News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶೇಷವನದಲ್ಲಿ ಕಾರ್ತಿಕಮಾಸ ದೀಪೋತ್ಸವಕ್ಕೆ ಚಾಲನೆ

ಬಾದಾರ : ಚಾಂದ್ರಮಾನ ಮಾಸಗಳಲ್ಲಿ ಒಂದಾದ ಕಾರ್ತಿಕ ಮಾಸವು ಭಗವತಾರಾಧನೆಗೆ ಅತ್ಯಂತ ಪುಣ್ಯಪ್ರದವಾದುದು. ಆ ನಿಟ್ಟಿನಲ್ಲಿ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದಲ್ಲಿ ನೆಲೆಸಿದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 31 ರಿಂದ ನವಂಬರ್ 29 ರ ತನಕ ಜರಗುವ ಕಾರ್ತಿಕ ಮಾಸ...

Read More

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ವತಿಯಿಂದ ಸುಧೆಕ್ಕಾರ್‌ನಲ್ಲಿ ಗೋಪೂಜೆ

ಬಂಟ್ವಾಳ :  ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವತಿಯಿಂದ ಸುಧೆಕ್ಕಾರ್‌ನಲ್ಲಿ ದಿನಾಂಕ 31-10-2016 ರಂದು ಗೋಪೂಜೆಯನ್ನು ನಡೆಸಲಾಯಿತು. ಡಾ. ಕಮಲಾ ಪ್ರ. ಭಟ್ ಹಾಗೂ ಮಾತೆಯರು ಗೋವುಗಳಿಗೆ ಹೂ ಮಾಲೆ ಹಾಕಿ ಆರತಿ ಬೆಳಗಿ ಗೋಗ್ರಾಸ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ...

Read More

ಯೋಧರ ಮನೆಯಲ್ಲಿ ದೀಪಾವಳಿ ಆಚರಿಸಿದ ಮಂಗಳೂರು ಬಿಜೆಪಿ ಯುವ ಮೋರ್ಚಾ

ಮಂಗಳೂರು :  ಬಿಜೆಪಿ ಯುವ ಮೋರ್ಚಾದ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಹಾಗು ಪ್ರಧಾನ ಕಾರ್ಯದರ್ಶಿ ನಂದನ್ ಮಲ್ಯ ಇವರ ನೇತೃತ್ವದಲ್ಲಿ ಭಾರತೀಯ ಸೇನೆಯ ಯೋಧರಾದ ಮರೋಳಿ ಸಂದೀಪ್ ನಾಯಕ್ ಮತ್ತು ಕುಲಶೇಖರದ ಗ್ರಹಿತ್ ಡಿ’ಸೋಜಾ ಅವರ ಮನೆಯಲ್ಲಿ ದೀಪಾವಳಿ...

Read More

ಕಮ್ಯೂನಿಸ್ಟರ ರಕ್ತಕ್ರೌರ್ಯಗಳ ಸತ್ಯಕಥನದ ‘ಆಹುತಿ’ ಕೃತಿ ಬಿಡುಗಡೆ

ಮಂಗಳೂರು : ಕೇರಳ ರಾಜ್ಯದಲ್ಲಿ 5-6 ದಶಕಗಳಲ್ಲಿ ನಡೆಯುತ್ತಿರುವ ಕಮ್ಯೂನಿಸ್ಟರ ರಕ್ತಕ್ರಾಂತಿ ನಿಯಂತ್ರಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಮಾತುಕತೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹೇಳಿದ್ದಾರೆ. ಭಾನುವಾರ ಮಂಗಳೂರಿನ ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘನಿಕೇತನದಲ್ಲಿ ಏರ್ಪಡಿಸಿದ ಕಮ್ಯೂನಿಸ್ಟರ ರಕ್ತಕ್ರೌರ್ಯಗಳ...

Read More

ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯ- ಉದಯ್‍ಕುಮಾರ್

ಮೂಡಬಿದರೆ : ಕ್ರೀಡೆಯು ಉತ್ತಮ ಆರೋಗ್ಯಕ್ಕೆ ಸಹಾಯಕ. ಕ್ರೀಡಾಕೂಟಗಳಲ್ಲಿ ಮಾನವೀಯತೆ ಬಂದಾಗ ಕ್ರೀಡಾಳುಗಳಲ್ಲಿ ಸ್ನೇಹ, ಭಾಂಧವ್ಯ ವೃದ್ಧಿಸುತ್ತದೆ ಎಂದು ಬಿಪಿಎಡ್‍ನ ತರಬೇತುದಾರ ಉದಯ್‍ಕುಮಾರ್ ಹೇಳಿದರು. ಮೂಡಬಿದರೆಯ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸಿನ ಬಿಪಿಎಡ್ ಹಾಗೂ ಎಮ್‍ಪಿಎಡ್ ವಿಭಾಗ ಆಯೋಜಿಸಿದ್ದ ಗುಡ್ಡಗಾಡು ಸ್ಪರ್ಧೆಗೆ ಚಾಲನೆ ನೀಡಿ,...

