Date : Friday, 23-06-2017
ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ದಿನಪೂರ್ತಿ ನಡೆದ ಗಿಡನೆಡುವ ಕಾರ್ಯಕ್ರಮ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಸಮರ್ಥ ಭಾರತ ಪುತ್ತೂರು ಘಟಕಗಳು ಸಂಯುಕ್ತಾರ್ಶರಯದಲ್ಲಿ ಶುಕ್ರವಾರ ಆಯೋಜನೆ ಮಾಡಿದ ಕೋಟಿವೃಕ್ಷ ಆಂದೋಲನ ಅಭೂತಪೂರ್ವ ಯಶಸ್ಸನ್ನು ದಾಖಲಿಸಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುವ ನಾನಾ...
Date : Friday, 23-06-2017
ಮಂಗಳೂರು : ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2016-17 ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ ಹಾಗೂ ವೃತ್ತಿಪರ ಕೋರ್ಸುಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ರ್‍ಯಾಂಕ್ ವಿಜೇತರುಗಳಾದ ಕುಮಾರಿ ಸಂಹಿತಾ ಡಿ. (ವಾರ್ಷಿಕ ಪರೀಕ್ಷೆ –...
Date : Friday, 23-06-2017
ಮಂಗಳೂರು : ಎಲ್ಲರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇದಕ್ಕೆ ಸೂಕ್ತವಾದ ಪ್ರೋತ್ಸಾಹ ಮತ್ತು ವೇದಿಕೆ ದೊರಕಿದಾಗ ಅದು ವಿಕಸನಗೊಳ್ಳುತ್ತದೆ. ವಿದ್ಯಾಲಯಗಳಲ್ಲಿ ಅಧ್ಯಾಪಕರು ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಿದಾಗ ಮಾತ್ರ ಪ್ರತಿಭಾ ವಿಕಾಸ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಿಂತಿರದೆ...
Date : Friday, 23-06-2017
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಪ್ರಸ್ತುತ ಸಾಲಿನಲ್ಲಿ ಜಾರಿ ಮಾಡಿರುವ ಶಾಲೆಗಳ ಸಂಖ್ಯೆ 13, 2016-17ರ ಸಾಲಿನ ಒಟ್ಟು 20 ಶಾಲೆಗಳು ಸೇರಿದಂತೆ ಪ್ರಸ್ತುತ ಒಟ್ಟು 33 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಬೋಧಿಸಲಾಗುತ್ತಿದೆ....
Date : Thursday, 22-06-2017
ಮಂಗಳೂರು : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಪ್ರಯುಕ್ತ ದೇರೆಬೈಲು ಪಶ್ಚಿಮ ವಾರ್ಡ್ ನಂ.25, ಉರ್ವಸ್ಟೋರ್ ಬಸ್ ನಿಲ್ದಾಣದ ಬಳಿ ಸ್ವಚ್ಚ ಭಾರತ್ ಕಾರ್ಯಕ್ರಮ ದಿನಾಂಕ 22-6-2017 ರಂದು ನಡೆಯಿತು. ಗೋಸಂರಕ್ಷಣಾ ಪ್ರಕೋಷ್ಠದ...
Date : Thursday, 22-06-2017
ಮಂಗಳೂರು : ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ವತಿಯಿಂದ ಕೇಂದ್ರ ಸರ್ಕಾರದ ಗೋ ಮಾರಾಟ, ವ್ಯಾಪಾರ ನಿರ್ಬಂಧ ಕಾಯ್ದೆ ಜಾರಿಗೊಳಿಸಿದ್ದನ್ನು ಬೆಂಬಲಿಸಿ ಮಂಗಳೂರಿನ ಗೋವನಿತಾಶ್ರಯ ಗೋಶಾಲೆಯಲ್ಲಿ ಟ್ರಸ್ಟಿ ಮತ್ತು ಗೋಸೇವಕರನ್ನು ಗೌರವಿಸುವ ಮೂಲಕ ಬಿಲೀಫ್ ಫೆಸ್ಟ್ ಆಚರಿಸಿತು. ಯುವಾಬ್ರಿಗೇಡ್ ವಿಭಾಗ ಸಂಚಾಲಕರಾದ ಮಂಜಯ್ಯ...
Date : Thursday, 22-06-2017
ಬಂಟ್ವಾಳ: ಬೆಂಜನಪದವು ಕರಾವಳಿ ಸೈಟಿನಲ್ಲಿ ನಿನ್ನೆ ಬೆಳಿಗ್ಗೆ ನಡೆದ ರಿಕ್ಷಾಚಾಲಕ ಕಲಾಯಿ ನಿವಾಸಿ ಅಶ್ರಫ್ ಕೊಲೆಯನ್ನು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಖಂಡಿಸಿದ್ದಾರೆ. ಆಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪೋಲಿಸರು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಮುಂದಿನ...
Date : Wednesday, 21-06-2017
ಮಂಗಳೂರು : ರಾಜ್ಯದಲ್ಲಿ ರೈತರ ಸಾಲದ ಸಮಸ್ಯೆಯನ್ನು ಚೆನ್ನಾಗಿ ಅರಿತಿರುವ ಬಿಜೆಪಿ ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ನಡೆಯುವ ರೈತರ ಆತ್ಮಹತ್ಯೆಗಳನ್ನು ಶಾಶ್ವತ ಇತಿಶ್ರೀ ಹಾಡಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿರಂತರ ಹೋರಾಟಗಳನ್ನು ರಾಜ್ಯ...
Date : Wednesday, 21-06-2017
ಕಲ್ಕಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21-6-2017 ರಂದು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಂಸ್ಧಾನದ ಸದಸ್ಯರಾದ ಶ್ರೀ ಪ್ರದೀಪ್ ಮತ್ತು ಕಾರ್ಯಕರ್ತರಾದ ಶ್ರೀ ಪ್ರಭಾಕರ್ ಇವರು ಯೋಗದಿಂದ ಮಾನಸಿಕ,...
Date : Wednesday, 21-06-2017
ಸುಳ್ಯ : ದಿನಾಂಕ 21-6-2017 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷಡಾ|| ಚಂದ್ರಶೇಖರ ದಾಮ್ಲೆ ಅವರು ವಿಶ್ವಯೋಗ ದಿನದ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಅದರ ಅಳವಡಿಕೆಯ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ತಿಳಿಸಿದರು....