Date : Friday, 17-03-2017
ನವದೆಹಲಿ: ಇತ್ತೀಚಿಗಷ್ಟೇ ಅಂತ್ಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಮತಯಂತ್ರದ ಅಕ್ರಮ ನಡೆದಿದೆ ಎಂಬ ಬಿಎಸ್‌ಪಿ ನಾಯಕಿ ಮಾಯಾವತಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಚುನಾವಣೆಗೂ ಮುನ್ನ ಮತಯಂತ್ರಗಳನ್ನು ಹಲವು ಬಾರಿ ಪರಿಶೀಲಿಸಲಾಗಿದೆ ಮತ್ತು...
Date : Friday, 17-03-2017
ವಾಷಿಂಗ್ಟನ್: ಜನಾಂಗೀಯ ದ್ವೇಷ ಅಪರಾಧದಿಂದಾಗಿ ಕಳೆದ ತಿಂಗಳು ಸಾವನ್ನಪ್ಪಿದ್ದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕಚಿಭೋಟ್ಲ ಅವರಿಗೆ ಗೌರವ ಅರ್ಪಿಸಲು ಅಮೇರಿಕಾದ ಕಾನ್ಸಾಸ್ ರಾಜ್ಯ ಮಾರ್ಚ್ 16ರನ್ನು ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಿಸಿದೆ. ಅಮೇರಿಕಾದ ನೌಕಾಪಡೆ ಅಧಿಕಾರಿ ಆಡಮ್ ಪರಿಂಟನ್ ಫೆ.22ರಂದು ಒಲೇಟ್...
Date : Friday, 17-03-2017
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಕೃತ ಸರ್ಕಾರ ರಚಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, ಭಾರತವನ್ನು ನೈಜ ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಆಡಳಿತ ಕೌಶಲ್ಯದಿಂದಲೇ ತಿಳಿಯುತ್ತಿದೆ ಎಂದಿದ್ದಾರೆ....
Date : Friday, 17-03-2017
ಮುಂಬಯಿ: ಉತ್ತರಪ್ರದೇಶದಲ್ಲಿ ಮುಸ್ಲಿಂ ಮತಗಳು ಒಡೆದು ಹೋಗಲು ಎಐಎಂಐಎಂ ನಾಯಕ ಅಸಾವುದ್ದೀನ್ ಓವೈಸಿಯೇ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರದ ನಂದೆನ್ ಎಂಬಲ್ಲಿ ಮುಸ್ಲಿಂ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಆಕ್ರೋಶಿತ ಜನರ ಗುಂಪು ಓವೈಸಿಯ ಪ್ರತಿಕೃತಿಗೆ ಶೂನಿಂದ ಮನಬಂದಂತೆ...
Date : Friday, 17-03-2017
ನವದೆಹಲಿ: ಪಾಕಿಸ್ಥಾನದ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳದ ಭಾರತ ಕಾಶ್ಮೀರದಲ್ಲಿನ 15 ಬಿಲಿಯನ್ ಡಾಲರ್ ಮೊತ್ತದ ಹೈಡ್ರೋಪವರ್ ಪ್ರಾಜೆಕ್ಟ್ ಕಾರ್ಯವನ್ನು ತ್ವರಿತಗೊಳಿಸಿದೆ. ಯೋಜನೆಗಳ ಪೈಕಿ ದೊಡ್ಡದಾದ 1,856 ಮೆಹಾವ್ಯಾಟ್‌ನ ಸವಲ್ಕೋಟೆ ಪ್ಲಾಂಟ್ ಕಾರ್ಯ ಪೂರ್ಣಗೊಳ್ಳಲು ಒಂದು ವರ್ಷ ಹಿಡಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ...
Date : Friday, 17-03-2017
ನವದೆಹಲಿ: ರಿಲಯನ್ಸ್ ಜಿಯೋ ಎದುರು ಪೈಪೋಟಿ ನೀಡುತ್ತಿರುವ ಬಿಎಸ್‌ಎನ್‌ಎಲ್ ಮತ್ತೆ ಹೊಸ ಆಫರ್ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಅದು ತನ್ನ ಗ್ರಾಹಕರಿಗೆ ರೂ.339ರ ಪ್ರತಿ ದಿನ 2GB ಹೈ-ಸ್ಪಿಡ್ ಡಾಟಾ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳ ಆಫರ್ ನೀಡಲಿದೆ. ಬಿಎಸ್‌ಎನ್‌ಎಲ್ 28 ದಿನಗಳ ವ್ಯಾಲಿಡಿಟಿ...
Date : Friday, 17-03-2017
ನವದೆಹಲಿ: ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶವನ್ನು ಬಿಜೆಪಿ ಗೆದ್ದಾಗಿದೆ. ಆದರೆ ಮುಖ್ಯಮಂತ್ರಿ ಸ್ಥಾನ ಯಾರಿಗೆ ಕೊಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಯುಪಿ ಸಿಎಂ ಸ್ಥಾನದ ಜವಾಬ್ದಾರಿಯನ್ನು ಕೇಂದ್ರ ರೈಲ್ವೇ ಮತ್ತು...
Date : Friday, 17-03-2017
ನವದೆಹಲಿ: ಕೆನರಾ ಬ್ಯಾಂಕ್ ಖಾಲಿ ಇರುವ ತನ್ನ ವಿವಿಧ ವಿಭಾಗಗಳಿಗೆ ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೋಟಿಫಿಕೇಶನ್ ಹೊರಡಿಸಿದೆ. ತನ್ನ 101 ಹುದ್ದೆಗಳಿಗೆ ವಿಶೇಷ ಅಧೀಕಾರಿಗಳನ್ನು ನೇಮಿಸಲು ಕೆನರಾ ಬ್ಯಾಂಕ್ ಮುಂದಾಗಿದೆ. ಮಾ.15ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ...
Date : Friday, 17-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಕೇಂದ್ರ ಸರ್ಕಾರದ ಇ-ಮಾರುಕಟ್ಟೆ ಖರೀದಿ ಮತ್ತು ಸಂಗ್ರಹಣೆ ಆರಂಭಿಸಿದ್ದು, ಇದನ್ನು ಆರಂಭಿಸಿದ ಮೊದಲ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಎನಿಸಿಕೊಂಡಿದೆ. ಎಸ್‌ಎಸ್‌ಬಿ ಹೊಸದಾಗಿ...
Date : Friday, 17-03-2017
ನವದೆಹಲಿ: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿಯೊಬ್ಬಳು ಅತ್ಯುನ್ನತ ಹಾಗೂ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಸ್ಪರ್ಧೆಯೊಂದನ್ನು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆಯುಂಟು ಮಾಡಿದ್ದಾಳೆ. ಮಾತ್ರವಲ್ಲ ಬರೋಬ್ಬರಿ 250,000 ಯುಎಸ್ ಡಾಲರ್ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾಳೆ. 17 ವರ್ಷದ ಇಂದ್ರಾಣಿ ದಾಸ್ ಅಮೆರಿಕಾದ...