Date : Thursday, 23-03-2017
ನವದೆಹಲಿ: ಮುದ್ರಿತ ಪೇಪರ್‌ಗಳಿಲ್ಲದೇ ಕೇಸುಗಳನ್ನು ದಾಖಲಿಸುವ ಬಗ್ಗೆ ಯೋಚಿಸುವುದೇ ಕಷ್ಟ. ಅಂಥದರಲ್ಲಿ ಸುಪ್ರೀಂ ಕೋಟ್ ಮುಖ್ಯ ನ್ಯಾಯಾಧೀಶ ಸಿಜೆಐ ಜೆ.ಎಸ್. ಖೆಹರ್ ಅವರು ಮುಂದಿನ 6-7 ತಿಂಗಳುಗಳಲ್ಲಿ ಸುಪ್ರೀಂ ಕೋರ್ಟ್ ಪೇಪರ್‌ಲೆಸ್ ಆಗಲಿದೆ. ಇದರಿಂದ ಬೃಹತ್ ಕಾಗದಗಳ ಪುಸ್ತಕ, ದಾಖಲೆಗಳನ್ನು ಅರ್ಜಿ...
Date : Thursday, 23-03-2017
ಲಕ್ನೋ: ಫ್ರೆಂಚ್ ಮ್ಯಾಗಜೀನ್ ಚಾರ್ಲೆ ಹೆಬ್ಡೋ ಮೇಲೆ ದಾಳಿ ನಡೆಸಿದ್ದ ಉಗ್ರರನ್ನು ಪ್ರಶಂಸಿ ಅವರಿಗೆ 51 ಕೋಟಿ ಬಹುಮಾನವನ್ನು ಘೋಷಿಸಿದ್ದ ಬಿಎಸ್‌ಪಿ ನಾಯಕನ ಕಸಾಯಿಖಾನೆಗೆ ಇದೀಗ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಬಿಎಸ್‌ಪಿಯ ಯಾಕೂಬ್ ಖುರೇಶಿ ಮತ್ತು ಮೀರತ್‌ನ ಮಾಜಿ ಸಂಸದ ಹಾಗೂ ಬಿಎಸ್‌ಪಿ...
Date : Thursday, 23-03-2017
ನವದೆಹಲಿ: ಭಾರತ ಸರ್ಕಾರ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ತಿಸ್ಥಾನ್‌ಗಳನ್ನು ಪಾಕಿಸ್ಥಾನದ ಕಪಿಮುಷ್ಟಿಯಿಂದ ಬಿಡಿಸಿ ಸ್ವತಂತ್ರಗೊಳಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. ಗಿಲ್ಗಿಟ್-ಬಲಿಸ್ಥಾನವನ್ನು ಒಳಗೊಂಡಂತೆ ಜಮ್ಮು ಕಾಶ್ಮೀರವನ್ನು ಅದರ ಮೂಲ ರೂಪಕ್ಕೆ ತರುವುದು ನಮ್ಮ ಗುರಿ ಎಂದಿದ್ದಾರೆ....
Date : Thursday, 23-03-2017
ನವದೆಹಲಿ: ಪ್ರಸ್ತುತ ಜಿಯೋ ಬಳಕೆದಾರರಲ್ಲಿ ಕನಿಷ್ಠ ಶೇ.84ರಷ್ಟು ಮಂದಿ ಎಪ್ರಿಲ್‌ನಲ್ಲಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ನಡೆಸಿದ ಸಮೀಕ್ಷೆ ತಿಳಿದೆ. ಇಂದಿನ ಟ್ರೆಂಡ್‌ನ್ನು ಅಳೆಯಲು 1000 ಜಿಯೋ ಬಳಕೆದಾರರ ಆನ್‌ಲೈನ್ ಸಮೀಕ್ಷೆ...
Date : Thursday, 23-03-2017
ನವದೆಹಲಿ: ಭವಿಷ್ಯದಲ್ಲಿ ಆಧಾರ್ ಕಾರ್ಡ್ ಒಂದೆ ಏಕೈಕ ಗುರುತಿನ ಚೀಟಿಯಾಗುವ ಸಾಧ್ಯತೆ ಇದೆ ಎಂಬುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಪಾನ್‌ಕಾರ್ಡ್, ವೋಟರ್ ಐಡಿ ಮತ್ತು ರೇಶನ್ ಕಾರ್ಡ್‌ಗಳನ್ನು ಆಧಾರ್ ರಿಪ್ಲೇಸ್ ಮಾಡಬಹುದು ಎಂಬುದಾಗಿ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮೇಲೆ...
