News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಅಂತರ್­ದೃಷ್ಟಿಯಿಂದ ಮರುಸೃಷ್ಟಿ

ರಿಯೋ: ಪಾರಾಲಿಂಪಿಕ್ಸ್­ಗೆ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ ಜೋಓ ಮಾಯಿಯಾ ತಾನು ಯಾವುದನ್ನು ಕ್ಲಿಕ್ ಮಾಡುತ್ತೇನೋ ಅದನ್ನು ನೋಡೋದೇ ಇಲ್ಲವಂತೆ.. ಕಾರಣ ಇಷ್ಟೇ.. ಜೋಓ ದೃಷ್ಟಿಹೀನ ವ್ಯಕ್ತಿ. ಆದರೇನು, ಅವರ ಅಂತರ್­ದೃಷ್ಟಿ ಚೆನ್ನಾಗಿದೆ. ನನ್ನ ಕಣ್ಣುಗಳೆರಡೂ ಹೃದಯದೊಳಗಿದೆ ಎನ್ನುತ್ತಾರೆ ಜೋಓ. ಅಷ್ಟಕ್ಕೂ ನೀವು ಫೊಟೋ...

Read More

ಸೆ.18 ರಿಂದ ರಷ್ಯಾ, ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ರಾಜ್­ನಾಥ್ ಸಿಂಗ್

ನವದೆಹಲಿ : ಸೆಪ್ಟೆಂಬರ್ 18 ರಿಂದ ರಷ್ಯಾ ಹಾಗೂ ಅಮೇರಿಕಾ ದೇಶಗಳಿಗೆ ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್ ಪ್ರವಾಸ ಕೈಗೊಳ್ಳಲಿದ್ದಾರೆ. ಪಾಕಿಸ್ಥಾನದ ನೆರವಿನಿಂದ ಭಾರತದ ಮೇಲೆ ಹಾಗೂ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ವಿಷಯಗಳನ್ನು ಚರ್ಚಿಸುವುದು ಮತ್ತು ಭಯೋತ್ಪಾದನೆಯ ನಿರ್ಮೂಲನೆಗೆ ಬೇಕಾದ ಅಗತ್ಯ...

Read More

ವೈವಿಧ್ಯತೆ ಭಾರತದ ಸಮಸ್ಯೆಯಲ್ಲ, ಶಕ್ತಿ : ಭಾಗವತ್

ವಡೋದರಾ : ವೈವಿಧ್ಯತೆ ಎನ್ನುವುದು ಭಾರತೀಯರಿಗೆ ಸಂಭ್ರಮಿಸುವ ವಿಚಾರ. ಅದೊಂದು ಸಮಸ್ಯೆಯೇ ಅಲ್ಲ. ಹೀಗೆಂದವರು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್. ವಡೋಡರಾದ ದಾಂಡಿಯಾ ಬಜಾರ್ ಕಾಲೊನಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಹಬ್ಬ, ಆಚರಣೆಗಳು...

Read More

ಶೀಘ್ರದಲ್ಲೇ ಬರಲಿದೆ ಪತಂಜಲಿಯಿಂದ ಸ್ವದೇಶಿ ಜೀನ್ಸ್

ನಾಗ್ಪುರ: ಪತಂಜಲಿ ಸಂಸ್ಥೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಸ್ವದೇಶಿ ಜೀನ್ಸ್­ಗಳನ್ನು ಬಿಡುಗಡೆ ಮಾಡಲಿದೆ. ಯೋಗ ಗುರು ಬಾಬಾ ರಾಮ್­ದೇವ್ ಅವರ ಪತಂಜಲಿ ಸಂಸ್ಥೆಯು ಈಗಾಗಲೇ ಆಹಾರ ಉತ್ಪನ್ನ, ನೈಸರ್ಗಿಕ, ಆಯುರ್ವೇದ ಇನ್ನಿತರ ಉತ್ಪನ್ನಗಳನ್ನು ಬಿಡುಗಡೆ ಮಾಡಿ,...

Read More

ತೆಲಂಗಾಣದಲ್ಲಿ ಗೋಕಳ್ಳರಿಗೆ ಕಾದಿದೆ ಶಿಕ್ಷೆ

ಹೈದರಾಬಾದ್:  ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳನ್ನು ಕದ್ದುಕೊಂಡು ಹೋಗಿ ಅಮಾನವೀಯವಾಗಿ ವಧಿಸುವವರಿಗೆ ತೆಲಂಗಾಣದಲ್ಲಿ ಕಠಿಣ ಶಿಕ್ಷೆ ಕಾದಿದೆ. ಈ ಕುರಿತು ತೆಲಂಗಾಣ ಸರ್ಕಾರದ ಪಶುಸಂಗೋಪನಾ ಇಲಾಖೆಯು ಪ್ರಾಣಿ ಸಂರಕ್ಷಣೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸುವ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಸೂಚನಾಪತ್ರದಲ್ಲಿ,...

