Date : Thursday, 02-06-2016
ಬೆಳ್ತಂಗಡಿ : ಅಖಿಲ ಕನಾಟಕ ಪೋಲಿಸರ ಮಹಾ ಸಂಘದ ನೇತೃತ್ವದಲ್ಲಿ ವೇತನ ತಾರತಮ್ಯದ ವಿರುದ್ಧ, ಮಾನವ ಹಕ್ಕುಗಳ ಉಲ್ಲಂಘನೆ, ಠಾಣೆಗಳಲ್ಲಿ ರಾಜಕೀಯ ಪ್ರಭಾವ, ಪೋಲಿಸರ ಅಭದ್ರತೆ ನಿಲ್ಲಬೇಕು. ರಜೆ ವಿಳಂಬ ಮೊದಲಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜೂ. 4 ರಂದು...
Date : Thursday, 02-06-2016
ಬೆಳ್ತಂಗಡಿ : 10ನೇ ತರಗತಿಗೆ ನಡೆದ ಸಿ.ಬಿ.ಎಸ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಸನ್ನ ರೆಸಿಡೆನ್ಶಿಯಲ್ ಸ್ಕೂಲ್, ಲಾಯಿಲಾ ಬೆಳ್ತಂಗಡಿಯು ಸತತ 4ನೇ ಬಾರಿ ಶೇ. 100 ಫಲಿತಾಂಶವನ್ನು ಪಡೆದಿರುತ್ತದೆ. ಪರೀಕ್ಷೆಗೆ ಹಾಜರಾದಒಟ್ಟು 23 ವಿದ್ಯಾರ್ಥಿಗಳಲ್ಲಿ, 4 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಯಶಸ್ ಕೆ-9.2, ಸೋಮೇಶ್-8.8, ವಿನಯ್-8.6 ಮತ್ತು ಯೊಗೇಶ್-8.6), 14 ವಿದ್ಯಾರ್ಥಿಗಳು...
Date : Thursday, 02-06-2016
ಬೆಳ್ತಂಗಡಿ : ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಅವರು ಜೂ. 4 ರಂದು ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಾಲೂಕು ಕಚೇರಿ ಪ್ರಕಟಣೆಯಲ್ಲಿ...
Date : Thursday, 02-06-2016
ಬೆಳ್ತಂಗಡಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಬೆಂಬಲ ಕ್ಕೆ ವ್ಯಕ್ತವಾಗಿದೆ. ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಗುರುವಾರ ಯಾವುದೇ ಅಧಿಕಾರಿಗಳಾಗಲಿ, ನೌಕರರಾಗಲಿ...
Date : Thursday, 02-06-2016
ಬೆಳ್ತಂಗಡಿ : ಶಾಲೆ ಕಡೆ ನನ್ನ ನಡೆ, ಶಿಕ್ಷಣ ನನ್ನ ಮೂಲಭೂತ ಹಕ್ಕು, ಶಾಲೆ ಬಿಟ್ಟು ಮನೆಯಲ್ಲಿರುವ 14 ವರ್ಷದ ತನಕದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ವಿಶಿಷ್ಠ ಆಂದೋಲನವು ಬೆಳ್ತಂಗಡಿಯಲ್ಲಿ ಜರಗಿತು. ಬೆಳ್ತಂಗಡಿ ಜೆಸಿಐ ಘಟಕಾಧ್ಯಕ್ಷ ವಸಂತ ಶೆಟ್ಟಿ, ನಪಂ ಮುಖ್ಯಾಧಿಕಾರಿ...
Date : Thursday, 02-06-2016
ಬಂಟ್ವಾಳ : ದೇವರು ಸರ್ವಶಕ್ತ. ಹೊಸ ಹೆಜ್ಜೆ ಇಡುವ ಮುನ್ನ ತಾಯಿ ಭಾರತಿಯನ್ನು ಆರಾಧಿಸಬೇಕು, ಹಿರಿಯರನ್ನು ಗೌರವಿಸಬೇಕು. ಇದರಿಂದ ಮುಂದಿನ ಕಾಯಕ ಯಶಸ್ವಿಯಾಗುವುದು ಎಂದು ಶ್ರೀರಾಮ ವಿದ್ಯಾ ಕೇಂದ್ರ ಮುಖ್ಯಕಾರ್ಯನಿರ್ವಾಹಕರು ವಸಂತ ಮಾಧವ ತಿಳಿಸಿದರು. ಅವರು ಶ್ರೀರಾಮ ಪ್ರೌಢಶಾಲಾ ವಿಭಾಗದಲ್ಲಿ ನಡೆದ...
Date : Thursday, 02-06-2016
ಕಾಸರಗೋಡು : ಮುಂದಿನ ಹೊಸ ಅಧ್ಯಯನ ವರ್ಷಕ್ಕೆ ನೂತನವಾಗಿ ಪಾದಾರ್ಪಣೆ ಮಾಡುತ್ತಿರುವ ಮಕ್ಕಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಕೇರಳಾದ್ಯಂತ ಹಮ್ಮಿಕೊಳ್ಳುವ ಶಾಲಾ ಪ್ರವೇಶೋತ್ಸವವು ಕೂಡ್ಲು ಶಾಲೆಯಲ್ಲೂ ನಡೆಯಿತು. ಶಾಲಾ ಪ್ರವೇಶೋತ್ಸವವನ್ನು ಮಧೂರು ಗ್ರಾಮ ಪಂಚಾಯತು ಸದಸ್ಯರಾದ ಶ್ರೀಧರ ಕೂಡ್ಲು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು....
Date : Thursday, 02-06-2016
ಸುಳ್ಯ : ಸಮಾಜದಲ್ಲಿ ತಂಬಾಕು ವಿವಿಧ ರೂಪಗಳಲ್ಲಿ ಉಪಯೋಗಿಸಲ್ಪಡುತ್ತದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ದುರಾಭ್ಯಾಸವನ್ನು ಆರಂಭಿಸಿದರೆ ಮತ್ತೆ ಅದು ಚಟವಾಗಿ ಬಿಡುವುದು. ಇದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ಲಿವರ್‌ನ ತೊಂದರೆಗಳು ಬಾಧಿಸುವುದು. ಹಾಗಾಗಿ ತಂಬಾಕು ಸೇವನೆಯಿಂದ...
Date : Thursday, 02-06-2016
ಮಂಗಳೂರು : ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಜೂನ್ 4ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲ ಘೋಷಿಸಿದೆ. ಕರ್ತವ್ಯ ನಿಷ್ಠೆಗೆ ಹೆಸರುವಾಸಿಯಾಗಿರುವ ರಾಜ್ಯ ಪೊಲೀಸ್ ಇಲಾಖೆ, ಹಗಲು-ರಾತ್ರಿ ಎನ್ನದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹೋರಾಡುತ್ತಾರೆ. ಅವರ...
Date : Thursday, 02-06-2016
ಮಂಗಳೂರು : ಆತ್ಮಸ್ಥೆರ್ಯ, ಸದೃಡತೆ, ಸನ್ನಡತೆ ನಮ್ಮನ್ನು ಶ್ರೇಷ್ಠೆತೆಯಡೆಗೆ ಕೊಂಡೊಯ್ಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನುಡಿದರು. ಅವರು ಸುರತ್ಕಲ್ ಬಂಟರ ಸಂಘದ ವತಿಯಿಂದ ಸುರತ್ಕಲ್ ಬಂಟರ ಭವನದಲ್ಲಿ ಅಭಿನಂದನ ಸಮಾರಂಭ ಮತ್ತು...