News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

’ಆಟಿಡೊಂಜಿ ಕೂಟ’ ಕಾರ್ಯಕ್ರಮ

ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯೋಪಧ್ಯಾಯರಾದ ಜಯಶ್ರೀ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಯಕ್ಷಗಾನ...

Read More

ಚಾಲಿಪೋಲಿಲು ವೀಕ್ಷಣೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ತುಳು ಸಿನಿಮಾ ರಂಗದಲ್ಲಿ ಸಾರ್ವತ್ರಿಕ ದಾಖಲೆ ನಿರ್ಮಿಸಿದ ಜಯಕಿರಣ ಫಿಲಂಸ್‌ನ ‘ಚಾಲಿಪೋಲಿಲು’ ತುಳು ಚಲನಚಿತ್ರವನ್ನು ಆ.11ರಂದು ಸಂಜೆ 4 ಗಂಟೆಗೆ ಪಾಂಡೇಶ್ವರದ ಪಿವಿಆರ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರು ವೀಕ್ಷಿಸಲಿದ್ದಾರೆ. ಈ ಸಿನಿಮಾ...

Read More

ರಸ್ತೆ ಬದಿ ಸಿಲುಕಿದ ಮರಳು ಲಾರಿ: ಸಂಚಾರ ಸ್ಥಗಿತ

ಮಂಗಳೂರು: ಕುಲಶೇಖರ-ಕಣ್ವಗುಡ್ಡೆ ಸಂಪರ್ಕಿಸುವ ಪರ್ಯಾಯ ರಸ್ತೆಯಲ್ಲಿ ಮರಳು ಲಾರಿಯೊಂದು ರಸ್ತೆ ಬದಿಯ ಇಳಿಜಾರಿಗೆ ವಾಲಿ ಸಿಲುಕಿದ್ದರ ಪರಿಣಾಮ ಕಣ್ವಗುಡ್ಡೆ ಸಂಪರ್ಕಿಸುವ ರಸ್ತೆ ಸಂಚಾರ ಮತ್ತೆ ಸ್ಥಗಿತವಾಗಿದೆ. ವಾರದ ಹಿಂದಷ್ಟೇ ಇಲ್ಲಿನ ಪ್ರಮುಖ ರಸ್ತೆಯ ಮಧ್ಯಭಾಗದ ಸೇತುವೆ ಕುಸಿದ ಪರಿಣಾಮ ವಾಹನಗಳು ಈ...

Read More

ತಾಯಿ ಪತ್ತೆಗಾಗಿ ವೆಬ್‌ಸೈಟ್‌

ಉಡುಪಿ : ಕುಂದಾಪುರ ಸಮೀಪದ ತೆಕ್ಕಟ್ಟೆ  ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯಲ್ಲಿ ನಾಪತ್ತೆಯಾಗಿದ್ದ ಮಾಲತಿ ಶೆಟ್ಟಿ (65) ಅವರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ನೀಡುವುದಾಗಿ  ಅವರ ಪುತ್ರ ಘೋಷಿಸಿದ್ದು, ಇದೀಗ ತಾಯಿ ಪತ್ತೆಗಾಗಿ ಪ್ರತ್ಯೇಕ ವೆಬ್‌ಸೈಟ್‌ (http://www.MomMissing.org/) ಅನ್ನು ಆರಂಭಿಸಿದ್ದಾರೆ. ಜೂ....

Read More

ತುಳುನಾಡಿನ ದೈವಗಳು ಪ್ರಕೃತಿಯ ಶಕ್ತಿಗಳು

ಬೆಳ್ತಂಗಡಿ: ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತು ಎಲ್ಲರೂ ಸಾವಧಾನದಿಂದ ಬದುಕನ್ನು ಕಟ್ಟಲು ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿದ ಭೂಮಿ ತುಳುನಾಡು ಎಂದು ಜಾನಪದ ವಿದ್ವಾಂಸ ತುಳವ ಬೊಳ್ಳಿ ದಯಾನಂದ ಜಿ. ಕತ್ತಲ್ ಹೇಳಿದರು. ಅವರು ಆದಿತ್ಯವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ...

