Date : Saturday, 04-04-2015
ಸುಳ್ಯ: ಸುಳ್ಯ ವಕೀಲರ ಸಂಘದ(ಬಾರ್ ಅಸೋಸಿಯೇಶನ್) ನೂತನ ಕಟ್ಟಡದ ಉದ್ಘಾಟನೆ ಎ.11 ರಂದು ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ವೆಂಕಪ್ಪ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದ...
Date : Friday, 03-04-2015
ಸುಳ್ಯ : ಶ್ರೀ ವೀರ ಮಡಿವಾಳ ಮಾಚೀದೇವ ಸಂಘದ ವತಿಯಿಂದ ಸುಳ್ಯ ತಾಲೂಕು ಮಡಿವಾಳರ ಸಮಾವೇಶ ಹಾಗು ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ಏ.5 ರಂದು ಪುರಭವನದಲ್ಲಿ ನಡೆಯಲಿದೆ ಎಂದು ವೀರ ಮಡಿವಾಳ ಮಾಚೀದೇವ ಸಂಘದ ಅಧ್ಯಕ್ಷ ಪಿ.ಕೆ.ಹೊನ್ನಪ್ಪ ಅರಂತೋಡು ಸುದ್ದಿಗೋಷ್ಠಿಯಲ್ಲಿ...
Date : Thursday, 02-04-2015
ಸುಳ್ಯ : ರಿಕ್ಷಾ, ಟೂರೀಸ್ಟ್ ವ್ಯಾನ್ ಮತ್ತಿತರ ವಾಹನಗಳ ಚಾಲಕರು ಯಾವುದೇ ಕಾರಣಕ್ಕೂ ಸಂಚಾರಿ ಕಾನೂನನ್ನು ಉಲ್ಲಂಘಿಸಬಾರದು. ನಗರದಲ್ಲಿ ವಾಹನ ಚಾಲನೆ ಮಾಡುವಾಗ ಸುರಕ್ಷತೆಗೆ ಮತ್ತು ಕಾನೂನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಪೊಲೀಸ್...
Date : Thursday, 02-04-2015
ಸುಳ್ಯ : ಸುಳ್ಯ ಸಮೀಪದ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ನಡೆದ ಶ್ರೀಭಗವತಿ ದೊಡ್ಡಮುಡಿ ನೋಡಲು ಜನ ಸಾಗರವೇ ನೆರೆದಿತ್ತು. ಸುಮಾರು 30 ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಭಗವತಿಯ ಮುಡಿ ಇಲ್ಲಿನ ವಿಶೇಷತೆ. 30 ಅಡಿ ಎತ್ತರದ ತೆಳ್ಳಗೆ...
Date : Wednesday, 01-04-2015
ಸುಳ್ಯ : ವಿದ್ಯಾರ್ಥಿಯನಿಯೋರ್ವಳ ಕಾಲು ಕೌಗೇಟ್‌ನ ಒಳಗೆ ಸಿಲುಕಿದ ಘಟನೆ ಗುರುವಾರ ನಡೆದಿದೆ. ಕೃಷಿ ಇಲಾಖೆಯ ಕಚೇರಿಯ ಎದುರಿನ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕೌಗೇಟ್‌ನ ಒಳಗೆ ಕಾಲು ಸಿಲುಕಿಕೊಂಡಿತು. ಮೊಣಕಾಲಿನವರೆಗೆ ಕಾಲು ಕೌಗೇಟ್‌ನ ಒಳಗೆ ಹೋಗಿ ಸಿಲುಕಿ ಯಾತನೆ ಅನುಭವಿಸಬೇಕಾಗಿ ಬಂತು....
Date : Wednesday, 01-04-2015
ಸುಳ್ಯ : ಘನತ್ಯಾಜ್ಯ ವಿಲೇವಾರಿ ಮತ್ತು ದಾರಿದೀಪ ನಿರ್ವಹಣೆಗೆ ಕೂಡಲೇ ಟೆಂಡರ್ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದ ಘಟನೆ ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಾರಿ ದೀಪ...
Date : Wednesday, 01-04-2015
ಸುಳ್ಯ : ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಯಕ್ಷಗಾನ ತಾಳಮದ್ದಳೆ ಜರಗಿತು. ಕಲಾಸಂಘದ ಹಿಮ್ಮೇಳ ವಾದಕ ವಿಷ್ಣು ಶರಣ ಬನಾರಿ ಅವರಿಂದ ಸೇವಾರೂಪವಾಗಿ ಅಳವಡಿಸಲ್ಪಟ್ಟ ಈ ಕಲಾ...
Date : Wednesday, 01-04-2015
ಸುಳ್ಯ : ಸುಳ್ಯದ ಅಮರಶಿಲ್ಪಿ ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬವನ್ನು ಸುಳ್ಯ ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ2015-2016 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷರೂ ಆದ ಎನ್.ಎ. ರಾಮಚಂದ್ರ...
Date : Wednesday, 01-04-2015
ಸುಳ್ಯ : ಆಲೆಟ್ಟಿ-ಬಡ್ಡಡ್ಕ ರಸ್ತೆಯ ಗುಂಡ್ಯ ಎಂಬಲ್ಲಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರ ಜೀವಕ್ಕೆ ಸಂಚಕಾರವನ್ನು ತಂದೊಡ್ಡುತಿದೆ. ಇಲ್ಲಿ ದಿನಾಲು ಒಂದೆರಡು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಮಂಗಳವಾರ ರಾತ್ರಿ ಕಾಂಕ್ರೀಟ್ ಹಲಗೆಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು...
Date : Tuesday, 31-03-2015
ಸುಳ್ಯ: ಸುಳ್ಯ ನಗರದ ರಥಬೀದಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಸಮರ್ಪಕವಾಗಿದೆ ಮತ್ತು ಕಳಪೆಯಾಗಿದೆ ಎಂದು ಆರೋಪಿಸಿ ಹಾಗು ರಸ್ತೆ ಬದಿಯಲ್ಲಿ ಇಂಟರ್‌ಲಾಕ್ ಅಳವಡಿಕೆ ಪೂರ್ತಿಯಾಗದೆ ಇರುವುದನ್ನು ಪ್ರತಿಭಟಿಸಿ ಬಿಎಂಎಸ್ ಪ್ರಾಯೋಜಿತ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ನಗರ ಪಂಚಾಯಿತಿ...