Date : Monday, 02-10-2017
ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಸ್ಚಚ್ಛ ಭಾರತ ಅಭಿಯಾನದಿಂದ ಪ್ರೇರಿತಗೊಂಡಿರುವ ರಾಜಸ್ಥಾನದ ಪೊರಕೆ ಉತ್ಪಾದಕರೊಬ್ಬರು 8 ಅಡಿ 6 ಇಂಚು ಉದ್ದ ಮತ್ತು 3 ಇಂಚು ಅಗಲದ ಎರಡು ಪೊರಕೆಯನ್ನು ಉತ್ಪಾದಿಸಿದ್ದಾರೆ. ಇದನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಬೇಕು ಎಂದು ಕಳೆದ 2 ವರ್ಷದಿಂದ ಕಾಯುತ್ತಿದ್ದಾರೆ. ರಾಹುಲ್ ಜೈನ್...
Date : Monday, 02-10-2017
ನವದೆಹಲಿ: ದೇಶದ 10 ರಾಜ್ಯಗಳನ್ನು ಆಕ್ರಮಿಸಿಕೊಂಡಿರುವ ಎಡಪಂಥೀಯ ದಂಗೆಕೋರರನ್ನು ಹತ್ತಿಕ್ಕುವ ಸಲುವಾಗಿ 6 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿ ಹೋರಾಟ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ನಿರ್ಧರಿಸಿದೆ. 6 ಸಾವಿರ ಕೋಟಿ ರೂಪಾಯಿಯು ಮುಂದಿನ 3 ವರ್ಷಗಳಿಗಾಗಿನ ಕೇಂದ್ರ ಮತ್ತು ರಾಜ್ಯ ನಿಯಮಗಳನ್ನು ಬಲಪಡಿಸುವ ಸಲುವಾಗಿ ಇರುವ 25...
Date : Monday, 02-10-2017
ಕಣ್ಣೂರು: ಪಕ್ಷದ ಬೇರನ್ನು ವಿಸ್ತರಿಸಲು ಹೆಚ್ಚು ಒತ್ತು ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಕ್ಟೋಬರ್ 3ರಿಂದ ಕೇರಳದಾದ್ಯಂತ 15 ದಿನಗಳ ಕಾಲ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಿದ್ದಾರೆ. ‘ಜನರಕ್ಷ ಯಾತ್ರ’ ಹೆಸರಿನೊಂದಿಗೆ ‘ಕೆಂಪು ಮತ್ತು ಜಿಹಾದಿ ಉಗ್ರವಾದ’ದ ವಿರುದ್ಧದ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯಲಿದೆ....
Date : Monday, 02-10-2017
ನವದೆಹಲಿ: ಜಪಾನ್, ಜರ್ಮನ್ ಮತ್ತು ಕೆಲವೊಂದು ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ನೂತನ ಸೇವೆಯನ್ನು ಆರಂಭಿಸಲು ಆಲ್ ಇಂಡಿಯಾ ರೇಡಿಯೋ ಚಿಂತನೆ ನಡೆಸಿದೆ. ಈ ರಾಷ್ಟ್ರಗಳಲ್ಲಿ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳನ್ನು ಬಲಗೊಳಿಸಲು ಮತ್ತು ಅನಿವಾಸಿ ಭಾರತೀಯರನ್ನು ಹೆಚ್ಚು ತಲುಪುವ ಉದ್ದೇಶದೊಂದಿಗೆ ನೂತನ ಸೇವೆಗಳನ್ನು ಆರಂಭಿಸಲು...
Date : Monday, 02-10-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ಓಎನ್ಜಿಸಿಯು ಅಸ್ಸಾಂನ ಶಿವಸಾಗರದಲ್ಲಿ ರೂ.456 ಕೋಟಿ ಮೊತ್ತದ ಡ್ರಿಲ್ಲಿಂಗ್ ಪ್ರಾಜೆಕ್ಟ್ ನಡೆಸಲು ಪರಿಸರ ಅನುಮೋದನೆಯನ್ನು ಪಡೆದುಕೊಂಡಿದೆ. ಈ ಪ್ರಾಜೆಕ್ಟ್ ಅನ್ವಯ ಶಿವಸಾಗರ ಜಿಲ್ಲೆಯಲ್ಲಿನ ಪ್ರೆಟ್ರೋಲಿಯಂ ಭೋಗ್ಯ ಪ್ರದೇಶಗಳಾದ ರುದ್ರಸಾಗರ, ಗೆಲಕಿ, ಲಕ್ವ, ನಮ್ತಿ, ಮೆಕ್ಯಪೊರೆ, ಸಂತಕ್ ನಝೀರಗಳಲ್ಲಿ...
