News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾವು ಬದಲಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ -ಎಸ್. ಅಂಗಾರ

ಸುಳ್ಯ : ಒಬ್ಬ ವ್ಯಕ್ತಿಯಿಂದ ಪರಿವರ್ತನೆ ಅಸಾಧ್ಯ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆಯಾಗಬಹುದು. .ಬಿ.ಆರ್.ಅಂಬೇಡ್ಕರ್ ಅವರು ಪರಿವರ್ತನೆಯ ಹರಿಕಾರರಾಗಿದ್ದವರು. ಅವರ ಬದುಕು ನಮಗೆ ದಾರಿ ದೀವಿಗೆಯಾಗಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾ...

Read More

ಸವಣೂರು ಯುವಕ ಮಂಡಲ ಪಧಾಧಿಕಾರಿಗಳ ಆಯ್ಕೆ

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ರೈ ಮೊಗರು, ಉಪಾದ್ಯಕ್ಷರಾಗಿ ಸಚಿನ್ ಎಸ್, ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಜತೆ ಕಾರ್ಯದರ್ಶಿಯಾಗಿ ರಾಜೇಶ್ ಇಡ್ಯಾಡಿ ಕಾಯರ್ಗ, ಕೋಶಾಧಿಕಾರಿಯಾಗಿ ಸುಶಾಂತ್ ಕೆಡೆಂಜಿ ಆಯ್ಕೆಯಾಗಿದ್ದಾರೆ. ಯುವಕ...

Read More

ವಿಷು ವಿಶೇಷ ಸ್ಪರ್ಧೆ – 2015 ಫಲಿತಾಂಶ ಪ್ರಕಟ

ಮಂಗಳೂರು : ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ‘ಸೌರಮಾನ ಯುಗಾದಿ’ ಅಥವಾ ‘ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ವಿಷು ವಿಶೇಷ ಸ್ಪರ್ಧೆ –...

Read More

ನಿಟ್ಟೆ: ಗ್ಲಸ್ಟರ್ ಎಫ್‌ಎಸ್ ಕಾರ್ಯಾಗಾರ

ಕಾರ್ಕಳ : ನಿಟ್ಟೆ ಎನ್‌ಎಂಎಎಂಐಟಿಯ ಎಂ.ಸಿ.ಎ ವಿಭಾಗದಿಂದ ಗ್ಲಸ್ಟರ್ ಎಫ್‌ಎಸ್ ಕಮ್ಯುನಿಟಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಗ್ಲಸ್ಟರ್ ಎಫ್‌ಎಸ್ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ರೆಡ್‌ಹ್ಯಾಟ್‌ನ ಯು.ಎಸ್.ಎ ವಿಭಾಗದ ಮುಖ್ಯ ಇಂಜಿನಿಯರ್ ಡ್ಯಾನ್ ಲ್ಯಾಮೈಟ, ಹಿರಿಯ ಇಂಜಿನಿಯರ್ ಕೆಲೆಟ್ ಕೇತ್ಲಿ, ನೆದರ್‌ಲ್ಯಾಂಡ್‌ನ...

Read More

ನಲ್ಲೂರು: ವಿಶ್ವ ಆರೋಗ್ಯ ದಿನಾಚರಣೆ

ಕಾರ್ಕಳ : ನಲ್ಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಬಜಗೋಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವು ಮಂಗಳವಾರ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಆಚಾರ್‍ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ರುಚಿಗೆ ಕೊಡುವ ಮಹತ್ವವನ್ನು...

Read More

ಪುರಸಭೆಯಿಂದ ಸಲಕರಣೆಗಳ ವಿತರಣೆ

ಕಾರ್ಕಳ : ಕಾರ್ಕಳ ಪುರಸಭೆ ವತಿಯಿಂದ 2014-15ನೇ ಸಾಲಿನ ಶೇ.7.25ರ ನಿಯಲ್ಲಿ ಹಾಗೂ ಎಸ್‌ಎಫ್‌ಸಿ ಅನುದಾನದಡಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ಶಬರಿ ಆಶ್ರಮ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಶಬರಿ ಆಶ್ರಮ ಇಲ್ಲಿಗೆ ಅಂದಾಜು 3.86 ಲಕ್ಷ ರೂ. ಮೌಲ್ಯದ...

