Date : Thursday, 01-02-2018
ಮಂಗಳೂರು : ಒಂದು ಶಿಕ್ಷಣ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಸದಭಿಪ್ರಾಯವನ್ನು ಮೂಡಿಸುವಲ್ಲಿ ಆ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರ ಉತ್ತಮ ನಡೆ, ನುಡಿ, ವರ್ತನೆ, ಸಭ್ಯತೆ, ಸಂಸ್ಕಾರ ಇತ್ಯಾದಿಗಳಿಂದ ಅವರು ಕಲಿತ ಶಿಕ್ಷಣ ಸಂಸ್ಥೆಗೂ...
Date : Wednesday, 31-01-2018
ಮಂಗಳೂರು : ಸಂಸ್ಕೃತ ಭಾರತೀಯರೆಲ್ಲರನ್ನು ಒಗ್ಗೂಡಿಸುವ ಭಾಷೆ. ಈ ಭಾಷೆಯ ಅಧ್ಯಯನ ಆಧುನಿಕ ಕಾಲಘಟ್ಟದಲ್ಲೂ ವೈಜ್ಞಾನಿಕ ಅಂಶಗಳ ಸಂಶೋಧನೆಗಾಗಿ ಅತ್ಯವಶ್ಯವಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿರುವ ಅಪೂರ್ವ ಮಾಹಿತಿಗಳು, ಪ್ರಾಚೀನರ ಅದ್ಭುತ ಜ್ಞಾನ ಭಂಡಾರ ಸರ್ವರಿಂದಲೂ ಸೆಳೆಯಲ್ಪಟ್ಟಿದೆ ಎಂಬುದಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರೂ...
Date : Monday, 29-01-2018
ಜೋಡುಕಲ್ಲು : ರಾಷ್ಟ್ರೀಯ ಸ್ವಯಂಸೇವಕ ಸಂಘ, ತಪೋವನ ಶಾಖೆ ಜೋಡುಕಲ್ಲು ಇದರ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮ ಜನವರಿ 28ರ ಭಾನುವಾರ ಜೋಡುಕಲ್ಲಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃಷಿಕರೂ, ಭಾರತೀಯ ಕಿಸಾನ್ ಸಂಘದ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷರೂ ಆಗಿರುವ ಶ್ರೀ ಸುರೇಶ ಹೊಳ್ಳ...
Date : Friday, 26-01-2018
ಮಂಗಳೂರು : ಶೈಕ್ಷಣಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿ ಇತ್ತೀಚೆಗಷ್ಟೆ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ನಗರದ ಕೊಡಿಯಾಲಬೈಲಿನ ಪ್ರತಿಷ್ಠಿತ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಈ ದಿನ ಗಣರಾಜ್ಯೋತ್ಸವ ಹಾಗೂ ಪಾಲಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ. ಶ್ರೀ...
Date : Tuesday, 23-01-2018
ಮಂಗಳೂರು : ಮಂಗಳೂರಿನ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ 1947 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಠ ಈ ವರೆಗೆ ಹಲವಾರು ಬಗೆಯ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಭಗವತ್ಸೇವಾಭಾವದಿಂದ ಮಾಡುತ್ತಾ, ತನ್ನ ಎಪ್ಪತ್ತು ಸಾರ್ಥಕ ಸಂವತ್ಸರಗಳನ್ನು ಪೂರ್ಣಗೊಳಿಸಿದೆ. ಈ ಶುಭ ಸಂದರ್ಭದಲ್ಲಿ ದಿವ್ಯತ್ರಯರ ಕೃಪಾಬೆಳಗಿನಲ್ಲಿ...
Date : Tuesday, 23-01-2018
ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2, 3 ಮತ್ತು 4 ರಂದು 16 ನೇ ವರ್ಷದ ರಂಗಸಂಭ್ರಮ- 2018 ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ನಾಟಕಕಾರ...
Date : Tuesday, 23-01-2018
ಮಂಗಳೂರು: ಮಂಗಳೂರು ಸಂಸ್ಕೃತ ಸಂಘದ ಆಶ್ರಯದಲ್ಲಿ ತಾ. 26-1-2018 ನೇ ಶುಕ್ರವಾರ ಮಧ್ಯಾಹ್ನ 1.30 ರಿಂದ ಸಾಯಂಕಾಲ 6 ಗಂಟೆಯವರೆಗೆ ಸಂಸ್ಕೃತೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 1.30 ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ತೋತ್ರ ಕಂಠಪಾಠ, ಸುಭಾಷಿತ ಕಂಠಪಾಠ ಕಥಾ ಕಥನ, ಸಮೂಹಗಾನ, ರಸಪ್ರಶ್ನೆ...
Date : Monday, 22-01-2018
ಪೈವಳಿಕೆ : ಭಾರತೀಯ ಮಜ್ದೂರ್ ಸಂಘದ ಪೈವಳಿಕೆ ಪಂಚಾಯತ್ ಮಟ್ಟದ ಸಮಾವೇಶ ದಿ: 21.01.2018 ಭಾನುವಾರ ಕಾಯರ್ ಕಟ್ಟೆಯ ಕುಲಾಲ ಸಮಾಜ ಭವನದಲ್ಲಿ ನಡೆಯಿತು. ಇದೇ ಬರುವ ಪೆಬ್ರವರಿ 24, 25 ತಾರೀಕುಗಳಲ್ಲಿ ಭಾರತೀಯ ಮಜ್ದೂರ್ ಜಿಲ್ಲಾ ಸಮ್ಮೇಳನದ ನಡೆಯಲಿರುವ ಹಿನ್ನೆಲೆಯಲ್ಲಿ...
Date : Wednesday, 17-01-2018
ಮಂಗಳೂರು : ಕೇಂದ್ರ ಸಂಸ್ಕೃತಿ ಸಚಿವಾಲಯದ ವತಿಯಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಜ. 19 ಮತ್ತು 20 ರಂದು ನಗರದ ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ದೇಶದ ವೈವಿಧ್ಯತೆ ಹಾಗೂ ಏಕತೆ ಸಾರುವ ಈ ಉತ್ಸವದಲ್ಲಿ ವಿವಿಧ ರಾಜ್ಯಗಳ ಕಲಾವಿದರು...
Date : Tuesday, 16-01-2018
ಬಾಯಾರು : ಬಾಯಾರು ಮುಳಿಗದ್ದೆಯಿಂದ ಮಂಗಳೂರಿಗೆ ಪ್ರಯಾಣಿಸುವವರಿಗೆ ಇನ್ನು ಮುಂದೆ ಕೈಕಂಬದಲ್ಲಿ ಬಸ್ ಕಾಯುವ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಾಯಾರು- ಮಂಗಳೂರಿಗೆ ರಸ್ತೆಯಲ್ಲಿ ತನ್ನ ಸೇವೆ ಇಂದು (15-1-2018) ಆರಂಭಿಸಿದೆ. ಸದ್ಯಕ್ಕೆ ದಿನಕ್ಕೆ ಮೂರು ಓಡಾಟ (Trip) ನಡೆಸಲಿದೆ....