Date : Saturday, 14-07-2018
ನವದೆಹಲಿ: 1947ರ ಭಾರತ ಪಾಕಿಸ್ಥಾನ ವಿಭಜನೆ ಮಾದರಿಯಲ್ಲೇ ಕಾಂಗ್ರೆಸ್ ಧರ್ಮ ಮತ್ತು ಕೋಮು ವಿಭಜನೆಯ ಅಪಾಯಕಾರಿ ಆಟವನ್ನು ಆಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಾಂಗ್ರೆಸ್ ಅಪಾಯಕಾರಿ ಆಟ ಆಡುತ್ತಿದೆ. ಕೋಮು ಮತ್ತು ಧರ್ಮದ ಕಾರ್ಡ್‌ನ್ನು ಅದು ಪ್ಲೇ...
Date : Saturday, 14-07-2018
ಢಾಕಾ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು 3 ದಿನಗಳ ಬಾಂಗ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಶುಕ್ರವಾರ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಗೃಹ ಸಚಿವ ಅಸಾದುಝಮಾನ ಖಾನ್ ಬರಮಾಡಿಕೊಂಡರು. ತಮ್ಮ 3 ದಿನಗಳ ಪ್ರವಾಸದ ವೇಳೆ ರಾಜನಾಥ್ ಸಿಂಗ್ ಅವರು...
Date : Saturday, 14-07-2018
ಹೈದರಾಬಾದ್: 2019ರ ಲೋಕಸಭಾ ಚುನಾವಣೆ ಮುಂಚಿತವಾಗಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ‘ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ...
Date : Saturday, 14-07-2018
ನವದೆಹಲಿ: ಕ್ರೀಡೆಯ ಒಳಿತಿಗಾಗಿ ಉತ್ತಮ ಕ್ರೀಡಾ ಆಡಳಿತ ಇಂದಿನ ಅನಿವಾರ್ಯವಾಗಿದೆ. ಕಾಪೋರೆಟ್ ವಲಯಗಳು ಕೂಡ ಕ್ರೀಡೆಗಳತ್ತ ಹೆಚ್ಚಿನ ಬಂಡವಾಳ ಹೂಡಲು ಮುಂದಾಗಬೇಕು ಎಂದು ಒಲಂಪಿಕ ಬಂಗಾರ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕ್ರೀಡಾ ಸಮಾರಂಭವನ್ನು ಉದ್ದೇಶಿಸಿ...
Date : Saturday, 14-07-2018
ನವದೆಹಲಿ: ಕಿಕೆಟಿಗ ಮೊಹಮ್ಮೊದ್ ಕೈಫ್ ಅವರು ಶುಕ್ರವಾರ ಅಧಿಕೃತವಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 1997ರಲ್ಲಿ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ ಕೈಫ್ 2000 ರಿಂದ 2006ರ ವರೆಗೆ 6 ವರ್ಷಗಳಲ್ಲಿ 125 ಅಂತಾರಾಷ್ಟ್ರೀಯ ಏಕದಿನ ಹಾಗೂ 13 ಟೆಸ್ಟ್ ಪಂದ್ಯಾವಳಿಗಳನ್ನು ಆಡಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ...
Date : Saturday, 14-07-2018
ಛತ್ತೀಸ್ಗಢ: ರಾಯ್ಪುರ್ ಮೂಲದ ಸಂಶೋಧಕಿ ಮಮತಾ ತ್ರಿಪಾಠಿ ಎಂಬುವವರು ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಫಾಮು೯ಲ ಕಂಡುಹಿಡಿರುವುದಾಗಿ ಘೋಷಣೆ ಮಾಡಿದ್ದಾರೆ. ಈ ಫಾಮು೯ಲ ಶೇ.70-80ರಷ್ಟು ಕ್ಯಾನ್ಸರ್ ಕಣಗಳನ್ನು ಕೊಲ್ಲುತ್ತದೆ, ಈ ಬಗ್ಗೆ ಲ್ಯಾಬ್ ಟೆಸ್ಟ್ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮುಂದಿನ ಹೆಜ್ಜೆಯಾಗಿ...
Date : Saturday, 14-07-2018
ನವದೆಹಲಿ: ಅಲಿಬಾಬಾ ಗ್ರುಪ್ ಮುಖ್ಯಸ್ಥ ಜಾಕ್ ಮಾ ಅವರನ್ನು ಹಿಂದಿಕ್ಕಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್‍ಸ್ ಇಂಡೆಕ್ಸ್ ಪ್ರಕಾರ ಶುಕ್ರವಾರ ರಿಲಾಯನ್ಸ್ ಇಂಡಸ್ಟ್ರೀಯ ಷೇರುಗಳು 1.6%ರಷ್ಟು ಏರಿಕೆ ಕಂಡ...
Date : Friday, 13-07-2018
ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ಹಾವಳಿಯ ವಿರುದ್ಧ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಮಂಗಳೂರಿನಲ್ಲಿ ಎಲ್ಲೆಡೆ ಮುಕ್ತವಾಗಿ ಮಾದಕ ದ್ರವ್ಯಗಳು ಸಿಗುತ್ತಿದೆ, ಆಗೊಮ್ಮೆ ಈಗೊಮ್ಮೆ ಕೆಲವರನ್ನು ಇದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗುತ್ತದೆ...
Date : Friday, 13-07-2018
ಮಂಗಳೂರು: ಬಜೆಟ್‌ನಲ್ಲಿ ಕಿಂಚಿತ್ತೂ ಅನುದಾನವನ್ನು ನೀಡದೆ ಕರಾವಳಿ ವಿರುದ್ಧ ಮಲತಾಯಿ ಧೋರಣೆಯನ್ನು ಅನುಸರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಸರ್ಕಾರದ ವಿರುದ್ಧ ಮಂಗಳೂರು ಜನತೆ ಸಾಮಾಜಿಕ ಜಾಲತಾಣಗಳಲ್ಲಿ ‘ಕುಮಾರ ಸ್ವಾಮಿ ನಾಟ್ ಮೈ ಸಿಎಂ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಕರಾವಳಿ ವಿರೋಧಿ...
Date : Friday, 13-07-2018
ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಿದೆ. ನರೇಂದ್ರ ಮೋದಿ ಸರ್ಕಾರ ಕಳುಹಿಸಿರುವ ಆಹ್ವಾನಕ್ಕೆ ಅಮೆರಿಕಾ ಇನ್ನಷ್ಟೇ ಅಧಿಕೃತ ಸ್ಪಂದನೆಯನ್ನು ನೀಡಬೇಕಾಗಿದೆ. ಆದರೆ ಮೂಲಗಳ ಪ್ರಕಾರ, ಟ್ರಂಪ್...