Date : Monday, 29-01-2018
ನವದೆಹಲಿ: 2018ರ ಬಜೆಟ್ ಅಧಿವೇಶನದ ಆರಂಭದ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಲೋಕಸಭಾ, ರಾಜ್ಯಸಭಾ ಜಂಟಿ ಸದಸನವನ್ನು ಉದ್ದೇಶಿಸಿ ಮಾತನಾಡಿದರು. 2022ರ ವೇಳೆಗೆ ಸರ್ಕಾರ ದೇಶದ ಪ್ರತಿಯೊಬ್ಬ ವಸತಿಹೀನರಿಗೂ ವಸತಿ ಕಲ್ಪಿಸಲು ಸಮರ್ಥವಾಗಲಿದೆ ಎಂಬ ಭರವಸೆಯನ್ನು ಹೊಂದಿರುವುದಾಗಿ ಕೋವಿಂದ್ ಹೇಳಿದರು....
Date : Monday, 29-01-2018
ನಗರದ ಈಗಿನ ಮಕ್ಕಳು ಫಾಸ್ಟ್ ಫುಡ್‌ಗಳತ್ತ ಆಕರ್ಷಿತರಾಗುತ್ತಿರುವ ಈ ಕಾಲದಲ್ಲೂ ಬೆಂಗಳೂರಿನ ಇಂದಿರಾನಗರದ 17 ವರ್ಷ ಬಾಲಕನೊಬ್ಬ ತನ್ನದೇ ಆದ ಸಾವಯವ ತೋಟವನ್ನು ನಡೆಸುತ್ತಿದ್ದಾನೆ. ಅಲ್ಲದೇ ಯೂಟ್ಯೂಬ್ ಮೂಲಕ ನಗರ ನಿವಾಸಿಗಳಿಗೆ ಉತ್ತೇಜನ ನೀಡುತ್ತಿದ್ದಾನೆ. ಆರ್ಯ ಪುದೋಟಂಬ 12ನೇ ತರಗತಿ ವಿದ್ಯಾರ್ಥಿ 10...
Date : Monday, 29-01-2018
ನವದೆಹಲಿ: ‘ಆಧಾರ್’ ಶಬ್ದವನ್ನು ಆಕ್ಸ್‌ಫರ್ಡ್ ಡಿಕ್ಷನರಿ 2017ರ ಹಿಂದಿ ಶಬ್ದವಾಗಿ ಘೋಷಣೆ ಮಾಡಿದೆ. 2017ರ ಹಿಂದಿ ಶಬ್ದಕ್ಕೆ ಮಿತ್ರೋಂ, ನೋಟ್‌ಬಂಧಿ, ಗೋರಕ್ಷಕ್ ಎಂಬ ಶಬ್ದಗಳನ್ನೂ ಪರಿಗಣಿಸಲಾಗಿತ್ತು. ಆದರೆ ಈ ಶಬ್ದಳಿಗಿಂತಲೂ ಆಧಾರ್ ಹೆಚ್ಚು ಪ್ರಚಲಿತ, ಚರ್ಚೆಯಲ್ಲಿದ್ದ ಕಾರಣ ಆಕ್ಸ್‌ಫರ್ಡ್ ಡಿಕ್ಷನರಿ ಇದನ್ನೇ ಆಯ್ಕೆ...
Date : Monday, 29-01-2018
ನವದೆಹಲಿ: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಛತ್ರಪತಿ ಶಿವಾಜಿ ಮಹರಾಜರ ಪಟ್ಟಾಭಿಷೇಕದ ಟ್ಯಾಬ್ಲೋವನ್ನು ಪ್ರದರ್ಶಿಸಿದ ಮಹಾರಾಷ್ಟ್ರಗೆ ಅತ್ಯುತ್ತಮ ಟ್ಯಾಬ್ಲೋ ಅವಾರ್ಡ್ ಸಿಕ್ಕಿದೆ. ಎರಡನೇ ಪ್ರಶಸ್ತಿಯನ್ನು ಅಸ್ಸಾಂ ಮತ್ತು ಮೂರನೇ ಅವಾರ್ಡ್‌ನ್ನು ಛತ್ತೀಸ್‌ಗಢ ಪಡೆದುಕೊಂಡಿದೆ. ಮೂರು ಸೇನಾಪಡೆಗಳ ಪೈಕಿ ಅತ್ಯುತ್ತಮ ಮಾರ್ಚಿಂಗ್ ಕಾಂಟಿಂಜೆಂಟ್ ಅವಾರ್ಡ್‌ನ್ನು ಪಂಜಾಬ್...
