Date : Friday, 03-03-2017
ಮುಂಬಯಿ: ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ವೃತ್ತಿಪರ ನೆಟ್‌ವರ್ಕ್ ವೆಬ್‌ಸೈಟ್ LinkedInನ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತಮ್ಮ ವೃತ್ತಿಪರ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಉದ್ಯಮ ಕ್ಷೇತ್ರಕ್ಕೆ ರೂಪಾಂತರಗೊಂಡ...
Date : Friday, 03-03-2017
ನವದೆಹಲಿ: 2017-18ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ 4000 ಸ್ನಾತಕೋತ್ತರ ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವಿತ್ತ ನಡ್ಡಾ ಅವರು, ಇದೊಂದು ಸಾರ್ವಕಾಲಿಕ...
Date : Thursday, 02-03-2017
ನವದೆಹಲಿ: ವಾಕ್‌ಸ್ವಾತಂತ್ರ್ಯದ ಕುರಿತು ಉಂಟಾಗಿರುವ ವಿವಾದದ ನಡುವೆ, ಕಾನೂನಿನ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ‘ಸಮಂಜಸವಾದ ಕಾನೂನಿನ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನನಗೆ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ. ರಕ್ಷಣಾ...
Date : Thursday, 02-03-2017
ಮುಂಬಯಿ: ಭಾರತದಿಂದ ಮತ್ತೊಂದು ಮೈಲಿಗಲ್ಲು ಸ್ಥಾಪೆನೆಯೊಂದಿಗೆ ಸಬ್-ಸರ್ಫೇಸ್ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಭಾರತೀಯ ನೌಕಾಪಡೆ ಹಡಗು ನಿಗ್ರಹ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶೀಯ ನಿರ್ಮಿತ ಕಳವಾರಿ ಯುದ್ಧ ನೌಕೆಯ ಸಹಾಯದಿಂದ ಅರಬ್ಬಿ ಸಮುದ್ರದಲ್ಲಿ ಈ ಉಡಾವಣೆ ಮಾಡಲಾಗಿದೆ. ಕ್ಷಿಪಣಿ ತನ್ನ...
Date : Thursday, 02-03-2017
ಬೆಂಗಳೂರು: ಬೆಂಗಳೂರಿನ ವಿವಾದಾತ್ಮಕ ಉಕ್ಕಿನ ಫ್ಲೈಒವರ್ ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಈ ಬಗ್ಗೆ ಪ್ರಕಟಿಸಿದ್ದಾರೆ. ಸಾಂಕೆ ರೋಡ್ ವರೆಗೆ ವಿಸ್ತರಣೆ ಹೊಂದಿರುವ ಹೆಬ್ಬಾಳ-ಚಾಲುಕ್ಯ ವೃತ್ತದ ನಡುವೆ 6.9 ಕಿ.ಮೀ. ಸ್ಟೀಲ್ ಫ್ಲೈಒವರ್ ನಿರ್ಮಾಣದ...
Date : Thursday, 02-03-2017
ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಭಾರತೀಯ ರೈಲ್ವೆಯ ಸರಕು ಮತ್ತು ಪ್ರಯಾಣಿಕ ವ್ಯಾಪಾರ ಕ್ರಿಯಾ ಯೋಜನೆ 2017-18 ಮಂಡಿಸಿದ್ದು, ರೈಲ್ವೆ-ಸಂಯೋಜಿತ ಶೇರುಗಳಾದ ಟಿಟಾಗರ್ ವ್ಯಾಗನ್ ಮತ್ತು ಟೆಕ್ಸ್‌ಮ್ಯಾಕೋ ರೈಲ್ ಶೇರುಗಳಲ್ಲಿ ಏರಿಕೆಯಾಗಿದೆ. ಟಿಟಾಗರ್ ವ್ಯಾಗನ್ ಶೇರುಗಳು ಶೇ.6ರಂತೆ ರೂ.109ರಷ್ಟು...
Date : Thursday, 02-03-2017
ಲಖ್ನೌ: ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಶುಭ್ ಅಗರ್ವಾಲ್ 1600ರಲ್ಲಿ 1590 ಅಂಕಗಳನ್ನು ಪಡೆದಿದ್ದಾನೆ. ಜನವರಿ 21ರಂದು ನಡೆದ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಯಾವುದೇ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಅಲ್ಲದೇ...
Date : Thursday, 02-03-2017
ನವದೆಹಲಿ: ದೆಹಲಿ- ಎನ್‌ಸಿಆರ್ ಪ್ರದೇಶಗಳಲ್ಲಿ ಸಾವಿರು ಟ್ರಕ್‌ಗಳ ಸಂಚಾರದಿಂದ ಉಂಟಾಗುವ ವಾಯು ಮಾಲಿನ್ಯ ತಗ್ಗಿಸಲು ಟ್ರಕ್‌ಗಳನ್ನು ರೈಲುಗಳಲ್ಲಿ ಸಾಗಿಸುವ ‘ಗ್ರೀನ್ ಟ್ರಾನ್ಸ್‌ಪೋಟ್’ ಉಪಕ್ರಮವನ್ನು ಭಾರತೀಯ ರೈಲ್ವೆ ಘೋಷಿಸಿದೆ. ದೆಹಲಿಯ ಗಾರ್ಹಿ ಹರ್ಸರು ಹಾಗೂ ಮುರಾದ್‌ನಗರ್ ನಡುವೆ ರೈಲುಗಳಲ್ಲಿ ಟ್ರಕ್‌ಗಳನ್ನು ಸಾಗಿಸುವ ಉಪಕ್ರಮ...
Date : Thursday, 02-03-2017
ಬೆಂಗಳೂರು: ರೇಷನ್ ಕಾರ್ಡ್ ಹೊಂದಿದ ಎಪಿಎಲ್ ಮತ್ತು ಬಿಪಿಎಲ್ ಗ್ರಾಹಕರು ಆಹಾರ ಇಲಾಖೆಯೊಂದಿಗೆ ತಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡದೇ ಇದ್ದಲ್ಲಿ ಎಪ್ರಿಲ್ 1ರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಪಡಿತರ ದೊರೆಯುವುದಿಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ದರಗಳಲ್ಲಿ ಆಹಾರ ಪದಾಥಗಳನ್ನು...
Date : Thursday, 02-03-2017
ನವದೆಹಲಿ: ನಗದು ವ್ಯವಹಾರಗಳನ್ನು ತಗ್ಗಿಸುವ ಉದ್ದೇಶದಿಂದ 4ಕ್ಕಿಂತ ಹೆಚ್ಚು ಬಾರಿ ಹಣಕಾಸು ವಹಿವಾಟು ನಡೆಸುವ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಇತರ ಬ್ಯಾಂಕ್‌ಗಳ ಗ್ರಾಹಕರು ಮಾ.1ರಿಂದ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ತಿಂಗಳಿಗೆ 4 ಬಾರಿ ನಡೆಸಬಹುದಾದ ಉಚಿತ ಬ್ಯಾಂಕ್ ವಹಿವಾಟಿನ ನಂತರ 5ನೇ ಹಾಗೂ...