News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕ್ಯಾಂಪ್ಕೋದಲ್ಲಿ ಪತಂಜಲಿ ಯೋಗ ಶಿಬಿರ ಸಮಾರೋಪ

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರ್ ವತಿಯಿಂದ ನೌಕರರ ವಸತಿ ನಿಲಯದ ಸಭಾಂಗಣದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಪತಂಜಲಿ ಉಚಿತ ಯೋಗ ಶಿಬಿರವು 10-08-2016 ರಂದು ಸಮಾರೋಪಗೊಂಡಿತು. ಸಮಾರೋಪದ ಪ್ರಾಸ್ತಾವಿಕ ಭಾಷಣ ಮಾಡಿದ ರಿಕ್ರಿಯೇಷನ್ ಸೆಂಟರ್­ನ ಅಧ್ಯಕ್ಷ ಶ್ರೀ ಶೇಖರ...

Read More

ಗೋವನಿತಾಶ್ರಯ ಗೋಶಾಲೆಗೆ ಹಸಿರು ಮೇವು ಸಮರ್ಪಣೆ

ಮಂಗಳೂರು : ಕೊಣಾಜೆ ಬೀಜಗುರಿ ಗೋ ವನಿತಾಶ್ರಯ ಗೋಶಾಲೆಯಲ್ಲಿ ಸುಮಾರು 180 ಗೋವುಗಳಿದ್ದು, ಇವುಗಳಿಗೆ ಭಾರೀ ಪ್ರಮಾಣದಲ್ಲಿ ಮೇವಿನ ಅವಶ್ಯಕತೆಯಿದ್ದು. ಈ ವಿಷಯವನ್ನು ತಿಳಿದ ಹಿಂದು ಜಾಗರಣ ವೇದಿಕೆ ತುಂಬೆ ಮಂಡಲದ ಕಾರ್ಯಕರ್ತರು, ತುಂಬೆ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರುವ...

Read More

ಪೆರಡಾಲ ಶಾಲೆ ನಾಡಿಗೆ ಮಾದರಿ

ಪೆರಡಾಲ  : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆ ನಾಡಿಗೆ ಮಾದರಿ. ಅಧ್ಯಾಪಕರೊಬ್ಬರು ನಿವೃತ್ತರಾಗುವ ಕಾಲಕ್ಕೆ ರೂಪಾಯಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡಿ ಶಾಲೆಗೆ ಕುಡಿಯುವ ನೀರಿನ ಬಾವಿ ತೋಡಿಸಿ ಮೋಟಾರು ವ್ಯವಸ್ಥೆ ಮಾಡಿ ಕೊಡುಗೆ ನೀಡಿದ್ದನ್ನು ಬೇರೆಲ್ಲೂ...

Read More

ಸವಣೂರಿನಲ್ಲಿ ಆಟಿದ ಗಮ್ಮತ್

ಸವಣೂರು :  ಆಧುನಿಕತೆಯ ಹೆಸರಿನಲ್ಲಿ ಮೂಲ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ತುಳುನಾಡಿನ ಸಂಸ್ಕೃತಿಯಲ್ಲಿ ಆಟಿ ತಿಂಗಳು ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ ಎಂದು ಸವಣೂರು ಕ್ಲಸ್ಟರ್ ಸಿಆರ್‌ಪಿ ವೆಂಕಟೇಶ್ ಅನಂತಾಡಿ ಹೇಳಿದರು. ಅವರು ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಆಟಿದ ಗಮ್ಮತ್ ಕಾರ್ಯಕ್ರಮದಲ್ಲಿ ಆಟಿದ ತಿರ್ಲ್...

Read More

ಮಂಜೇಶ್ವರದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ

ಕಾಸರಗೋಡು : ತುಳುನಾಡಿನಲ್ಲಿ ಹಿಂದಿನಿಂದಲೂ ನಾಗದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ನಾಗರಪಂಚಮಿ ಪ್ರಯುಕ್ತ ಕಾಸರಗೋಡಿನ ಹದಿನೆಂಟು ಪೇಟೆದೇವಳವಾದ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಆಗಸ್ಟ್ 7 ರಂದು ಸಾವಿರಾರು ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಗೆ...