Date : Monday, 29-01-2018
ನವದೆಹಲಿ: ಲೋಕಸಭೆಯ ಮುಂದಿನ ಅವಧಿಯವರೆಗಾದರೂ ಸಿರಿವಂತ ಸಂಸದರು ತಮ್ಮ ವೇತನವನ್ನು ತೊರೆಯಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕರೆ ನೀಡಿದ್ದಾರೆ. ‘ಮೇಡಂ ಸ್ಪೀಕರ್ ಅವರೇ ಆರ್ಥಿಕವಾಗಿ ಸಿರಿವಂತರಾಗಿರುವ ಸಂಸದರು 16ನೇ ಲೋಕಸಭೆಯ ಮುಂದಿನ ಅವಧಿಯಲ್ಲಿ ತಮ್ಮ ವೇತನವನ್ನು ತ್ಯಜಿಸುವಂತೆ ಅಭಿಯಾನವನ್ನು...
Date : Monday, 29-01-2018
ನವದೆಹಲಿ: ನಗದು ರಹಿತ ವಹಿವಾಟುಗಳು, ಆಧಾರ್ ಆಧಾರಿತ ನಗದು ವರ್ಗಾವಣೆಗಳು, ಇತ್ತೀಚಿನ ಪದ್ಮ ಅವಾರ್ಡ್‌ಗಳು ಭ್ರಷ್ಟಾಚಾರ ವಿರೋಧಿ ಮತ್ತು ಪಾರದರ್ಶಕತೆಯ ಜನರ ಆಶಯವನ್ನು ಪ್ರತಿಧ್ವನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದಾರೆ. ಯುವಕರನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ...
Date : Monday, 29-01-2018
ಮುಂಬಯಿ: ಮುಂಬಯಿಯ ಮರೀನ್ ಡ್ರೈವ್ ಪ್ರದೇಶದಲ್ಲಿ ಕಾನ್ಸರ್ ಬಗೆಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ 20ನೇ ಟೆರ್ರಿ ಫಾಕ್ಸ್ ರನ್‌ನಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಕ್ಯಾನ್ಸರ್ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಓಟವನ್ನು ಆಯೋಜನೆಗೊಳಿಸಲಾಗಿದೆ. ಮಾತ್ರವಲ್ಲದೇ ಇದರ...
Date : Monday, 29-01-2018
ನವದೆಹಲಿ: ಹಿರಿಯ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಅವರು ಸೋಮವಾರ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದರು. ಜ.28ರಂದು ಅಧಿಕಾರ ಪೂರೈಸಿದ ಡಾ.ಸುಬ್ರಹ್ಮಣ್ಯಂ ಜೈಶಂಕರ್ ಅವರ ಜಾಗವನ್ನು ಗೋಖಲೆ ವಹಿಸಿಕೊಂಡಿದ್ದಾರೆ. ಈ ಹಿಂದೆ ಗೋಖಲೆ ಅವರು ವಿದೇಶಾಂಗ ಸಚಿವಾಲಯದ ಆರ್ಥಿಕ...
Date : Monday, 29-01-2018
ಹೋಸ್ಟನ್: ಜೀವಿಸಲು ಅಥವಾ ನಿವೃತ್ತರಾಗಲು ಭಾರತ ವಿಶ್ವದ ಎರಡನೇ ಅತ್ಯಂತ ಅಗ್ಗದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮೊದಲ ಸ್ಥಾನ ದಕ್ಷಿಣ ಆಫ್ರಿಕಾಗೆ ಸಂದಿದೆ. ಗೋಬ್ಯಾಂಕಿಂಗ್ ರೇಟ್ಸ್‌ನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳು ದೊರೆಯುತ್ತದೆ. ನೆರೆಯ...
Date : Monday, 29-01-2018
ನವದೆಹಲಿ: ಭಾರತ 19ನೇ ಗಣರಾಜ್ಯೋತ್ಸವ ಆಚರಿಸಿದ ಜ.26ರಂದು ದಾಖಲೆಯ ಮಟ್ಟದಲ್ಲಿ ಅಂದರೆ 11 ಮಿಲಿಯನ್ ಟ್ವಿಟ್‌ಗಳು ರೆಕಾರ್ಡ್ ಆಗಿವೆ. ‘ಈ ಗಣರಾಜ್ಯೋತ್ಸವದಂದು 1.1 ಮಿಲಿಯನ್ ಟ್ವಿಟ್‌ಗಳು ರೆಕಾರ್ಡ್ ಆಗುವ ಮೂಲಕ ಕಳೆದ ವರ್ಷದ 900,00 ಟ್ವಿಟರ್ ದಾಖಲೆ ಮುರಿದಿದೆ’ ಎಂದು ಟ್ವಿಟರ್ ಇಂಡಿಯಾ ಹೇಳಿಕೆಯಲ್ಲಿ...