News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುವ ಜನತೆ ಕೌಶಲ್ಯಭರಿತವಾಗಬೇಕು: ಅರುಣ್ ಜೇಟ್ಲಿ

ನವದೆಹಲಿ: ಯುವ ಸಮುದಾಯ ವ್ಯಾಪಕವಾಗಿ ಕೌಶಲ್ಯಭರಿತವಾಗಬೇಕು, ಇದರಿಂದ ಭಾರತೀಯ ಆರ್ಥಿಕತೆ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಅವರು ಸೇವೆ ಸಲ್ಲಿಸಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 2017ರ ನ್ಯಾಷನಲ್ ಎಂಟರ್‌ಪ್ರಿನರ್‌ಶಿಪ್ ಅವಾರ್ಡ್ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ವಿಶ್ವದ ಇತರ...

Read More

ಮಧ್ಯಪ್ರದೇಶದಲ್ಲಿ ಹೆಚ್ಚು ಹಾಲು ಕೊಡುವ ಹಸುಗಳಿಗಾಗಿ ಸ್ಪರ್ಧೆ: ರೂ.2ಲಕ್ಷದವರೆಗೆ ಪ್ರಶಸ್ತಿ

ಭೋಪಾಲ್: ಆರೋಗ್ಯಕರ ಮತ್ತು ಹೆಚ್ಚಿನ ಪ್ರಮಾಣದ ಹಾಲು ನೀಡುವ ಗೋವುಗಳ ಮಾಲೀಕರಿಗೆ ಮಧ್ಯಪ್ರದೇಶ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಂತಹ ಗೋವುಗಳಿಗೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ಸ್ಪರ್ಧೆಯಲ್ಲಿ ಗೆದ್ದ ಹಸುಗಳಿಗೆ 2 ಲಕ್ಷ ರೂಪಾಯಿಯ ಉಡುಗೊರೆ ಸಿಗಲಿದೆ. ರಾಜ್ಯದಲ್ಲಿ ಗೋವುಗಳನ್ನು ಸಂರಕ್ಷಿಸುವುದಕ್ಕಾಗಿ ಪಶುಸಂಗೋಪನಾ ಸಚಿವಾಲಯ...

Read More

ಕೇಂದ್ರದ ಅನುದಾನವಿಲ್ಲದೆ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ನವದೆಹಲಿ: ಮಹಾತ್ವಕಾಂಕ್ಷೆಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ ವೇಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಳಂಬ ಮಾಡುತ್ತಿದೆ. ಆದರೆ ಇದೀಗ ಉತ್ತರಪ್ರದೇಶ ಸರ್ಕಾರವೇ ಅನುದಾನ ನೀಡಿ ಎಕ್ಸ್‌ಪ್ರೆಸ್ ವೇ ಕಾಮಗಾರಿ ಆರಂಭಿಸಲು ಮುಂದಾಗಿದೆ. 305ಕಿಮೀ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇ ಯೋಜನೆಯಡಿಯಲ್ಲೇ ಪೂರ್ವಾಂಚಲ್ ಎಕ್ಸ್‌ಪ್ರೆಸ್...

Read More

ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ

ನವದೆಹಲಿ: ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ಅವರು ರಾಜಸ್ಥಾನದಿಂದ ರಾಜ್ಯಸಭಾ ಸಂಸದನಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿರಲಿಲ್ಲ. ಸಂಸದರಾಗಿದ್ದ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿತ್ತು. ಸಂಸದೀಯ ಸಭೆಯ ಕಾರ್ಯದರ್ಶಿ...

Read More

ವಿಶ್ವ ದಾಖಲೆ ನಿರ್ಮಿಸಿದ ಇಬ್ಬರು ಭಾರತೀಯ ಪ್ಯಾರಾ ಶೂಟರ್ಸ್

ಬ್ಯಾಂಕಾಂಗ್: ಬ್ಯಾಂಕಾಂಗ್‌ನಲ್ಲಿ ನಡೆಯುತ್ತಿರುವ 2017ರ ವರ್ಲ್ಡ್ ಶೂಟಿಂಗ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಕಪ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಭಾರತೀಯ ಶೂಟರ್‌ಗಳು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದೀಪೇಂದರ್ ಸಿಂಗ್ ಅವರು 10ಮೀಟರ್ ಪಿಸ್ತೂಲ್ ಕೆಟಗರಿಯಲ್ಲಿ 238.3 ಸ್ಕೋರ್ ಪಡೆದು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ, ಇದು ಪ್ಯಾರಾ ಶೂಟಿಂಗ್‌ನಲ್ಲಿ...

