News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಾಹಿತಿ ಕಲಬುರ್ಗಿಯವರಿಗೆ ಶ್ರದ್ಧಾಂಜಲಿ

ಸುಳ್ಯ : ಕರ್ನಾಟಕದ ಖ್ಯಾತ ಸಾಹಿತಿ, ಸಂಶೋಧಕ, ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಶ್ರೀ ಎಂ ಎಂ ಕಲಬುರ್ಗಿಯವರಿಗೆ ಸುಳ್ಯದ ಸ್ನೇಹ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಬುರ್ಗಿಯವರು ನಾಡು-ನುಡಿಗೆ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕೆ ಕೊಟ್ಟ ಕೊಡುಗೆಗಳನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ...

Read More

ನಾಳ: ಹಿಂದೂ ಜಾಗೃತಿ ಸಮಿತಿ ಉದ್ಘಾಟನೆ

ಬೆಳ್ತಂಗಡಿ : ಧರ್ಮದ ಉಳಿವಿನಲ್ಲಿ ನಮ್ಮ ಉಳಿವಿದೆ. ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ಧರ್ಮ ಜಾಗೃತಿ ನಮ್ಮ ಮನೆಯಿಂದ ಆರಂಭವಾಗಬೇಕು. ಆಗ ಮಾತ್ರ ಸನಾತನ ಹಿಂದೂ ಧರ್ಮದ ಉಳಿವು ಸಾಧ್ಯ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ...

Read More

ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾಬಂಧನ

ಬಂಟ್ವಾಳ : ನಿರ್ಮಲ ಪ್ರೇಮ ಭಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ...

Read More

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ಪುಟಾಣಿಗಳ ಕೃಷ್ಣ ವೇಷ

ಬಂಟ್ವಾಳ : ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ  ಉತ್ಸವದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡರು.   ಮೂರು ವಿಭಾಗ ಗಳಲ್ಲಿ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ದಿನೇಶ್...

Read More

ಬೆಳ್ತಂಗಡಿ : ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಬೆಳ್ತಂಗಡಿ ಠಾಣಾ ವತಿಯಿಂದ ಪಣೆಜಾಲು ಪ್ರೆಂಡ್ಸ್ ಕ್ಲಬ್ ಸಹಕಾರದೊಂದಿದೆ ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ ಭಾನುವಾರ ಗುರುವಾಯನಕೆರೆ ಸಮೀಪದ ಪಣೆಜಾಲುವಿನಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ...

Read More

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ದಿನೋತ್ಸವ

ಮಂಗಳೂರು : ವಿಶ್ವ ಯೋಗ ದಿನವನ್ನಾಗಿ ಆಚರಿಸಿದ ಹೆಮ್ಮೆ ಭಾರತದ್ದು. ವಿಶ್ವಕ್ಕೆ ಯೋಗ ಶಾಸ್ತ್ರವನ್ನು ಪರಿಚಯಿಸಿದ್ದು ಪ್ರಾಚೀನ ವಿಜ್ಞಾನಿಯೆನಿಸಿದ ಪತಂಜಲಿ ಮಹರ್ಷಿ. ಈ ಯೋಗಶಾಸ್ತ್ರವಿರುವುದು ಸಂಸ್ಕೃತದಲ್ಲಿ. ಆದ್ದರಿಂದ ಸಂಸ್ಕೃತ ವಿಶ್ವತೋಮುಖವಾಗಿ ಬೆಳೆಯಲು ಪ್ರಾಚೀನ ಭಾರತೀಯ ಕೊಡುಗೆ ಅಪಾರ ಹಾಗಾಗಿ ಈ ನಿಟ್ಟಿನಲ್ಲಿ...

Read More

ದೇವಾಲಯಗಳು ಶಾಲೆಗಳು ಸಂಸ್ಕೃತಿಯನ್ನು ತಿಳಿಸಲು ಸ್ಥಳಗಳು

ಬೆಳ್ತಂಗಡಿ : ದೇವಾಲಯಗಳು, ಶಾಲೆಗಳು ಸಂಸ್ಕೃತಿಯನ್ನು ನೀಡುವ, ಬೆಂಬಲಿಸುವ ಸ್ಥಳಗಳು. ಇಂತಹ ಕಡೆಗಳಲ್ಲಿ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಕಲಾಮಂದಿರದ ಅವಶ್ಯಕತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೇರಾಜೆಯ ಕುಟುಂಬಸ್ಥರು ಕಲಾಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ...

Read More

ಎತ್ತಿನಹೊಳೆಗೆ ಹೊಸ ತಿರುವು ಕೊಟ್ಟ ಕಾರ್ಣಿಕ್

ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೊಸ ಚಿಂತನೆಯನ್ನು ನಡೆಸಬೆಕಾಗಿದೆ. ಸರಕಾರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡಲು ಒತ್ತಾಯಿಸುತ್ತಿದ್ದೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು. ನಗರದ...

Read More

ರೈತಚೈತನ್ಯ ಯಾತ್ರೆಯ ಪೂರ್ವಭಾವಿ ಸಭೆ

ಬಂಟ್ವಾಳ : ಭಾರತೀಯ ಜನತಾಪಾರ್ಟಿ ರಾಜ್ಯಾಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ರಾಷ್ಟ್ರೀಯ ಉಪಾದ್ಯಕ್ಷರಾದ ಶ್ರೀ ಬಿ.ಎಸ್.ಯಡ್ಯೂರಪ್ಪರವರ ನೇತೃತ್ವದ ರೈತಚೈತನ್ಯ ಯಾತ್ರೆ ಸೆಪ್ಟಂಬರ್ 11 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಈ ಬಗ್ಗೆ...

Read More

ಸ್ನೇಹ ಶಾಲೆಯ ಅಂಕುರ, ಇಂಚರಕ್ಕೆ ಪ್ರಥಮ ಪ್ರಶಸ್ತಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ನಡೆಸುವ ಶಾಲಾ ಹಸ್ತ ಪ್ರತಿಗಳ ಸ್ಪರ್ಧೆಯಲ್ಲಿ ಈ ವರ್ಷವೂ ಸುಳ್ಯದ ಸ್ನೇಹಶಾಲೆ ಪ್ರಥಮ ಪ್ರಶಸ್ತಿ ಪಡೆದಿದೆ. ಸ್ನೇಹ ಪ್ರಾಥಮಿಕ ಶಾಲೆಯ ‘ಅಂಕುರ’ಕ್ಕೆ ಸತತ 13ನೇ ಬಾರಿ ಹಾಗೂ ಸ್ನೇಹ ಪ್ರೌಢಶಾಲೆಯ...

Read More

Recent News

Back To Top