Date : Monday, 06-03-2017
ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್‌ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್‌ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ...
Date : Saturday, 04-03-2017
ನವದೆಹಲಿ: ಇಂಟರ್‌ನೆಟ್ ಬಳಕೆ ಮಾಡುವ ಮಹಿಳೆಯರು ದೈಹಿಕ ಹಿಂಸೆ ಎದುರಿಸಿದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ (ಟ್ರೋಲ್) ಮಾಡಿದಲ್ಲಿ ಅವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ‘I am Trolled’ ಆ್ಯಪ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು...
Date : Saturday, 04-03-2017
ನವದೆಹಲಿ : ಭಾರತದಲ್ಲಿ ಬ್ರಿಟಿಷ್ ವಸಾಹತು ಶಾಹಿಯ ಅವಧಿ ಕುರಿತು ಶಾಲೆಯಲ್ಲಿ ಏಕೆ ಬೋಧಿಸುವುದಿಲ್ಲ ? ನಿಮ್ಮವರ ಇತಿಹಾಸ ನಿಮ್ಮ ನವಪೀಳಿಗೆಗೂ ಗೊತ್ತಾಗಬೇಕಲ್ಲ? ಹೀಗೆ ಬ್ರಿಟಿಷ್ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್. ಇಂಗ್ಲೆಂಡ್‌ನ...
Date : Saturday, 04-03-2017
ಮುಂಬಯಿ: ಸ್ಥಳೀಯವಾಗಿ ತಯಾರಿಸಿದ ಚಿಲ್ಲರೆ ಮತ್ತು ಜೀವನಶೈಲಿ ಉತ್ಪನ್ನಗಳ ರಫ್ತು ಬೆಳವಣಿಗೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವದ 7ನೇ ಅತಿ ದೊಡ್ಡ ಸರಕು ರಫ್ತು ಕಂಪೆನಿ ‘ಡ್ಯಾಮ್ಕೊ’ ತಿಳಿಸಿದೆ. ಡ್ಯಾನಿಶ್ ಹಡಗು ಸಂಘಟಿತ ಸರಕು ಸಾಗಣೆ ಕಂಪೆನಿ ಎಪಿ ಮೊಲ್ಲರ್-ಮೀಯರ್ಸ್...
Date : Saturday, 04-03-2017
ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆಯಾಗಿದೆ. ಸೌತ್ ಕರೋಲಿನದಲ್ಲಿ ಭಾರತೀಯ ಮೂಲದ ಅಂಗಡಿ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಕನ್ಸಾಸ್‌ನಲ್ಲಿ ನಡೆದ ಭಾರತೀಯ ಇಂಜಿನಿಯರ್‌ನ ಕೊಲೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ಭಾರತೀಯರಲ್ಲಿ ಆತಂಕ ಮೂಡಿಸಿದೆ. 43...
Date : Saturday, 04-03-2017
ಪುಲ್ವಾಮಾ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮೊದಲ ಕ್ಯಾಶ್‌ಲೆಸ್ ಸಾರ್ವಜನಿಕ ಆಸ್ಪತ್ರೆ ಆರಂಭವಾಗಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ, ಕಾಶ್ಮೀರ (ಡಿಎಚ್‌ಎಸ್‌ಕೆ) ಪುಲ್ವಾಮಾದ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್ ಸೇವೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮಾ ಜಿಲ್ಲಾ ಅಭಿವೃದ್ಧಿ ಆಯುಕ್ತ ಮುನೀರ್ ಉಲ್ ರೆಹ್ಮಾನ್ ಈ...
Date : Saturday, 04-03-2017
ಚೆನ್ನೈ: ವುಮೆನ್ಸ್ ಇಂಡಿಯನ್ ಅಸೋಸಿಯೇಶನ್‌ನ ಶತಮಾನೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚೆನ್ನೈಯ ಅಡ್ಯಾರ್‌ನಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಸ್ತ್ರೀಯರು ಮತ್ತು ಮಕ್ಕಳಿಗೆ ತಕ್ಕ ಗೌರವವನ್ನು ನೀಡದ ಮತ್ತು ಅವರ ಭದ್ರತೆ ಮತ್ತು...
Date : Saturday, 04-03-2017
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಭಾರತ-ಯುಎಸ್ ಬಾಂಧವ್ಯದ ಬಗ್ಗೆ ಸಕರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದು, ಉಭಯ ದೇಶಗಳ ಸಂಬಂಧಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಯುಎಸ್‌ನ...
Date : Saturday, 04-03-2017
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಬೃಹತ್ ರೋಡ್ ಶೋ ನಡೆಸಿದ್ದಾರೆ. ಚುನಾವಣೆಯ ಪ್ರಚಾರಕ್ಕಾಗಿ ಮೋದಿ ಆಗಮಿಸಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಅವರ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಸಮೀಪವಿರುವ...
Date : Saturday, 04-03-2017
ಚಂಡೀಗಢ: ಹರ್ಯಾಣ ಸರ್ಕಾರ ರೋಗಿಗಳಿಗೆ ಕೈಗೆಟಕುವ ದರಗಳಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲು ರಾಜ್ಯದಲ್ಲಿ ಡಯಾಲಿಸಿಸ್ ಜಾಲವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಪಂಚಕುಲ, ಗುರುಗ್ರಾಮ್, ಸಿರ್ಸಾ ಜಿಲ್ಲೆಗಳಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಈಗಾಗಲೇ ಆರಂಭಿಕ...