Date : Tuesday, 14-11-2017
ಪುತ್ತೂರು : ಪುಣಚದ ಶ್ರೀದೇವಿ ವಿದ್ಯಾ ಕೇಂದ್ರದ ಮಕ್ಕಳ ಮಧ್ಯಾಹ್ನದ ಅನ್ನ ದಾಸೋಹಕ್ಕಾಗಿ ಆ ಪರಿಸರದ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಯ ನೌಕರರ ವೃಂದದವರು ಕ್ಯಾಂಪ್ಕೋ ಸಂಸ್ಥೆಯ ಹಾಗೂ ಅದೇ ಶಾಲೆಯ ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ S. R ಇವರ ಸಮ್ಮುಖದಲ್ಲಿ ಶಾಲೆಯ ಸಂಚಾಲಕರಾದ...
Date : Wednesday, 16-08-2017
ಪುತ್ತೂರು : ಚೀನಾದ ಆಕ್ರಮಣಕಾರಿ ನೀತಿಯನ್ನು ವಿರೋಧಿಸಿ, ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದರ ಮೂಲಕ, ಸ್ವದೇಶೀ ವಸ್ತುಗಳನ್ನು ಬಳಸುವಂತೆ ಜನಜಾಗೃತಿ ಜಾಥಾ ಜನ ಸಂಪರ್ಕ ಅಭಿಯಾನಕ್ಕೆ ಸ್ವಾತಂತ್ರೋತ್ಸವದಿನದಂದು ಪುತ್ತೂರು ನಗರದ ದರ್ಬೆಯಲ್ಲಿ ಚಾಲನೆ ನೀಡಲಾಯಿತು. ವಿಧಾನಪರಿಷತ್ ಮುಖ್ಯಸಚೇತಕ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್...
Date : Friday, 23-06-2017
ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ದಿನಪೂರ್ತಿ ನಡೆದ ಗಿಡನೆಡುವ ಕಾರ್ಯಕ್ರಮ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಸಮರ್ಥ ಭಾರತ ಪುತ್ತೂರು ಘಟಕಗಳು ಸಂಯುಕ್ತಾರ್ಶರಯದಲ್ಲಿ ಶುಕ್ರವಾರ ಆಯೋಜನೆ ಮಾಡಿದ ಕೋಟಿವೃಕ್ಷ ಆಂದೋಲನ ಅಭೂತಪೂರ್ವ ಯಶಸ್ಸನ್ನು ದಾಖಲಿಸಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುವ ನಾನಾ...
Date : Wednesday, 07-06-2017
ಸವಣೂರು : ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆಗೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಸುಮತಿ ವಹಿಸಿದ್ದರು. ಶಾಲಾ ನೂತನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ,...
Date : Monday, 29-05-2017
ಪುತ್ತೂರು : ಮುಂಬಯಿಯ ಇನ್ ಆರ್ಬಿಟ್ ಮಾಲ್ ಮಲಾಡ್ ವೆಸ್ಟ್ನಲ್ಲಿ ನಡೆದ ಇಂಡಿಯನ್ ಹಿಪ್ ಆಪ್ ಡ್ಯಾನ್ಸ್ ಕಾಂಪಿಟೇಶನ್ 2017 ರಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ತುಳುನಾಡು ಪುತ್ತೂರಿನ ಪವನ್ ಬಲ್ನಾಡ್ ನೇತೃತ್ವದ ಸ್ಟಪ್ ಮೇಕರ್ಸ್ ಡ್ಯಾನ್ಸ್...
Date : Thursday, 30-03-2017
ಪುತ್ತೂರು : ಪುತ್ತೂರಿನ ಪಂಚವಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಯುಗಾದಿ ಉತ್ಸವವನ್ನು ನಡೆಸಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಬೆಂಗಳೂರಿನ ಶ್ರೀಧರ ಸ್ವಾಮಿ ಅವರು ಬೌದ್ಧಿಕ್ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು...
Date : Wednesday, 15-03-2017
ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕದ ಸಂಶೋಧನಾತ್ಮಕ ಪರಿವೀಕ್ಷಕರ ತಂಡವು ಭೇಟಿ ನೀಡಿದ್ದು, ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವಸ್ಥಿಕ್ ಪದ್ಮ ಸಂಶೋಧಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲ್ಪಟ್ಟ “PLAMA” ಯೋಜನಾ ವಸ್ತುವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ISEF ಅಂತರಾಷ್ಟ್ರೀಯ ವೈಜ್ಞಾನಿಕ...
Date : Saturday, 11-03-2017
ಪುತ್ತೂರು : ರಾಮಾಯಣ ಎಂಬುದು ಅಮೃತ ಇದ್ದಂತೆ, ಹೇಗೆ ಅಮೃತ ವೆಂಬುದು ಸವಿದಷ್ಟು ಮತ್ತಷ್ಟು ಸವಿಯುವ ಭಾವನೆ ಹುಟ್ಟುತ್ತದೆಯೋ ಹಾಗೆಯೇ ರಾಮಾಯಣವೂ ಎಂದಿಗೂ ಸಾಕು ಎನಿಸುವಂತಹದಲ್ಲ. ‘ರಾಮಾಯಣದ ಆದರ್ಶ ಎಲ್ಲಾ ದೇಶ ಹಾಗು ಎಲ್ಲಾ ಕಾಲಕ್ಕೂ ಅಗತ್ಯವಾದುದು’ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು...
Date : Thursday, 09-02-2017
ಪಠ್ಯಕ್ರಮದಲ್ಲಿ ನೂತನ ಆವಿಷ್ಕಾರಗಳಾಗಬೇಕು: ಶ್ರೀನಿವಾಸ ಪೈ ಪುತ್ತೂರು: ಪಠ್ಯಕ್ರಮದಲ್ಲೂ ಹೊಸ ಹೊಸ ಆವಿಷ್ಕಾರಗಳು ಸಾಧ್ಯತೆಗಳು ನಿರಂತರವಾಗಿ ಶೋಧಿಸಲ್ಪಡುತ್ತಿರಬೇಕು. ಅಧ್ಯಾಪಕರು ಸತತವಾದ ಸಂವಾದ, ವಿಚಾರ ಮಂಡನೆಗಳಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಅನೇಕ ಒಳನೋಟಗಳನ್ನು ಒದಗಿಸುವುದಕ್ಕೆ ಸಾಧ್ಯ. ಹಾಗಾದಾಗ ಪಾಠ ಪ್ರವಚನಗಳು ಮತ್ತಷ್ಟು ಆಕರ್ಷಕಗೊಳ್ಳುತ್ತವೆ...
Date : Friday, 27-01-2017
ಪುತ್ತೂರು: ಇಲ್ಲಿನ ನೆಹರು ನಗರದಲ್ಲಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಶ್ರೀ ರಾಮಚಂದ್ರಾಪುರ ಮಠದಿಂದ ಆಯೋಜಿಸಲಾಗಿರುವ ಮಂಗಲ ಗೋಯಾತ್ರೆಯ ರಥ ಶುಕ್ರವಾರ ಆಗಮಿಸಿತು. ಸುಮಾರು ಮೂರು ಸಾವಿರದಷ್ಟು ಮಂದಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಈ ರಥವನ್ನು ಸ್ವಾಗತಿಸಿದರು....