Read More

ಪ್ಯಾರಾಲಿಂಪಿಕ್ ವಿಜೇತರ ಶ್ಲಾಘಿಸಿದ ಮೋದಿ

ನವದೆಹಲಿ: ರಿಯೋ ಡಿ ಜನೈರೋದ ರಿಯೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟಿ-42ರ ಹೈಜಂಪ್  ಬಂಗಾರ ಪದಕ ವಿಜೇತ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ವಿಜೇತ ವರುಣ್ ಭಾಟಿಯವರ ಸಾಧನೆಯನ್ನು ಇಡೀ...

Read More

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಚುನಾವಣೆ ; ಎಬಿವಿಪಿ ಜಯಭೇರಿ

ನವದೆಹಲಿ :  ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್­ಯು) ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  (ಎಬಿವಿಪಿ) ಜಯಭೇರಿ ಬಾರಿಸುವ ಮೂಲಕ ಇತರೆ ವಿದ್ಯಾರ್ಥಿ ಸಂಘಟನೆಗಳಿಗೆ ಸೆಡ್ಡು ಹೊಡೆದಿದೆ. ಒಟ್ಟು ಮೂರು ಪ್ರಮುಖ ಸ್ಥಾನಗಳನ್ನು ಎಬಿವಿಪಿ ಗಳಿಸಿದ್ದರೆ ಎನ್ ಎಸ್...

Read More

ಕಾವೇರಿ ತಮಿಳುನಾಡಿನಲ್ಲಿರೋದು ಅಂತ ಗೂಗಲ್ ಹೇಳ್ತಿದೆ

ಬೆಂಗಳೂರು: ಗೂಗಲ್ ಮ್ಯಾಪ್­ನಲ್ಲಿ ಕಾವೇರಿ ನದಿ ಎಂದು ಹುಡುಕಿದರೆ ಅದು ತೋರಿಸುವುದು ತಮಿಳುನಾಡು ಎಂದು. ಗೂಗಲ್ ಸರ್ಚ್ ಇಂಜಿನ್­ನಲ್ಲಿ ಕಾವೇರಿ ನದಿ ಎಂದು ಟೈಪ್ ಮಾಡಿದರೆ ಲ್ಯಾಂಡ್ ಮಾರ್ಕ್ ತಮಿಳುನಾಡು ಎಂದು ತೋರಿಸುತ್ತಿದ್ದು, ಕಾವೇರಿ ನದಿಯು ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ...

Read More

ನೌಕಾ ಪ್ರವೇಶ ಪರೀಕ್ಷೆ ಸಮಯದಲ್ಲಿ ನೂಕುನುಗ್ಗಲು ; ಕಾಲ್ತುಳಿತದಲ್ಲಿ ಹಲವರಿಗೆ ಗಾಯ

ಮುಂಬೈ: ಮುಂಬೈನಲ್ಲಿ ನೌಕಾ ಪ್ರವೇಶ ಪರೀಕ್ಷೆ ನಡೆಯುತ್ತಿರುವ ಸಂದರ್ಭ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಹಲವರಿಗೆ ಗಾಯಗಳಿವೆ ಎಂದು ಹೇಳಲಾಗಿದೆ. ಮಲಾಡ್­ನ ಐಎನ್ಎಸ್ ಹಂಲಾದಲ್ಲಿ ನಡೆಯುತ್ತಿದ್ದ ನೌಕಾ ಪ್ರವೇಶ ಪರೀಕ್ಷೆಯ ಸಮಯದಲ್ಲಿ ನೂಕುನುಗ್ಗಲು  ಉಂಟಾಗಿತ್ತು, ಭಾರತೀಯ ನೌಕಾ ದಳದ ಮುಕ್ತ ಪ್ರವೇಶ...

Read More

ಸ್ವಚ್ಛ ಜಿಲ್ಲೆಗಳ ಪಟ್ಟಿಯಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಪ್ರಥಮ, ಟಾಪ್ 10 ರಲ್ಲಿ ಕರ್ನಾಟಕದ ಉಡುಪಿ

ನವದೆಹಲಿ: ದೇಶದ ಸ್ವಚ್ಛ ಜಿಲ್ಲೆಗಳ ಸ್ವಚ್ಛ ಸರ್ವೇಕ್ಷಣೆ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ರಲ್ಲಿ ಉಡುಪಿ ಸ್ಥಾನ ಪಡೆದಿದೆ. ದೇಶದ 600 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ 75 ಸ್ವಚ್ಛ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸ್ವಚ್ಛ ಜಿಲ್ಲೆ ಮತ್ತು ಕಡಿಮೆ...

Read More

Recent News

Back To Top