Date : Thursday, 30-11-2017
ನವದೆಹಲಿ: ರೈಲು ಆಗಮನದ ನಿಖರ ಸಮಯವನ್ನು ಪ್ರಯಾಣಿಕರಿಗೆ ತಿಳಿಸಿಕೊಡುವ ಜಿಪಿಎಸ್ ಡಿವೈಸ್ ವ್ಯವಸ್ಥೆಯನ್ನು ರೈಲುಗಳಿಗೆ ಅಳವಡಿಸಲಾಗುತ್ತಿದೆ. ಲೊಕೊಮೊಟಿವ್‌ಗಳಿಗೆ ಜಿಪಿಎಸ್ ಡಿವೈಸ್‌ನ್ನು ಅಳವಡಿಸಲಾಗುತ್ತಿದ್ದು, ಇದರಿಂದ ರೈಲಿ ನಿಖರ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಸಿಗಲಿದೆ. ಮೊದಲ ಹಂತವಾಗಿ ಫೆಬ್ರವರಿ ಅಂತ್ಯದೊಳಗೆ ದೆಹಲಿ-ಹೌರಾ ಮತ್ತು...
Date : Thursday, 30-11-2017
ಮುಂಬಯಿ: 26/11ರ ಮುಂಬಯಿ ಸ್ಫೋಟದ ಪ್ರಮುಖ ಆರೋಪಿ ಹಾಗೂ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ನ್ಯಾಯಾಲಯದಲ್ಲಿ ಗುರುತು ಹಿಡಿದ ಅತೀ ಕಿರಿಯ ಸಾಕ್ಷಿದಾರ ಬಾಲಕಿ ದೇವಿಕಾ ನಟ್ವರ್‌ಲಾಲ್ ರೊಟವಾನ್‌ಗೆ ಈಗ 18 ವರ್ಷ. ಘಟನೆಯಲ್ಲಿ ದೇವಿಕಾ ಕಾಲಿಗೆ ಗುಂಡು ತಗಲಿತ್ತು. ಬಳಿಕ...
Date : Thursday, 30-11-2017
ಹೈದರಾಬಾದ್: ಶೇ.40ರಷ್ಟು ಮಹಿಳಾ ನೇತೃತ್ವದ ಬ್ಯಾಂಕಿಂಗ್ ವಲಯವನ್ನು ಹೊಂದಿರುವ ದೇಶ ಭಾರತವನ್ನು ಹೊರತುಪಡಿಸಿ ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂದು ಐಸಿಐಸಿಐ ಬ್ಯಾಂಕ್‌ನ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಚಂದಾ ಕೊಚ್ಚರ್ ಹೇಳಿದ್ದಾರೆ. ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Thursday, 30-11-2017
ನವದೆಹಲಿ: ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ತೊಲಗಿಸಲು ಸರ್ವ ಸನ್ನದ್ಧವಾಗಿದೆ, ಸರ್ಕಾರ ತೆಗೆದುಕೊಂಡು ನಿಯಮಗಳಿಗೆ ರಾಜಕೀಯವಾಗಿ ಬೆಲೆ ತೆರಲು ನಾನು ಸಿದ್ಧನಾಗಿದ್ದೇನೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ’15ನೇ ಹಿಂದೂಸ್ಥಾನ್ ಟೈಮ್ಸ್ ಲೀಡರ್‌ಶಿಪ್ ಸಮಿತ್‌ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Thursday, 30-11-2017
ಚೆನ್ನೈ: ಮದ್ರಾಸ್ ಹೈಕೋರ್ಟ್ ಶೀಘ್ರದಲ್ಲೇ 11 ಮಹಿಳಾ ನ್ಯಾಯಧೀಶರನ್ನು ಹೊಂದಲಿದೆ. ಇದರ 125 ವರ್ಷಗಳ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಮಹಿಳೆಯರು ನ್ಯಾಯಾಧೀಶರಾಗುತ್ತಿರುವುದು ಇದೇ ಮೊದಲು. ಮದ್ರಾಸ್ ಹೈಕೋರ್ಟ್‌ಗೆ ಆರು ನ್ಯಾಯಾಧೀಶರ ನೇಮಕದ ಬಗ್ಗೆ ಕೇಂದ್ರ ಸರ್ಕಾರ ನೋಟಿಫೈ ಮಾಡಿದೆ. ಇದರಲ್ಲಿ ನಾಲ್ಕು ಮಂದಿ...