Date : Monday, 02-10-2017
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ....
Date : Monday, 02-10-2017
ಮಧುರೈ: ತಮಿಳುನಾಡಿನ ಮಧುರೈನಲ್ಲಿನ ಶ್ರೀ ಮೀನಾಕ್ಷಿ ಸುಂದರೇಶ್ವರ ದೇಗುಲ ದೇಶದ ಐಕಾನಿಕ್ ಸ್ವಚ್ಛತಾ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಆಯ್ಕೆಗೊಂಡಿದ್ದ 10 ಐಕಾನಿಕ್ ತಾಣಗಳನ್ನು ಹಿಂದಿಕ್ಕಿ ಇದು ಟಾಪ್ ಸ್ಥಾನವನ್ನು ಅಲಂಕರಿಸಿದೆ. ಮಧುರೈನ ಜಿಲ್ಲಾಧಿಕಾರಿ ಕೆ.ವೀರ ರಾಘವ್ ರಾವ್...
Date : Monday, 02-10-2017
ನವದೆಹಲಿ: ಭಾರತವು ಅಮೆರಿಕಾದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲವನ್ನು ಸ್ವೀಕರಿಸಲಿದೆ. ಒರಿಸ್ಸಾದ ಪರದಿಪ್ ಬಂದರಿಗೆ ಸೋಮವಾರ ಅಮರಿಕಾದ ಕಚ್ಚಾತೈಲವನ್ನು ಹೊತ್ತ ಹಡಗು ಆಗಮಿಸಲಿದೆ. ಜುಲೈ ತಿಂಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮೊದಲ ಯುಎಸ್ ಕಾರ್ಗೋಗೆ ಬುಕಿಂಗ್ ಮಾಡಿತ್ತು. ಬಳಿಕ ಬಿಪಿಸಿಎಲ್ ಮತ್ತು...
Date : Monday, 02-10-2017
ದುಬೈ: ಜೈಲಿನಲ್ಲಿದ್ದ 22 ಭಾರತೀಯ ಮೂಲದ ಕೈದಿಗಳನ್ನು ಕುವೈಟ್ನ ಅಮೀರ್ ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ವಿವಿಧ ಅರಬ್ ಜೈಲುಗಳಲ್ಲಿದ್ದ 97 ಮಂದಿಯ ಶಿಕ್ಷೆಯನ್ನು ಕಡಿತಗೊಳಿಸಿದ್ದಾರೆ. ಒಟ್ಟು 119 ಭಾರತೀಯ ಕೈದಿಗಳ ಪಟ್ಟಿಯಲ್ಲಿ 15 ಮಂದಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ. 53 ಭಾರತೀಯರ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳಿಗೆ...
Date : Monday, 02-10-2017
ನವದೆಹಲಿ: ಆಧಾರ್ ನೋಂದಣಿ ಕೇಂದ್ರಗಳು ನಿಯಮಾನುಸಾರವಾಗಿಯೇ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ 50 ಸಾವಿರ ಕೇಂದ್ರಗಳ ಸ್ವತಂತ್ರ ಆಡಿಟ್ ನಡೆಸಲು ಮುಂದಾಗಿದೆ. ಸ್ವತಂತ್ರ ಆಡಿಟರ್ಗಳು ಆಧಾರ್ ಕೇಂದ್ರಗಳನ್ನು ಪರಿಶೀಲನೆಗೊಳಪಡಿಸಲಿದ್ದಾರೆ. ನಿಯಮಾನುಸಾರವಾಗಿ ಅಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆಯೇ, ಗೈಡ್ಲೈನ್ಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪತ್ತೆ...