Date : Friday, 09-10-2015
ಬೆಳ್ತಂಗಡಿ : ಗ್ರಾಮೋತ್ಥಾನ ಸೇವಾ ಕೇಂದ್ರ ಉರುವಾಲು ಇದರ ಆಶ್ರಯದಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವು ಮುಗೇರಡ್ಕ ದೈವಸ್ಥಾನ ವಠಾರದಲ್ಲಿ ಈಚೆಗೆ ನಡೆಯಿತು. ಉದ್ಘಾಟನೆಯನ್ನು ಮನೋಹರ್ ಅಂತರ ಅವರು ದೀಪಬೆಳಗಿಸುವುದರ ಮೂಲಕ ನೇರವೆರಿಸಿದರು. ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾಮಾಭಿವೃಧ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರು ಸುಂದರ ,ನಿಕಟ...
Date : Friday, 09-10-2015
ಬೆಳ್ತಂಗಡಿ : ಜೆ.ಎಂ.ಎಸ್., ಡಿ.ವೈ.ಎಫ್.ಐ ಮತ್ತು ಇತರ ಸೋದರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಸಿಬಿಐ ತನಿಖಾ ವರದಿ ತಕ್ಷಣ ನೀಡಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ....
Date : Friday, 09-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ 3 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಕೊರಂ ಇಲ್ಲದ ಕಾರಣ ಮುಂದೂಡಲ್ಪಟ್ಟು ಅ.13 .ಕ್ಕೆ ಸಭೆ ಕರೆಯಲಾಗಿದೆ. 33 ಸದಸ್ಯ ರನ್ನು ಹೊಂದಿರುವ ಪುದು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 9, ಎಸ್.ಡಿ.ಪಿ.ಐ 1 ಉಳಿದ ಕಾಂಗ್ರೆಸ್ಸ್...
Date : Friday, 09-10-2015
ಬ್ರಹ್ಮಾವರ: ಇಂದು ಎಲ್ಲರೂ ರೈತರ ಸಾವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಾವಿಗೆ ಕಾರಣವಾದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಿಜವಾದ ರೈತ ಪರಿಹಾರಕ್ಕೆ ಕಾಯುವ ಭಿಕ್ಷುಕನಲ್ಲ ಆತ ಸ್ವಾಭಿಮಾನಿ ಅನ್ನದಾತ ಎಂದು ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಹೇಳಿದರು....
Date : Friday, 09-10-2015
ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅ.10 ರಿಂದ ಅ.13 ರ ವರೆಗೆ ಎತ್ತಿನಹೊಳೆ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಲಿರುವುದರಿಂದ ಸದ್ರಿ ದಿನಗಳಲ್ಲಿ ಮೊಬೈಲ್ ದೂರವಾಣಿಯಲ್ಲಿ ಲಭ್ಯರಿರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಈ ದಿನಗಳಲ್ಲಿ ತುರ್ತು...
Date : Friday, 09-10-2015
ಮಂಗಳೂರು : ವಿಶ್ವವಿದ್ಯಾನಿಲಯ ಮಟ್ಟದ ಅಂತರ್-ಕಾಲೇಜು ಲಲಿತಕಲಾ ಸ್ಪರ್ಧೆಗಳು-ಶ್ರೀದೇವಿ ಸಂಭ್ರಮ-2015 ವು ಅ.19ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಮತ್ತು ಶ್ರೀದೇವಿ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬಳ್ಳಾಲ್ ಬಾಗ್‌ನ ಶ್ರೀದೇವಿ ಕಾಲೇಜಿನಲ್ಲಿ ನಡೆಯಲಿದ್ದು ಸ್ಪರ್ಧೆಗಳ ವಿವರ ಈ...
Date : Thursday, 08-10-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು|| ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಈ ಅ.9ಕ್ಕೆ ಸರಿಯಾಗಿ ಮೂರು ವರ್ಷವಾಗುತ್ತದೆ.ಈ ಸಂದರ್ಭದಲ್ಲಿ, ಅಂದು ನರರಾಕ್ಷಸರಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮುಗ್ಧ ಬಾಲಕಿ, ಸಹೋದರಿ ಸೌಜನ್ಯಳನ್ನು ಸ್ಮರಿಸುತ್ತಾ, ಘಟನೆ...
Date : Thursday, 08-10-2015
ಬೆಳ್ತಂಗಡಿ : ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಯೋಜಕತ್ವದಲ್ಲಿ ಅ. 14 ರಿಂದ ಅ. 18 ರವರೆಗೆ ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ಅಖಿಲ ಭಾರತ ಚೆಸ್ ಫೆಡರೇಷನ್ ಹಾಗೂ ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ರೋಟೋ...
Date : Thursday, 08-10-2015
ಮಂಗಳೂರು : ದ.ಕ.ಜಿಲ್ಲಾ ಬಿಜೆಪಿ ಕಚೇರಿ ಇತರ ರಾಜಕೀಯ ಪಕ್ಷಗಳಿಂದ ಭಿನ್ನ ಎನ್ನುವುದನ್ನು ಇವತ್ತಿಗೂ ಆಂತರಿಕ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಸಿದ್ಧಾಂತವಾದಿ ಪಂಡಿತ್ ದೀನದಯಾಳ್‌ಜೀಯವರು ಪಕ್ಷದ ಪಂಚ ನಿಷ್ಠೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಂದು ಸ್ವರೂಪದಲ್ಲಿ ಅನುಷ್ಠಾನಕ್ಕೆ ತಂದಿರುವುದು...
Date : Thursday, 08-10-2015
ಬಂಟ್ವಾಳ: ಇಲ್ಲಿನ ಪೆರಾಜೆ ಗ್ರಾಮದ ನಿವಾಸಿ ಉಮೇಶ್ ನಾಯ್ಕ್ ಎಂಬುವರು ಮರದಿಂದ ಬಿದ್ದು ಸೊಂಟದ ಮುಲೆ ಮುರಿತ್ತಕೊಳಗಾಗಿದ್ದರು. ಕಳೆದ ನಾಲ್ಕು ತಿಂಗಳಿನಿಂದ ನಡೆಯಲಾಗದ ಸ್ಥಿತಿಯಲ್ಲಿರುವ ಇವರ ಚಿಕಿತ್ಸೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ, ನೇರಳಕಟ್ಟೆ ಇವರ ವತಿಯಿಂದ ರೂ.5000...