Read More

ಕೇರಳದಲ್ಲಿ ಎಡರಂಗದ ಕ್ರೂರ ರಾಜಕೀಯ ನಡೆ ಹೀಗೇ ಮುಂದುವರೆದರೆ ಬಿಜೆಪಿಯಿಂದ ಉಗ್ರ ಹೋರಾಟದ ಎಚ್ಚರಿಕೆ

ಮಂಗಳೂರು : ಕೇರಳದಲ್ಲಿ ಎಡರಂಗದ ಸರಕಾರ ಸ್ಥಾಪನೆಯಾದ ಬಳಿಕ ರಾಜಕೀಯ ಹಾಗೂ ಸೈದ್ದಾಂತಿಕ ವೈಷಮ್ಯದ ಹತ್ಯೆಗಳು ಹೆಚ್ಚಾಗಿರುವುದು ಅತ್ಯಂತ ಅಮಾನವೀಯ ಹಾಗೂ ಅಕ್ಷಮ್ಯ. ಇದೀಗ ಎಡರಂಗದ ಗೂಂಡಾ ಪಡೆಯ ರಕ್ತದಾಹಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರ ತವರಿನಲ್ಲಿಯೇ ಸಂಘ ಪರಿವಾರ ಹಾಗೂ...

Read More

ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳ ನಿಗ್ರಹವಾಗಲಿ : ಸುರೇಂದ್ರನ್

ಫರಂಗಿಪೇಟೆ : ದಸರಾ ಕರ್ನಾಟಕದ ನಾಡ ಹಬ್ಬ, ಅಂದು ರಾಕ್ಷಸ ಶಕ್ತಿಗಳನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡಲು ದೇವಿ ಭೂಮಿಯಲ್ಲಿ ಅವತರಿಸಿದರು. ಇಂದು ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಆ ದೇವಿ ಅನುಗ್ರಹಿಸಲಿ ಎಂದು ಶ್ರೀ ಶಾರದಾ ಪೂಜಾ...

Read More

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಆಯುಧಪೂಜೆ

ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಆಯುಧಪೂಜೆ ವಿಜೃಂಭಣೆಯಿಂದ ಜರಗಿತು. ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಇವರು ವಹಿಸಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಸುರೇಶ್...

Read More

ಸಂಘಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸನ್ನು ಹಾಕಿದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ- ಯುವ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಸುನಿಲ್ ಪಿ.ಆರ್.

ಕಾಸರಗೋಡು (ಬಾಯಾರು): ಕೇರಳ ರಾಜ್ಯದಲ್ಲಿರುವ ಕಮ್ಯುನಿಸ್ಟ್ ಸರಕಾರವು ಸಂಘಪರಿವಾರ ಹಾಗೂ ಭಾಜಪದ ಕಾರ್ಯಕರ್ತರ ಮೇಲೆ ದ್ವೇಷದ ನೀತಿಯನ್ನು ಅನುಸರಿಸುತ್ತಿದೆ. ಆದರೆ ಈ ದೌರ್ಜನ್ಯಕ್ಕೆ ಸಂಘಪರಿವಾರ ಮುಂದಿನ ದಿನಗಳಲ್ಲಿ ಸೂಕ್ತವಾದ ಉತ್ತರ ನೀಡಲಿದೆ ಎಂದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸುನಿಲ್ ಪಿ. ಆರ್....

Read More

ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ – 16 ನೇ ವರ್ಷದ ಶ್ರೀ ಶಾರದಾ ಮಹೋತ್ಸವ

ಬಂಟ್ವಾಳ :  ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ ನಡೆಯುವ 16 ನೇ ವರ್ಷದ ಶ್ರೀ ಶಾರದಾ ಮಹೋತ್ಸವವನ್ನು ವಿಜಯ ಬ್ಯಾಂಕ್ ತುಂಬೆಯ  ಶಾಖಾಧಿಕಾರಿ ಶ್ರೀ ವೈ. ಆರ್. ದಾಮ್ಲೆಯವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಮೇಲೆ...

Read More

Recent News

Back To Top