Date : Thursday, 23-03-2017
ವಾಷಿಂಗ್ಟನ್: 2016ನೇ ವರ್ಷದ ದ್ವಿತೀಯಾರ್ಧದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ 3.7 ಲಕ್ಷ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿದೆ. ಇದರೊಂದಿಗೆ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ವೆಬ್‌ಸೈಟ್ ಕಳೆದ 18 ತಿಂಗಳಲ್ಲಿ ಒಟ್ಟು 6 ಲಕ್ಷ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಿದಂತಾಗಿದೆ. 2016ರ ಜುಲೈನಿಂದ ಡಿಸೆಂಬರ್ ವರೆಗೆ 3,76,890 ಖಾತೆಗಳನ್ನು ಬ್ಲಾಕ್...
Date : Thursday, 23-03-2017
ಚೆನ್ನೈ: ಜೆ.ಜಯಲಲಿತಾ ಅವರು ಕಾಲವಾದ ಬಳಿಕ ಎಐಎಡಿಎಂಕೆ ಪಕ್ಷ ಅಕ್ಷರಶಃ ಛಿದ್ರ ಛಿದ್ರವಾಗಿ ಹೋಗಿದೆ. ಪಕ್ಷದಲ್ಲಿನ ಎರಡು ಬಣಗಳು ಬೇರೆ ಬೇರೆ ಹೆಸರು ಮತ್ತು ಚಿಹ್ನೆಯ ಮೂಲಕ ಉಪಚುನಾವಣೆಯನ್ನು ಎದುರಿಸಲಿದೆ. ಜಯ ಬಂಟ ಪನ್ನೀರ ಸೆಲ್ವಂ ಮತ್ತು ಜಯ ಆಪ್ತೆ ಶಶಿಕಲಾ...
Date : Thursday, 23-03-2017
ತಿರುವನಂತಪುರಂ: ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿದ್ದ ಕೇರಳದ ಯುವ ಕಾಂಗ್ರೆಸ್ ನಾಯಕ ಸಿ.ಆರ್ ಮಹೇಶ್ ಅವರು ಇದೀಗ ರಾಜೀನಾಮೆ ನೀಡಿದ್ದಾರೆ. ಗುಂಪುಗಾರಿಕೆಯ ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ...
Date : Thursday, 23-03-2017
ನವದೆಹಲಿ: ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ನಟ ಅಮೀರ್ ಖಾನ್ ಅಭಿನಯದ ಬಾಲಿವುಡ್ ಸಿನಿಮಾ ’ದಂಗಲ್’ ಗುರುವಾರ ಸಂಸತ್ತಿನಲ್ಲಿ ಪ್ರದರ್ಶನಗೊಳ್ಳಲಿದೆ. ಅಧಿವೇಶನ ಮುಕ್ತಾಯವಾದ ಬಳಿಕ ಸಂಜೆ ಸಂಸತ್ತಿನ ಬಾಲಯೋಗಿ ಆಡಿಟೋರಿಯಂನಲ್ಲಿ ಸಿನಿಮಾ ಸ್ಕ್ರೀನಿಂಗ್ ನಡೆಯಲಿದೆ. ‘ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಸೂಚನೆಯ...
Date : Thursday, 23-03-2017
ಪಾಟ್ನಾ: ಬಿಹಾರ ಉದ್ಯಮಿಗಳ ಅಸೋಸಿಯೇಶನ್ ಆಯೋಜಿಸಿದ್ದ ಬಿಹಾರ ಉದ್ಯಮ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರ ಸ್ಟಾರ್ಟ್‌ಅಪ್ ನೀತಿ 2017 ಬಿಡುಗಡೆ ಮಾಡಿದ್ದಾರೆ. ಬಿಹಾರ 2016ರಲ್ಲಿ ಸ್ಟಾರ್ಟ್‌ಅಪ್ ನೀತಿ ಪರಿಚಯಿಸಿದ್ದು, ಅದು ಸ್ಟಾರ್ಟ್‌ಅಪ್ ನೀತಿ ಆರಂಭಿಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಸ್ಟಾರ್ಟ್‌ಅಪ್...