Read More

ನೋಟ್ ಬ್ಯಾನ್‌ನಿಂದ ಭಯೋತ್ಪಾದನೆಗೆ ಹೊಡೆತ: ನಿರ್ಮಲಾ ಸೀತಾರಾಮನ್

ಚೆನ್ನೈ: ಹೆಚ್ಚು ಮೌಲ್ಯದ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ಭಯೋತ್ಪಾದನೆಗೆ ಸಾಕಷ್ಟು ಹೊಡೆತ ಬಿದ್ದಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ಭಯೋತ್ಪಾದನೆಗೆ ಹೊಡೆತ ನೀಡಿದ್ದು ಮತ್ತು ಕಲ್ಲು ತೂರಾಟವನ್ನು ಕಡಿಮೆ ಮಾಡಿದ್ದು ನೋಟ್‌ಬ್ಯಾನ್‌ನ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ನೋಟ್...

Read More

5ನೇ ಬಾರಿಗೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದ ಮೇರಿಕೋಮ್

ನವದೆಹಲಿ: ಖ್ಯಾತ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರು 5ನೇ ಬಾರಿಗೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ. 48 ಕೆಜಿ ಕೆಟಗರಿಯಲ್ಲಿ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು 5-೦ ಅಂಕಗಳಲ್ಲಿ ಸೋಲಿಸಿ ಮೇರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2014ರ ಏಷ್ಯಾ ಗೇಂಸ್...

Read More

ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಖಾದಿ ಮತ್ತು ಗ್ರಾಮೀಣ ಕೈಗಾರಿಕ ಸಮಿತಿ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ನವೆಂಬರ್ರೊ19ಳಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಬೆಕು. ಡಿಸೆಂಬರ್ 23 ಅಥವಾ...

Read More

ಹೆತ್ತವರು ಪೈಲೆಟ್, ಮಕ್ಕಳೂ ಪೈಲೆಟ್: ಇದು ಭಾರತದ ಏಕೈಕ ಪೈಲೆಟ್ ಕುಟುಂಬ

ಭಾರತದ ಏಕೈಕ ಪೈಲೆಟ್ ಕುಟುಂಬ ಎನಿಸಿಕೊಂಡಿದೆ ದೆಹಲಿಯ ಕುಟುಂಬ. ಇಲ್ಲಿ ಪೋಷಕರೂ ಪೈಲೆಟ್‌ಗಳು ಅವರ ಮಕ್ಕಳೂ ಪೈಲೆಟ್‌ಗಳು. ಆಗಸದಲ್ಲಿ ವಿಮಾನ ಹಾರಿಸುವ ಕಾಯಕವನ್ನು ಈ ಕುಟುಂಬ ಕೈಗೊಂಡು ಬರೋಬ್ಬರಿ 100 ವರ್ಷಗಳೇ ಆಗಿವೆ. ಕ್ಯಾಪ್ಟನ್ ಜೈ ದೇವ್ ಭಸಿನ್ 1945ರಲ್ಲಿ ಭಾರತದ 7 ಮಂದಿ...

Read More

ಆಮಿಷ, ಬಲವಂತದಿಂದ ಹೆಣ್ಣುಮಕ್ಕಳ ಮತಾಂತರ : ಮಹಿಳಾ ಆಯೋಗದ ಮುಖ್ಯಸ್ಥೆ

ಕಾಂಝೀಗಾಡ್: ಹೆಣ್ಣು ಮಕ್ಕಳನ್ನು ಬಲವಂತವಾಗಿ, ಆಮಿಷಕ್ಕೊಳಪಡಿಸಿ, ಬ್ಲ್ಯಾಕ್‌ಮೆಲ್ ಮಾಡಿಸಿ ಮತಾಂತರ ಮಾಡುವುದು ಜಾಗತಿಕ ಸಮಸ್ಯೆಯಾಗಿದೆ. ಧರ್ಮದ ಬೇಧವಿಲ್ಲದೆ ಈ ಕೃತ್ಯಗಳು ಎಲ್ಲಾ ಕಡೆ ನಡೆಯುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ. ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ...

Read More

Recent News

Back To Top