ನವದೆಹಲಿ: ಸತತ ಎರಡು ವರ್ಷಗಳಿಂದ ಹಣಕಾಸು ಹೇಳಿಕೆ ಮತ್ತು ವಾರ್ಷಿಕ ಆದಾಯ ವಿವರವನ್ನು ಸಲ್ಲಿಕೆ ಮಾಡದೇ ಇರುವ ಶೆಲ್ ಕಂಪನಿಗಳ ವಿರುದ್ಧದ ಸಮರವನ್ನು ಸರ್ಕಾರ ಮುಂದುವರೆಸಿದೆ.
ಕಂಪನಿ ಕಾಯ್ದೆ 2013ರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕೇವಲ 15 ದಿನಗಳಲ್ಲಿ ಸುಮಾರು 2 ಲಕ್ಷ ಶೆಲ್ ಕಂಪನಿಗಳ ನಿರ್ದೇಶಕರುಗಳನ್ನು ಅನರ್ಹಗೊಳಿಸಲಾಗಿದೆ.
ಇದುವರೆಗೆ ಅನರ್ಹಗೊಂಡ ಶೆಲ್ ಕಂಪನಿಗಳ ನಿರ್ದೇಶಕರುಗಳ ಒಟ್ಟು ಸಂಖ್ಯೆ 3,19,637 ಆಗಿದೆ. 2,17,239 ಕಂಪನಿಯ ನೋಂದಣಿಯನ್ನು ರದ್ದುಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.