Read More

ಆ.15ರಂದು ಬಡ ವಿದ್ಯಾರ್ಥಿಗಳ ನೆರವಿಗೆ ಕಾಸ್-2015 ಕಾರ್ಯಕ್ರಮ

ಮಂಗಳೂರು: ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವತಿಯಿಂದ ಆ.15ರಂದು ಲಯೋಲಾ ಹಾಲ್‌ನಲ್ಲಿ  ಕಾಸ್-2015ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ವಿನೂತನ ರೀತಿಯ ಸಂಗೀತ, ನೃತ್ಯ ಹಾಗು ಚಿತ್ರಕಲಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಗಾರ ಶುಭಂ...

Read More

ಮಾರಣಾಂತಿಕವಾಗಿ ಪರಿಣಮಿಸುತ್ತಿರುವ ಪಡುಬಿದ್ರಿ-ಬೆಳ್ಮಣ್ ರಸ್ತೆ

ಬೆಳ್ಮಣ್: ಕಾರ್ಕಳ -ಪಡಬಿದ್ರಿಯ ನಡುವಿನ ರಾಜ್ಯ ಹೆದ್ದಾರಿ ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿದೆ. ಇದೇ ವ್ಯಾಪ್ತಿಯ ಸುಮಾರು 6 ಕಿ.ಮಿ. ವರೆಗಿನ ರಸ್ತೆಯು ವಾಹನ ಚಾಲಕರಿಗೆ  ದುಃಸ್ವಪ್ನವಾಗಿ ಪರಿಣಮಿಸುತ್ತಿದೆ. ಪಡುಬಿದ್ರಿಯಿಂದ ಬೆಳ್ಮಣ್‌ಗೆ ಬರುವ ಹೆದ್ದಾರಿಯಲ್ಲಿರುವ ನೀರ್ಚಾಲು ಎಂಬಲ್ಲಿನ ತಿರುವು ಅಪಘಾತಕ್ಕೆ ಕಾರಣವಾಗಿದೆ.  ಇಳಿಜಾರಿನಿಂದ ಮೇಲ್ಮುಖವಾಗಿ ಏರು ತಿರುವು...

Read More

ಆ.12: ’ಜ್ಞಾನ ಸಿಂಧು’ ನೈತಿಕ ಮೌಲ್ಯಾಧಾರಿತ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಶ್ರೀ ಧ.ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ, ಸಾ.ಶಿ.ಇಲಾಖೆ ಇವರ ಸಹಯೋಗದಲ್ಲಿ ಆ.12 ರಂದು ಜ್ಞಾನ ಸಿಂಧು ಮತ್ತು ಜ್ಞಾನ ಬಂಧು ಎಂಬ 2015ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ ಸಮಾರಂಭ...

Read More

ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಮನವಿ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಮತ್ತು ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರನ್ನು ಒಳಗೊಂಡು ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಸೋಮವಾರ ಉಜಿರೆಯ ಜಿ.ಎನ್.ಭಿಡೆ ಸಭಾಂಗಣದಲ್ಲಿ ನಡೆದ...

Read More

ಜನಸಂಖ್ಯೆ ಏರಿಕೆಯಿಂದ ನಿರುದ್ಯೋಗ ಸಮಸ್ಯೆ ಎದುರಾಗಲಿದೆ

ಬೆಳ್ತಂಗಡಿ: ಜನಸಂಖ್ಯಾ ಸ್ಫೋಟದಿಂದ ಉದ್ಯೋಗಾವಕಾಶಗಳ ಕೊರತೆ ಎದುರಾಗುತ್ತಿದೆ. ಉನ್ನತ ಶಿಕ್ಷಣ ಪಡೆದವರು ವಿದೇಶಗಳತ್ತ ಉದ್ಯೋಗಕ್ಕಾಗಿ ಮುಖ ಮಾಡಿರುವುದನ್ನು ನೋಡಬಹುದು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಹೆಚ್. ಮಹೇಶ್ ಕುಮಾರ್ ಶೆಟ್ಟಿ...

Read More

Recent News

Back To Top