Date : Friday, 10-11-2017
ನವದೆಹಲಿ: ಜಿಎಸ್‌ಟಿ ಮಂಡಳಿ ಇಂದು ಸಭೆ ಸೇರಲಿದ್ದು, ಮತ್ತಷ್ಟು ವಸ್ತುಗಳು ಶೇ.28ರಷ್ಟು ತೆರಿಗೆ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಗುವಾಹಟಿಯಲ್ಲಿ ಇಂದು 23ನೇ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ದಿನ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಹ್ಯಾಂಡ್ ಮೇಡ್ ಫರ್ನಿಚರ್‌ಗಳು ಗರಿಷ್ಠ...
Date : Friday, 10-11-2017
ನವದೆಹಲಿ: ರೋಗ ನಿರೋಧಕ ಪ್ರತಿರೋಧದ ವಿರುದ್ಧ ಹೋರಾಟ ನಡೆಸುತ್ತಿರುವ ಏಮ್ಸ್‌ನ ಕಿರಿಯ ವೈದ್ಯೆ ಡಾ.ರಚನಾ ಭಟ್ ಅವರಿಂದ ಪ್ರೇರಿತಗೊಂಡಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ವಿದೇಶಗಳ ಇತರ 10 ಮಂದಿಯೊಂದಿಗೆ ರಚನಾ ಅವರು ರೋಗನಿರೋಧಕದ ಬಗ್ಗೆ ರಷ್ಯಾದಲ್ಲಿ ನಡೆದ ವರ್ಲ್ಡ್...
Date : Friday, 10-11-2017
ನವದೆಹಲಿ: ಕ್ರೀಡಾ ಸಚಿವಾಲಯವು ಮಾಜಿ ಕ್ರಿಕೆಟಿಗರಾದ್ ವಿರೇಂದ್ರ ಸೆಹ್ವಾಗ್ ಮತ್ತು ವಿನಯ್ ಲಾಂಬಾ ಅವರನ್ನು ಆ್ಯಂಟಿ ಡೋಪಿಂಗ್ ಅಪೀಲ್ಸ್ ಪ್ಯಾನೆಲ್‌ಗೆ ನೇಮಕ ಮಾಡಿದೆ. ಇದೇ ಮೊದಲ ಬಾರಿಗೆ ಕ್ರಿಕೆಟಿಗರು ಆ್ಯಂಟಿ ಡೋಪಿಂಗ್ ಡಿಸಿಪ್ಲಿನರಿ ಪ್ಯಾನಲ್ ಅಥವಾ ಅಪೀಲ್ಸ್ ಪ್ಯಾನಲ್‌ನಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಡೋಪಿಂಗ್...
Date : Friday, 10-11-2017
ನವದೆಹಲಿ: ಯುವ ಸಮುದಾಯ ವ್ಯಾಪಕವಾಗಿ ಕೌಶಲ್ಯಭರಿತವಾಗಬೇಕು, ಇದರಿಂದ ಭಾರತೀಯ ಆರ್ಥಿಕತೆ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಅವರು ಸೇವೆ ಸಲ್ಲಿಸಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 2017ರ ನ್ಯಾಷನಲ್ ಎಂಟರ್‌ಪ್ರಿನರ್‌ಶಿಪ್ ಅವಾರ್ಡ್ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ವಿಶ್ವದ ಇತರ...
Date : Friday, 10-11-2017
ಭೋಪಾಲ್: ಆರೋಗ್ಯಕರ ಮತ್ತು ಹೆಚ್ಚಿನ ಪ್ರಮಾಣದ ಹಾಲು ನೀಡುವ ಗೋವುಗಳ ಮಾಲೀಕರಿಗೆ ಮಧ್ಯಪ್ರದೇಶ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಂತಹ ಗೋವುಗಳಿಗೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ಸ್ಪರ್ಧೆಯಲ್ಲಿ ಗೆದ್ದ ಹಸುಗಳಿಗೆ 2 ಲಕ್ಷ ರೂಪಾಯಿಯ ಉಡುಗೊರೆ ಸಿಗಲಿದೆ. ರಾಜ್ಯದಲ್ಲಿ ಗೋವುಗಳನ್ನು ಸಂರಕ್ಷಿಸುವುದಕ್ಕಾಗಿ ಪಶುಸಂಗೋಪನಾ ಸಚಿವಾಲಯ...
Date : Friday, 10-11-2017
ನವದೆಹಲಿ: ಮಹಾತ್ವಕಾಂಕ್ಷೆಯ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಳಂಬ ಮಾಡುತ್ತಿದೆ. ಆದರೆ ಇದೀಗ ಉತ್ತರಪ್ರದೇಶ ಸರ್ಕಾರವೇ ಅನುದಾನ ನೀಡಿ ಎಕ್ಸ್‌ಪ್ರೆಸ್ ವೇ ಕಾಮಗಾರಿ ಆರಂಭಿಸಲು ಮುಂದಾಗಿದೆ. 305ಕಿಮೀ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇ ಯೋಜನೆಯಡಿಯಲ್ಲೇ ಪೂರ್ವಾಂಚಲ್ ಎಕ್ಸ್‌ಪ್ರೆಸ್...
Date : Friday, 10-11-2017
ನವದೆಹಲಿ: ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ಅವರು ರಾಜಸ್ಥಾನದಿಂದ ರಾಜ್ಯಸಭಾ ಸಂಸದನಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿರಲಿಲ್ಲ. ಸಂಸದರಾಗಿದ್ದ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿತ್ತು. ಸಂಸದೀಯ ಸಭೆಯ ಕಾರ್ಯದರ್ಶಿ...
Date : Friday, 10-11-2017
ಬ್ಯಾಂಕಾಂಗ್: ಬ್ಯಾಂಕಾಂಗ್‌ನಲ್ಲಿ ನಡೆಯುತ್ತಿರುವ 2017ರ ವರ್ಲ್ಡ್ ಶೂಟಿಂಗ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಕಪ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಭಾರತೀಯ ಶೂಟರ್‌ಗಳು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದೀಪೇಂದರ್ ಸಿಂಗ್ ಅವರು 10ಮೀಟರ್ ಪಿಸ್ತೂಲ್ ಕೆಟಗರಿಯಲ್ಲಿ 238.3 ಸ್ಕೋರ್ ಪಡೆದು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ, ಇದು ಪ್ಯಾರಾ ಶೂಟಿಂಗ್‌ನಲ್ಲಿ...
Date : Wednesday, 08-11-2017
ಚೆನ್ನೈ: ಹೆಚ್ಚು ಮೌಲ್ಯದ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ಭಯೋತ್ಪಾದನೆಗೆ ಸಾಕಷ್ಟು ಹೊಡೆತ ಬಿದ್ದಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ಭಯೋತ್ಪಾದನೆಗೆ ಹೊಡೆತ ನೀಡಿದ್ದು ಮತ್ತು ಕಲ್ಲು ತೂರಾಟವನ್ನು ಕಡಿಮೆ ಮಾಡಿದ್ದು ನೋಟ್‌ಬ್ಯಾನ್‌ನ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ನೋಟ್...
Date : Wednesday, 08-11-2017
ನವದೆಹಲಿ: ಖ್ಯಾತ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರು 5ನೇ ಬಾರಿಗೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ. 48 ಕೆಜಿ ಕೆಟಗರಿಯಲ್ಲಿ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು 5-೦ ಅಂಕಗಳಲ್ಲಿ ಸೋಲಿಸಿ ಮೇರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2014ರ ಏಷ್ಯಾ ಗೇಂಸ್...