Read More

ಅಂಬೇಡ್ಕರ್ ಜನ್ಮ ದಿನಾಚರಣೆ ಅಸ್ಪೃಶ್ಯತೆ ನಿವಾರಣೆಗೆ ಪ್ರೇರಕ

ಉಪ್ಪಿನಂಗಡಿ : ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಜನ ನಾಯಕರಾಗಿದ್ದು, ಶ್ರೇಷ್ಠ ಜೀವನ ಪದ್ದತಿಯನ್ನು ಹೊಂದಿರುವ ಹಿಂದುತ್ವದಲ್ಲಿ ಅನುಷ್ಠಾನದಲ್ಲಿದ್ದ ಅಸ್ಪೃಶ್ಯತೆ ಎಂಬ ಅನಿಷ್ಠದ ವಿರುದ್ದ ಹೋರಾಡಿ ಉಪೇಕ್ಷಿತ ಜನ ಸಮುದಾಯದ ರಕ್ಷಣೆಗಾಗಿ ಅವಿರತ ಶ್ರಮಿಸಿದ ಅವರ ಜನ್ಮ ದಿನಾಚರಣೆ ಅಸ್ಪೃಶ್ಯತೆಯ...

Read More

ಅಂಬೇಡ್ಕರ್‌ಆದರ್ಶಗಳನ್ನು ಅಳವಡಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರಿಗೆ ಕರೆ 

ಮಂಗಳೂರು : ಬಿಜೆಪಿಯ ಜಿಲ್ಲಾ ಕಾರ್ಯಾಲಯದಲ್ಲಿ ಡಾ|ಬಿ.ಆರ್.ಅಂಬೇಡ್ಕರ್‌ರವರ 124ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ಆಚರಿಸಿದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿಯವರು ಅಂಬೇಡ್ಕರ್‌ರವರು ಜೀವನದಲ್ಲಿ ಅಸ್ಪೃಶ್ಯತೆಯಿಂದ ಅನುಭವಿಸಿದ ನೋವುಗಳನ್ನು ಸಹಿಸಿಕೊಂಡು ಅದರ ವಿರುದ್ಧ ಹೋರಾಡಿ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ಚಿಂತಕರಾಗಿ...

Read More

ಬೆಳ್ತಂಗಡಿ ರೋಟರಿಯಿಂದ ಕಂಪ್ಯೂಟರ್ ಕೊಡುಗೆ

ಬೆಳ್ತಂಗಡಿ : ಇನ್ಫೋಸಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಗಂಡಿಬಾಗಿಲು, ದೊಂಪದಪಲ್ಕೆ, ಶಿಶಿಲ ಹಾಗೂ ಪಡ್ಲಾಡಿಯ ಐದು ಸರಕಾರಿ ಶಾಲೆಗಳಿಗೆ 17 ಕಂಪ್ಯೂಟರ್‌ಗಳನ್ನು ನೀಡಿತು. ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಎಂ.ವೈಕುಂಠ ಪ್ರಭು...

Read More

ದೊಂಪದಪಲ್ಕೆ ಶಾಲೆಗೆ ಬೆಳ್ತಂಗಡಿ ರೋಟರಿಯಿಂದ ಕಂಪ್ಯೂಟರ್ ಕೊಡುಗೆ

ಬೆಳ್ತಂಗಡಿ : ಇನ್ಫೋಸಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ದೊಂಪದಪಲ್ಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕಂಪ್ಯೂಟರ್‌ಗಳನ್ನು ನೀಡಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ, ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ನಿವೃತ್ತ ಬ್ಯಾಂಕ್ ಅಧಿಕಾರಿ...

Read More

Recent News

Back To Top