Date : Thursday, 30-11-2017
ಕೋಲ್ಕತ್ತಾ: ಜಮ್ಮು ಕಾಶ್ಮೀರದ ಭಾಗ ಪಾಕ್‌ಗೆ ಸೇರಿದ್ದು, ಅರುಣಾಚಲದ ಭಾಗ ಚೀನಾಗೆ ಸೇರಿದ್ದು ಎಂದು ಬಿಂಬಿಸುವ ಭೂಪಟವೊಂದನ್ನು ಪಶ್ಚಿಮಬಂಗಾಳದ ಶಾಲಾ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಅಲ್ಲಿನ ಆಡಳಿತರೂಢ ತೃಣಮೂಲಕ ಕಾಂಗ್ರೆಸ್ ಪಕ್ಷದ ಶಿಕ್ಷಕರ ಮಂಡಳಿಯೇ ಈ ಎಡವಟ್ಟನ್ನು ಮಾಡಿದೆ. ಹಂಚಿರುವ ಭೂಪಟದ...
Date : Thursday, 30-11-2017
ಬೆಂಗಳೂರು: ಇಂಟರ್ನೆಟ್ ಕಂಪನಿಗಳ ಸೇವೆ ಪಡೆಯುವ ಗ್ರಾಹಕರು ಇನ್ನು ಮುಂದೆ ಆಧಾರ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಲಿದೆ. ಈಗಾಗಲೇ ಅಮೇಜಾನ್ ತನ್ನ ಗ್ರಾಹಕರಿಗೆ ಆಧಾರ್ ಸಂಖ್ಯೆಯನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಿದೆ, ಇದರಿಂದ ಕಳೆದು ಹೋದ ವಸ್ತುಗಳ ಪತ್ತೆಗೆ ಸಹಾಯಕವಾಗಲಿದೆ. ಬೆಂಗಳೂರು ಮೂಲದ ಝೂಮ್‌ಕಾರ್...
Date : Thursday, 30-11-2017
ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರೈತರಿಗಾಗಿ ತಯಾರಿಸಲ್ಪಟ್ಟ ಮೊಬೈಲ್ ಅಪ್ಲಿಕೇಶನ್ ಕಿಸಾನ್ ಆ್ಯಪ್ನ್ನು ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ನ್ನು ಅಡ್ವೆಂಟ್ಜ್ ಗ್ರೂಪ್ ತಯಾರಿಸಿದ್ದು, ಕೃಷಿ, ಎಂಜಿನಿಯರಿಂಗ್, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಗ್ರಾಹಕ ವ್ಯವಹಾರ ಮುಂತಾದ ಎಲ್ಲಾ ಮಾಹಿತಿಗಳೂ ಲೌಭ್ಯವಾಗುತ್ತವೆ. ಭಾರತದ...
Date : Thursday, 30-11-2017
ನವದೆಹಲಿ: ದೇಶದ 5 ಐಐಟಿ ಮತ್ತು 1 ಎನ್‌ಐಟಿಗಳ ಸಂಶೋಧನಾ ಪ್ರಾಜೆಕ್ಟ್‌ಗಳಿಗಾಗಿ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಹಣಕಾಸು ಮಂಡಳಿ ಸುಮಾರು ರೂ.2,000 ಕೋಟಿ ಬಡ್ಡಿ ರಹಿತ ಸಾಲವನ್ನು ಮಂಜೂರು ಮಾಡಿದೆ. ಐಐಟಿ ಬಾಂಬೆ, ದೆಹಲಿ, ಮದ್ರಾಸ್, ಖರಗ್ಪುರ ಮತ್ತು ಎನ್‌ಐಟಿ ಸುರತ್ಕಲ್‌ಗಳಿಗೆ ಒಟ್ಟು...
Date : Thursday, 30-11-2017
ವಾಷಿಂಗ್ಟನ್: ಹೈದರಾಬಾದ್‌ನಲ್ಲಿ ಆಯೋಜಿಸಲ್ಪಟ್ಟ ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್ ಬಗ್ಗೆ ಅಮೆರಿಕಾ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಸಮಿತ್ ಅತ್ಯದ್ಭುತ ರೀತಿಯಲ್ಲಿ ಯಶಸ್ಸನ್ನು ಕಂಡಿದ್ದು, ಎರಡು ಶ್ರೇಷ್ಠ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದಿದೆ. ‘ಹೈದರಾಬಾದ್‌ನಲ್ಲಿ ಭಾರತ ಮತ್ತು ಅಮೆರಿಕಾ ಸಮಿತ್ ನಡೆಸಿದೆ...