ಹೇಳಿದ್ದಾರೆ. ಕೂಡಂಕುಳಂ ಸ್ಥಾವರದ ಎರಡನೇ ಘಟಕ 1000 ಮೆಗಾ ವ್ಯಾಟ್ ಸಂಪೂರ್ಣ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ....