News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶ್ರೀನಿವಾಸ್ ಪೂಜಾರಿ ಧರಣಿಗೆ ಕಾರ್ಣಿಕ್ ಬೆಂಬಲ

ಮಂಗಳೂರು : ಗುತ್ತಿಗೆ ಸ್ಟಾಫ್ ನರ್ಸ್‌ಗಳಿಗೆ ಪರಿಷ್ಕೃತ ಕನಿಷ್ಠ ವೇತನ ಹಾಗೂ ಖಾಯಂಗೊಳಿಸಲು ಒತ್ತಾಯಿಸಿ ಕೋಟಾ ಶ್ರೀನಿವಾಸ ಪೂಜಾರಿಯವರು ಆರೋಗ್ಯ ಸಚಿವ ಯು.ಟಿ. ಖಾದರ್ ಕಛೇರಿ ಎದುರು ನಾಳೆ ನಡೆಸಲು ಉದ್ದೇಶಿಸಿರುವ ಧರಣಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಬೆಂಬಲ ಸೂಚಿಸಿದ್ದಾರೆ. ಅರೋಗ್ಯ...

Read More

ಜೂ 27ರಂದು ಸಚಿವ ಶಿವರಾಜ್ ತಂಗಡಗಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಮಂಗಳೂರು : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರ ಆಪ್ತ ಹನುಮೇಶ ನಾಯಕ್ ಎಂಬಾತ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸಚಿವರಿಂದ ಆರೋಪಿಯ ರಕ್ಷಣೆ, ಪ್ರಕರಣದಲ್ಲಿ ಸಚಿವರ ಪಾತ್ರವನ್ನು ಖಂಡಿಸಿ, ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ರಾಜ್ಯ...

Read More

ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಹಾಗೂ ನಿವೃತ್ತಿ ಸಾಮಾನ್ಯ-ರಾಹುಲ್ ಕುಮಾರ್

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಎ. ವಾಸುದೇವ ಭಂಡಾರಿ ಹಾಗೂ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ವರ್ಗಾವಣೆ ಗೊಂಡ ಸಿಬ್ಬಂದಿ ಎ.ಕೆ. ಕುಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಸಂಜೆ ಬಂಟ್ವಾಳ...

Read More

ಬೆಳ್ತಂಗಡಿ : ಇಂಧನ ತುಂಬಿದ ಟ್ಯಾಂಕರ್ ಬೆಂಕಿಗಾಹುತಿ

ಬೆಳ್ತಂಗಡಿ : ಅಪಘಾತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಇಂಧನ ತುಂಬಿದ ಟ್ಯಾಂಕರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಉರುಳಿ ಬಿದ್ದು ಬೆಂಕಿಗಾಹುತಿಯಾದ ದುರಂತ ಘಟನೆ ಪಟ್ಟಣದ ಸನಿಹ ಲಾಯಿಲ ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ. ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ....

Read More

`ಧೃಡ ನಿರ್ಧಾರ, ಪೂರ್ವ ತಯಾರಿ ಹಾಗೂ ಕಾರ್ಯ ತತ್ಪರತೆ ಯಶಸ್ಸಿಗೆ ಸಾಧನ’

ಮಂಗಳೂರು : ಧೃಡ ನಿರ್ಧಾರದಿ೦ದ ಮು೦ದುವರಿದು ಸಿ.ಎ. ಪರೀಕ್ಷೆಗಳಿಗೆ ಬೇಕಾದಷ್ಟು ಪೂರ್ವ ತಯಾರಿ ಮಾಡಿ ಪರೀಕ್ಷಾ ಸಮಯದಲ್ಲಿ ಆತ್ಮ ವಿಶ್ವಾಸದಿ೦ದ ಕಾರ್ಯತತ್ಪರರಾದಲ್ಲಿ ಸಿ.ಎ. ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ಯಾವುದೇ ಕಷ್ಟವಾಗಲಾರದು. ಇದಕ್ಕಾಗಿ ಶ್ರದ್ಧೆ ಹಾಗೂ ನಿರ೦ತರ ಪರಿಶ್ರಮ ಅಗತ್ಯ. ಸಿ.ಎ. ಪರೀಕ್ಷೆಗಳು...

Read More

ಅತ್ಯಾಧುನಿಕ ಆಂಬ್ಯುಲೆನ್ಸ್ ಸೇವೆ ಮತ್ತು ತುರ್ತು ಸಂಖ್ಯೆಯನ್ನು ಆರಂಭಿಸಲಿರುವ ಕೆಎಂಸಿ

ಮಂಗಳೂರು : ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‌ಪ್ರೈಸಸ್‌ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ತನ್ನ ವಿಸ್ತಾರವಾದ ಜಾಲದ ಆಂಬ್ಯುಲೆನ್ಸ್ ಸೇವೆ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸ್(ಎಂಎಆರ್‌ಎಸ್-ಮಾರ್ಸ್) ಮತ್ತು ತುರ್ತು ಸಂಖ್ಯೆ 0824 2222 227  ...

Read More

ದ್ರಾವಿಡ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಂಗಳೂರು : ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ 2014-15ನೇ ಸಾಲಿನಲ್ಲಿ ಅಧಿಕ ಅಂಕ ಗಳಿಸಿದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ದ್ರಾವಿಡ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ. ೯೦ ಆಂಗ್ಲಮಾಧ್ಯಮದಲ್ಲಿ ಶೇ....

Read More

ಮಂಗಳೂರು ವಿ.ವಿ. ಪರೀಕ್ಷೆಯಲ್ಲಿ ಮಿಫ್ಟ್ ಕಾಲೇಜ್ ಶೇ.100 ಫಲಿತಾಂಶ

ಮಂಗಳೂರು: ಮಂಗಳೂರು ವಿ.ವಿ ನಡೆಸಿದ ಅಂತಿಮ ಫೆಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್ ಮತ್ತು ಡಿಟೆಕ್ಟೀವ್ ಸಯನ್ಸ್ ಪದವಿ ಪರೀಕ್ಷೆಯಲ್ಲಿ ಮಿಫ್ಟ್ ಕಾಲೇಜ್, ಮಂಗಳೂರು 100% ಫಲಿತಾಂಶ ದಾಖಲಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಆಡಳಿತ ಮಂಡಳಿ ಅಭಿನಂದಿಸುತ್ತದೆ ಎಂದು ಅಧ್ಯಕ್ಷ ಶ್ರೀ ಬಿ....

Read More

ಪುತ್ತೂರು : ಕ್ಯಾಂಪ್ಕೋದಲ್ಲಿ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ಕಾರ್ಯಕ್ರಮ

ಪುತ್ತೂರು : ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು 2 ದಿನದ  ತರಬೇತಿ ಕಾರ್ಯಕ್ರಮವು ರೊಟರಿ ಕ್ಯಾಂಪ್ಕೋ  ಬ್ಲಡ್ ಬ್ಯಾಂಕ್ ಪುತ್ತೂರುನಲ್ಲಿ ನಡೆಯಿತು ....

Read More

ಬೆಳ್ತಂಗಡಿ : ಪ್ರೋತ್ಸಾಹ ಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನ

ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಮಲೆಕುಡಿಯ ಜನಾಂಗದ ವಿಶೇಷ ಅಭಿವೃದ್ಧಿ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. / ಅಂತಿಮ ಪದವಿ ತರಗತಿಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ...

Read More

Recent News

Back To Top