Read More

ಭೂದಾಖಲಾತಿಗಳ ನವೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಳಿನ್ ಕುಮಾರ ಕಟೀಲ್ ಆಗ್ರಹ

ನವದೆಹಲಿ :  ಭೂ ದಾಖಲೆಗಳ ಗಣಕೀಕರಣ ಹಾಗೂ ನವೀಕರಣ ಕಾರ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿರುತ್ತಾರೆ. ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ ನವೀಕರಿಸಬೇಕು, ಯಾವುದೇ ನ್ಯೂನತೆಯಾಗದಂತೆ ಕ್ರಮಕೈಗೊಳ್ಳಬೇಕು. ಈ...

Read More

ಹಿಂದುಳಿದ ವರ್ಗಗಳ ಏಳ್ಗೆ ಬಿಜೆಪಿಯಿಂದ ಮಾತ್ರ ಸಾಧ್ಯ-ಬೇಲೂರು ಲಕ್ಷ್ಮಣ್

ಮಂಗಳೂರು : ರಾಜ್ಯದಲ್ಲಿ ಅಹಿಂದ ಹೆಸರಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳನ್ನು ಸಂಪೂರ್ಣ ಕಡೆಗಣಿಸಿರುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಬಿಜೆಪಿ ಹಿಂದುಳಿದ...

Read More

ಕ್ಯಾಂಪ್ಕೋದಲ್ಲಿ ಪತಂಜಲಿ ಉಚಿತ ಯೋಗ ಶಿಬಿರ

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ಪುತ್ತೂರು ವತಿಯಿಂದ ಕ್ಯಾಂಪ್ಕೋ ನೌಕರರ ವಸತಿ ನಿಲಯದ ನೂತನ ಸಭಾಂಗಣದಲ್ಲಿ ಆಗಸ್ಟ್ 1 ರಿಂದ 10 ರ ವರೆಗೆ ಪತಂಜಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪತಂಜಲಿಯೋಗ ಸಮಿತಿ ಪುತ್ತೂರು ಘಟಕದ ಪ್ರಭಾರಿಗಳಾದ...

Read More

ಅಮೃತಸಂಜೀವಿನಿಗೆ ಒಂದು ವರ್ಷ

ನರ ಮಾಂಸ ಮೂಲೆಗಳಿಂದ ನಿರ್ಮಿತವಾಗಿರುವ ಈ ದೇಹ ಮಣ್ಣ ಸೇರುವ ಮುನ್ನ ಇರುವ ಕಾಲವೆ ಬದುಕು ಅದೇ ಜೀವನ. ಇದರ ನಡುವಲ್ಲೆ ನಡೆಯುವು ಅದೇ “ಕರ್ಮಸಾಧನೆ” ಜೊತೆಯಲ್ಲಿ ಪಾಪ ಪುಣ್ಯದ ಲೆಕ್ಕಾಚಾರವೊಂದಷ್ಟು. ಸಾಕಿ ಸಲುಹಿದ ಈ ದೇಹ ಕಡೆಗೊಮ್ಮೆ ಮಣ್ಣಾದರೂ ಅವಿನಾಶಿಯಾಗಿ...

Read More

‘ದಬಕ್ ದಬಾ ಐಸಾ’ ಪೈರಸಿ ಪ್ರಕರಣ ತನಿಖೆಗೆ ಸಂಸದರ ಆಗ್ರಹ

ಮಂಗಳೂರು: ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಪೈರಸಿ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ದಬಕ್ ದಬಾ ಐಸಾ ತುಳು ಚಿತ್ರ ಬಿಡುಗಡೆಗೆ ಮೊದಲೇ ಪೈರಸಿ ರೂಪದಲ್ಲಿ ಹೊರ ಬಂದಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕಮಾರ್...

Read More

Recent News

Back To Top