Date : Tuesday, 07-03-2017
ವಾಷಿಂಗ್ಟನ್: ಪಾಕಿಸ್ಥಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಗೆ ತೆರಳುವ ತನ್ನ ನಾಗರಿಕರಿಗೆ ಮುನ್ನೆಚ್ಚರಿಕೆಯ ಸಂದೇಶ ನೀಡಿರುವ ಡೋನಾಲ್ಡ್ ಟ್ರಂಪ್ ನಾಯಕತ್ವದ ಅಮೆರಿಕ ಆಡಳಿತ, ಭಾರತದಲ್ಲೂ ಉಗ್ರರ ತಂಡ ಸಕ್ರಿಯವಾಗಿದೆ ಎಂದು ಎಚ್ಚರಿಸಿದೆ. ಅಲ್ಲದೇ ದಕ್ಷಿಣ ಏಷ್ಯಾಗಳಲ್ಲಿ ಅಮೆರಿಕನ್ನರ ಮೇಲೆ ದಾಳಿಗಳನ್ನು ನಡೆಸಲು ಉಗ್ರರು ಸಂಚು...
Date : Tuesday, 07-03-2017
ಆಕ್ಲೆಂಡ್: ಸಾವಿರಾರು ಅಡಿ ಎತ್ತರದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಸುವಾಗ ಅಸ್ವಸ್ಥತೆ ಎದುರಾಗುವುದನ್ನು ಯಾರೂ ಬಯಸುವುದಿಲ್ಲ. ಆದರೆ ನೀವು ಪ್ರಯಾಣಿಸುವ ವಿಮಾನದಲ್ಲಿ ಒಬ್ಬ ಡಾಕ್ಟರ್ ಇದ್ದರೆ ನಿಮಗೆಷ್ಟು ಅನುಕೂಲವಾಗಬಹುದು ಅಲ್ಲವೇ. ನ್ಯೂಜಿಲ್ಯಾಂಡ್‌ನ ಆಕ್ಲೆಂಡ್‌ನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ...
Date : Tuesday, 07-03-2017
ರಾಯ್ಪುರ: ತನ್ನ ರಾಜ್ಯದ ಬಡವರಿಗೆ ಉಚಿತವಾಗಿ 45 ಲಕ್ಷ ಸ್ಮಾರ್ಟ್ ಫೋನ್‌ಗಳನ್ನು ಹಂಚಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದೆ. ಸೋಮವಾರ ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ ಸಿಎಂ ರಮಣ್ ಸಿಂಗ್ ಈ ಬಗ್ಗೆ ತಿಳಿಸಿದ್ದಾರೆ. 2017-18ರ ಸಾಲಿಗೆ ಒಟ್ಟು 73,032 ಕೋಟಿ ಮೊತ್ತದ ರಾಜ್ಯ...
Date : Tuesday, 07-03-2017
ನವದೆಹಲಿ: ವಾರ್ಷಿಕ 40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣ ಶ್ರೇಯಾಂಕ ಪಡೆದಿದೆ ಎಂದು ಜಾಗತಿಕ ಸಮೀಕ್ಷೆ ತಿಳಿಸಿದೆ. ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಲ್)ನ ವಿಮಾನ ನಿಲ್ದಾಣ...
Date : Tuesday, 07-03-2017
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸುದ್ದಿಯನ್ನು ಬಿ.ಎಸ್ ಯಡಿಯೂರಪ್ಪನವರು ಖಚಿತಪಡಿಸಿದ್ದಾರೆ. ಸೋಮವಾರ ಸಂಜೆ ಯಡಿಯೂರಪ್ಪ ಮತ್ತು ಕೃಷ್ಣ ನಡುವೆ ಮಾತುಕತೆ ನಡೆದಿದೆ. ಮಾತುಕತೆಯ ಬಳಿಕ ಹೇಳಿಕೆ ನೀಡಿದ ಯಡಿಯೂರಪ್ಪ ಶೀಘ್ರದಲ್ಲೇ...
Date : Tuesday, 07-03-2017
ರಾಮೇಶ್ವರಂ: ತಮಿಳುನಾಡು ಕರಾವಳಿ ಗಡಿ ಸಮೀಪದ ದನುಶ್‌ಕೋಡಿ ಮತ್ತಿ ಕಚತೀವು ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಭಾರತೀಯ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾ ನೌಕಾಪಡೆಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಒರ್ವ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಲ್ಲಿ ಪ್ರಿಚೋ ಎಂಬ 22 ವರ್ಷದ ಮೀನುಗಾರ...
Date : Tuesday, 07-03-2017
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಮೊದಲ ಐತಿಹಾಸಿಕ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ಆರಂಭಗೊಂಡಿದೆ. ಆಂಧ್ರಪ್ರದೇಶ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಎರಡು ಮನೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಾಸಕಾಂಗದ ಹೊಸ ಕಟ್ಟಡ ವೆಲಗಪುಡಿ ಗ್ರಾಮದಲ್ಲಿ ನಿರ್ಮಿಸಲಾಗಿದೆ....
Date : Tuesday, 07-03-2017
ನವದೆಹಲಿ: ಅಮೆರಿಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಗಳು ಅಲ್ಲಿನ ಹಿಂದೂ ಸಮುದಾಯವನ್ನು ಆತಂಕದಲ್ಲಿ ಬದುಕುವಂತೆ ಮಾಡಿದೆ, ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಎಂಬಂತೆ ಸುದ್ದಿ ಮಾಧ್ಯಮವೊಂದು ಹಿಂದೂ ಧರ್ಮವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸಿ ಭಾರೀ ವಿವಾದಕ್ಕೊಳಗಾಗಿದೆ. ಸಿಎನ್‌ಎನ್ ಚಾನೆಲ್ ...
Date : Tuesday, 07-03-2017
ಪಾಟ್ನಾ: ಹುಟ್ಟುಹಬ್ಬದಂದು ಕೇಕ್ ಕಟ್ ಮಾಡುವುದು ಪಾಶ್ಚಿಮಾತ್ಯ ಸಂಸ್ಕೃತಿ. ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸುವುದು ನಮ್ಮ ಭಾರತೀಯ ಸಂಸ್ಕೃತಿ ಎಂದು ಕೇಂದ್ರ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ಸಚಿವ ಗಿರಿರಾಜ ಸಿಂಗ್ ಹೇಳಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಧಾರ್ಮಿಕ ಸಮಾರಂಭವೊಂದರಲ್ಲಿ ಈ...
Date : Tuesday, 07-03-2017
ಪಿತೋರಗಢ್: ಉತ್ತರಾಖಂಡದ ಪಿತೋರಗಢ ಪ್ರದೇಶದಲ್ಲಿ ಮಂಗಳವಾರ ಭಾರತ ಮತ್ತು ನೇಪಾಳದ ನಡುವೆ ‘ಸೂರ್ಯ ಕಿರಣ್-Xi’ ಜಂಟಿ ಸಮರಾಭ್ಯಾಸ ಆರಂಭಗೊಂಡಿದೆ. ಇದು ಉಭಯ ದೇಶಗಳ ಸೇನೆಗಳ ನಡುವಣ ಬ್ಯಾಟಲಿಯನ್ ಹಂತದ ಜಂಟಿ ಸಮರಾಭ್ಯಾಸವಾಗಿದೆ. ಎರಡು ವಾರಗಳ ಕಾಲ ನಡೆಯುವ ಸಮರಾಭ್ಯಾಸ ಇದಾಗಿದ್ದು, ದಂಗೆಗಳ...