Date : Monday, 16-07-2018
ಗಾಂಧೀನಗರ: ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮೇಲೆ ಇಲ್ಲ ಎಂದು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ. ಡಿಜಿಟಲ್ ಸಂಭಾಷಣೆಗಳ ಮಾಹಿತಿ ಸಂಗ್ರಹಿಸಲು ಸರ್ಕಾರ ಸೋಶಲ್ ಮೀಡಿಯಾ ಹಬ್ ಸ್ಥಾಪಿಸಲಿದೆ ಎಂಬ ವರದಿಗಳು ಬಿತ್ತರವಾದ...
Date : Monday, 16-07-2018
ನವದೆಹಲಿ: ಭಾರತ ಎರಡು ವರ್ಷಗಳ ಅವಧಿಗೆ ಏಷ್ಯಾ ಪೆಸಿಫಿಕ್ ರೀಜನ್‌ನ ವರ್ಲ್ಡ್ ಕಸ್ಟಮ್ಸ್ ಆಗ್ನೈಝೇಶನ್(ಡಬ್ಲ್ಯೂಸಿಓ)ನ ಪ್ರಾದೇಶಿಕ ಮುಖ್ಯಸ್ಥನಾಗಿ ಆಯ್ಕೆಯಾಗಿದೆ. ಜುಲೈ 2018ರಿಂದ 2020ರ ಜೂನ್‌ವರೆಗೆ ಅಧಿಕಾರವಧಿ ಇರಲಿದೆ. WCOನ ಸದಸ್ಯತ್ವವನ್ನು ಆರು ಪ್ರದೇಶಗಳಿಗೆ ವಿಭಜನೆಗೊಳಿಸಿದ್ದು, ಪ್ರತಿ ಪ್ರದೇಶಗಳಿಗೆ ಪ್ರಾದೇಶಿಕ ಮುಖ್ಯಸ್ಥನನ್ನು ಆಯ್ಕೆ...
Date : Monday, 16-07-2018
ರಾಯ್ಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕಳೆದ ಒಂದು ವರ್ಷದಿಂದ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ಸಾಕಷ್ಟು ಪ್ರಮಾಣದ ಆದಾಯವನ್ನು ತಂದುಕೊಟ್ಟಿದೆ ಎಂದು ನಿಯೋಜಿತ ವಿತ್ತ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ಜರುಗಿದ ಚೇಂಬರ್ ಆಫ್...
Date : Monday, 16-07-2018
ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಭಾನುವಾರ ಮಡ್ರಿಡ್‌ನಲ್ಲಿ ನಡೆದ ಸ್ಪೇನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಅವರು ಬಂಗಾರ ಸಾಧನೆ ಮಾಡಿದ್ದಾರೆ. 50 ಕೆಜಿ ಮಹಿಳಾ ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಕೆನಡಾದ ಪ್ರತಿಸ್ಪರ್ಧಿಯನ್ನು ಸೋಲಿಸಿ ಬಂಗಾರದ ಪದಕಕ್ಕೆ...
Date : Monday, 16-07-2018
ನವದೆಹಲಿ: ಫಿಫಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಫ್ರಾನ್ಸ್‌ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದಿಸಿದ್ದಾರೆ. ಲುಜ್‌ನಿಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕ್ರೊವೇಷಿಯಾ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್ ಇತಿಹಾದಲ್ಲೇ ಎರಡನೇ ಬಾರಿಗೆ...
Date : Saturday, 14-07-2018
ನವದೆಹಲಿ: ರೋಮಾನಿಯಾದ ಕ್ಲಚ್ ನೊಪಾಕಾದಲ್ಲಿ ನಡೆದ 59ನೇ ಅಂತಾರಾಷ್ಟ್ರೀಯ ಮೆಥಮ್ಯಾಟಿಕಲ್ ಓಲಂಪಿಯಾಡ್‌ನಲ್ಲಿ ಭಾರತ 3 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮಾಡಿದೆ. ಜುಲೈ 4ರಿಂದ 14ರವರೆಗೆ ಈ ಓಲಂಪಿಯಾಡ್ ನಡೆದಿದ್ದು ಭಾರತದ ವಿದ್ಯಾರ್ಥಿಗಳಾದ ಪ್ರಾಂಜಲ್ ಶ್ರೀವಾಸ್ತವ, ಪುಲ್ಕಿತ್ ಸಿನ್ಹಾ, ಅನಂತ...
Date : Saturday, 14-07-2018
ನವದೆಹಲಿ: ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆಯುಷ್ಮಾನ್ ಭಾರತ ಯೋಜನೆಯಡಿಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ವರದಿಗಳು ಪ್ರಕಟವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆಯನ್ನು ನೀಡಿದೆ. ಈ...
Date : Saturday, 14-07-2018
ನವದೆಹಲಿ: ಶೀಘ್ರದಲ್ಲೇ ಭಾರತ ರಷ್ಯಾದೊಂದೊಗೆ S400 ಟ್ರಿಂಪ್ ಏರ್ ಡಿಫೆನ್ಸ್ ಒಪ್ಪಂದಕ್ಕೆ ಅಂತಿಮ ಮುದ್ರ ಒತ್ತಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಷ್ಯಾದಿಂದ S400 ಸರ್‌ಫೆಸ್ ಟು ಏರ್ ಆಂಟಿ ಮಿಸೈಲ್ ಖರೀದಿ ಒಪ್ಪಂದ ಇದಾಗಿದ್ದು, ಯುಎಸ್...
Date : Saturday, 14-07-2018
ಚಂಡಿಗಢ: ಹರ್ಯಾಣಾ ಸರ್ಕಾರ ಅತಿಥಿ ಶಿಕ್ಷಕರ ವೇತನವನ್ನು ಶೇ.20ರಿಂದ 25ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ, ಅಲ್ಲದೆ ವರ್ಷಕ್ಕೆ ಎರಡು ಬಾರಿಯಂತೆ ಜನೇವರಿ ಮತ್ತು ಜುಲೈ ತಿಂಗಳುಗಳಲ್ಲಿ ಅವರ ವೇತನವನ್ನು ಪರಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಚಿತ್ರಕಲಾ ಶಿಕ್ಷಕರಾಗಿ, ಶಾಲಾ ಶಿಕ್ಷಕರಾಗಿ ಮತ್ತು...
Date : Saturday, 14-07-2018
ಭುವನೇಶ್ವರ: 9 ದಿನಗಳ ವಿಶ್ವ ಪ್ರಸಿದ್ಧ ಜಗನ್ನಾಥ ರಥಯಾತ್ರೆ ಶನಿವಾರ ಆರಂಭಗೊಂಡಿದ್ದು ಓರಿಸ್ಸಾದ ಪುರಿಯಲ್ಲಿ ಭಾರಿ ಬಂದೋಬಸ್ತಗಳನ್ನು ಏರ್ಪಡಿಸಲಾಗಿದೆ. ದೇಶ ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಜಗನ್ನಾಥ ರಥಯಾತ್ರೆಗೆ...