News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಮಿಲ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಭೂಮಿಪೂಜೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಗುರುವಾರ ಭೂಮಿಪೂಜೆ, ಶಿಲಾಸ್ಥಾಪನೆ ಕಾರ್ಯಕ್ರಮ ವೇ.ಮೂ.ವೆಂಕಟ್ರಮಣ ಭಟ್ ಮಂಜಳಗಿರಿ ಅವರ ನೇತೃತ್ವದಲ್ಲಿ ಬೆಳಗ್ಗೆ 8-20 ರ ಕುಂಭಲಗ್ನದಲ್ಲಿ ನಡೆಯಿತು. ಕಮಿಲದಲ್ಲಿ ರಕ್ತೇಶ್ವರಿ ಸಾನ್ನಿಧ್ಯ ಇರುವ ಬಗ್ಗೆ ಇತ್ತೀಚೆಗೆ ಅಷ್ಟಮಂಗಲ ಚಿಂತನಾ ಪ್ರಶ್ನೆಯಲ್ಲಿ ತಿಳಿದುಬಂದಿತ್ತು.ಈ...

Read More

ವಿವಿ ಎಸ್ ಶತಮಾನೋತ್ಸವ : ಅಪಾರ ಜನಸ್ತೋಮ, ಒಕ್ಕೊರಲಿನ ವಂದೇ ಮಾತರಂ

ಪುತ್ತೂರು: ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಈ ಮಾತಿಗೆ ಅನ್ವರ್ಥವಾಗಿ ಪುತ್ತೂರಿನ ವಿವೇಕಾನಂದ ಸಂಸ್ಥೆ ಮೂಡಿಬಂದಿದೆ. ಇಲ್ಲಿನ ಸುಮಾರು 54 ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ...

Read More

ವಳಲಂಬೆಯಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ದೇವಚಳ್ಳ, ಗುತ್ತಿಗಾರು,ಪೈಕ,ಚಣಿಲ ಮೊದಲಾದ ಬೈಲುಗಳಿಂದ ಆಗಮಿಸಿದ ಮಕ್ಕಳ ಸಹಿತ 100 ಕ್ಕೂ ಅಧಿಕ ಭಕ್ತಾದಿಗಳು ಶ್ರಮಸೇವೆ...

Read More

ಊರಿನ ಜಾತ್ರೆಗೆ ಮನೆ ಮನೆಗೆ ಹೇಳಿಕೆ. .ಮೊಗ್ರದಲ್ಲಿನ ವಿಶೇಷ ಆಚರಣೆ

ಸುಬ್ರಹ್ಮಣ್ಯ : ಊರಿನ ಜಾತ್ರೆಗೆ ಆಮಂತ್ರಣ ಪತ್ರ ಹಚ್ಚುವುದು ಇದೆ. ಆದರೆ ದೈವ ನರ್ತನದ ಮೂಲಕ ಜಾತ್ರೆ ಆರಂಭವಾಗುವ ಹಾಗೂ ಆಹ್ವಾನ ನೀಡುವ ವಿಶೇಷ ಆಚರಣೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಗಳ...

Read More

ವಿಕಲಚೇತನ ಮಕ್ಕಳ ಪ್ರಕೃತಿ ಅಧ್ಯಯನ ಶಿಬಿರ

ಸವಣೂರು: ವಿಕಲ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಪ್ರೋತ್ಸಾಹ ಅಗತ್ಯ. ವಿಕಲಚೇತನರ ಸೇವೆ ದೇವರ ಸವೆಗೆ ಸರಿಸಮಾನ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯ ಹೇಳಿದರು. ಅವರು ಸವಣೂರು ಅಶ್ವಿನಿ ಫಾರ್ಮ್ಸ್‌ನಲ್ಲಿ ಸವಣೂರು ಜೆ.ಸಿ.ಐ, ಸವಣೂರು ಯುವಕ ಮಂಡಲ, ಸವಣೂರು...

Read More

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ: ಯುವಶ್ರೀ ಪ್ರಥಮ

ಪೆರ್ಲಂಪಾಡಿ: ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ತಮಿಳು ಭಾಷಣದಲ್ಲಿ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಯುವಶ್ರೀ ಆರ್. ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ರಾಮಮೂರ್ತಿ ಮತ್ತು ಕೃಷ್ಣವೇಣಿ ದಂಪತಿಯ...

Read More

ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹದಿಂದ ದೇಶದ ಬೆಳವಣಿಗೆ ಸಾಧ್ಯ

ಸುಬ್ರಹ್ಮಣ್ಯ: ಕ್ರೀಡೆಗೆ ದೇಶದಲ್ಲಿ ಇಂದಿಗೂ ಬೆಲೆ ಇದೆ. ಕ್ರೀಡೆಯ ಮೂಲಕ ದೇಹಕ್ಕೆ ಶಕ್ತಿ, ಜ್ಞಾನ, ಆರೋಗ್ಯ ವರ್ಧಕವೂ ಆಗಿದೆ. ಮನಸ್ಸಿಗೆ ಉಲ್ಲಾಸ ನೀಡುವ ಮೂಲಕ ಬಲವರ್ಧಕವಾಗಿದೆ. ಹೀಗಾಗಿ ಕ್ರೀಡಾ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಮೂಲಕ ದೇಶದ ಬೆಳವಣಿಗೆ ಸಾಧ್ಯ ಎಂದು...

Read More

ವಳಲಂಬೆಯಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ದೇವಬೈಲಿನ ಮಹಿಳೆಯರಿಂದ ಶ್ರಮಸೇವೆ ನಡೆಯಿತು. ದೇವಸ್ಥಾನದ ವಠಾರದಲ್ಲಿ ವಿವಿಧ ಕೆಲಸ ಕಾರ್ಯವನ್ನು...

Read More

ಯುವಜನತೆ ದೇಶ ಪ್ರೇಮ ಬೆಳೆಸಿಕೊಳ್ಳಿ: ಡಾ.ಎಂ.ಕೆ.ಪ್ರಸಾದ್

ಪುತ್ತೂರು : ಯುವಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರಶಕ್ತಿಯಾಗಿ ಬೆಳೆಯಬೇಕು.ದುಶ್ಚಟಗಳಿಂದ ದೂರವಿದ್ದು ದೇಶದ ಭವಿಷ್ಯದ ರೂವಾರಿಗಳಾಗಬೇಕು ಎಂದು ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಹೇಳಿದರು. ಅವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿ.ಪಂ, ತಾಲೂಕು ಪಂಚಾಯತ್ ಪುತ್ತೂರು,ಯುವ ಸಬಲೀಕರಣ ಮತ್ತು...

Read More

ನರಿಮೊಗರು : ತಾ.ಯುವಜನ ಒಕ್ಕೂಟದ ಸಾಧನಾ ಸಮಾರಂಭ

ಪುತ್ತೂರು : ಯುವಕ ಮಂಡಲಗಳಿಂದ ಸಂಘಟನ ಶಕ್ತಿ,ನಾಯಕತ್ವ ಬೆಳೆಸಿಕೊಳ್ಳಲು ಸಾದ್ಯ ಜತೆಗೆ ಸಂಸ್ಕಾರ ,ಸಂಸ್ಕೃತಿಯನ್ನು ಮೈಗೂಡಿಸಲು ಪೂರಕವಾಗುವುದು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಹೇಳಿದರು.ಅವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ವತಿಯಿಂದ ತಾಲೂಕು ಯುವಜನ ಮೇಳ...

Read More

Recent News

Back To Top