News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾರ್ಕಳ- ಜ್ಞಾನಸುಧಾ ಸಭಾಂಗಣ ಉದ್ಘಾಟನೆ ಮತ್ತು ವಾರ್ಷಿಕೋತ್ಸವ

ಕಾರ್ಕಳ : ಕಾರ್ಕಳದ ಕುಕ್ಕುಂದೂರು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗಣಿತ ನಗರ ಜ್ಞಾನಸುಧಾ ಸಭಾಂಗಣವನ್ನು ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಜ್ಞಾನ ಸಂಭ್ರಮ ಮೂರು ದಿನಗಳ ಕಾಲ ಜರಗಿತು. ಪುಣೆಯ ಉದ್ಯಮಿ, ಜಗನ್ನಾಥ ಬಿ. ಶೆಟ್ಟಿಯವರು ಅಧ್ಯಕ್ಷಸ್ಥಾನ ವಹಿಸಿ,...

Read More

ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು....

Read More

ಆಕರ್ಷಣೆಯ ಕೇಂದ್ರವಾಗಿ ಪರಿವರ್ತನೆಯಾದ ವಸ್ತುಪ್ರದರ್ಶನ

ಬೆಳ್ತಂಗಡಿ : ಕೃಷಿಕರ, ಉದ್ಯಮಿಗಳ, ಮಹಿಳೆಯರ, ಮಕ್ಕಳ, ಯುವಕ, ಯುವತಿಯರಒಟ್ಟಾರೆ ಅಬಾಲ ವೃದ್ಧಾರಾದಿಯಾಗಿ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿತವಾಗಿದೆ ರಾಜ್ಯ ಮಟ್ಟದ 38 ನೇ ವಸ್ತುಪ್ರದರ್ಶನ. ಕಾರ್ತಿಕ ಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಈ ಸಂದರ್ಭ ಬರುವ ಭಕ್ತ ಸಂದೋಹವುಕ್ಷೇತ್ರಕ್ಕೆ ಬಂದು ಸುಮ್ಮನೆತಿರುಗಾಡಿಕೊಂಡು...

Read More

ಕರ್ನಾಟಕ ವಾಲಿಬಾಲ್ ತಂಡದ ನಾಯಕನಾಗಿ ಎಸ್‌ಡಿಎಂನ ಸಚಿನ್ ಆಯ್ಕೆ

ಬೆಳ್ತಂಗಡಿ : ಬಿಹಾರದ ಛಾತ್ರಾದಲ್ಲಿ ಡಿ. 8 ರಿಂದ 13ರ ವರೆಗೆ ನಡೆಯುವ ರಾಷ್ಟ್ರೀಯ ಜ್ಯೂನಿಯರ್ ವಾಲಿಬಾಲ್ ಕರ್ನಾಟಕ ತಂಡದ ನಾಯಕನಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸಚಿನ್ ಆಯ್ಕೆಯಾಗಿದ್ದಾರೆ. ಇದೇ ಕಾಲೇಜಿನ ದೀಪು ಗೌಡ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎಸ್‌ಡಿಎಂ ಕಾಲೇಜಿನ...

Read More

ಡಿ.10 :ವಳಲಂಬೆ ದೇವಸ್ಥಾನದಲ್ಲಿ ಸಂಕಲ್ಪ ದಿನ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10 ರಂದು ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ದಿನ ಹಾಗೂ ಐಕ್ಯಮತ್ಯ ಹವನ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಸಂಕಲ್ಪ ದಿನದ ಮಹತ್ವ ಹಾಗೂ ಅನುಷ್ಟಾನ...

Read More

ಬಿಜೆಪಿ ಗ್ರಾಮ ಸಮಿತಿ ಸಭೆ

ಪುತ್ತೂರು : ಬಲ್ನಾಡು ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪುತ್ತೂರು ನಗರಸಭಾ ಸದಸ್ಯರು, ನಗರ ಪ್ರಮುಖರ ಸಭೆಯು ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಎಸ್. ಅಪ್ಪಯ್ಯ ಮಣಿಯಾಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪಕ್ಷದ...

Read More

ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಜಾಜ್ವಲ್ಯ ಮಾನವಾಗಿ ಬೆಳಗುತ್ತಿದೆ

ಬೆಳ್ತಂಗಡಿ : ಕ್ಷೇತ್ರದಲ್ಲಿ ಕಾನೂನು ತಪ್ಪಿಯಾವುದೇ ಕೆಲಸ ಆಗಿಲ್ಲ. ಹಿಂದಿನವರು ಹಾಕಿಕೊಂಡು ಬಂದ ಪರಂಪರೆಯನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಜಾಜ್ವಲ್ಯ ಮಾನವಾಗಿ ಬೆಳಗುತ್ತಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ...

Read More

ನದಿ ತಿರುವು ಯೋಜನೆ ಮುನ್ನ ಅಧ್ಯಯನ ಅಗತ್ಯ – ಲಕ್ಷ್ಮೀಶ ತೋಳ್ಪಾಡಿ

ಪುತ್ತೂರು : ಒಂದು ಯೋಜನೆ ಜಾರಿಯಾಗುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದ್ಯಾವುದೂ ಇಲ್ಲದೆ ಯೋಜನೆ ಜಾರಿ ಹೇಗೆ ಸಾಧ್ಯ. ಹೀಗಾಗಿ ನೇತ್ರಾವತಿ ನದಿ ತಿರುವು ಅಥವಾ ಎತ್ತಿನ ಹೊಳೆ ಯೋಜನೆ ಬಗ್ಗೆ ಸಮಗ್ರ ಅಧ್ಯಯನ ಬೇಕಾಗಿದೆ ಎಂದು...

Read More

ಮೂರನೇ ವರ್ಷದ ಲಕ್ಷದೀಪೋತ್ಸವ ಯಶಸ್ವೀ ಪಾದಯಾತ್ರೆ

ಬೆಳ್ತಂಗಡಿ : ಸ್ವಸ್ಥ ಸಮಾಜದ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿಯು ಭಾನುವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಯಶಸ್ವೀ ಪಾದಯಾತ್ರೆಯನ್ನು ನಡೆಸಿತು. ಸಂಜೆ ಉಜಿರೆ ಶ್ರೀ ಜನಾರ್ದನಸ್ವಾಮೀ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ 3 ನೇ...

Read More

ಲಕ್ಷದೀಪೋತ್ಸವಕ್ಕಾಗಿ ಶೃಂಗಾರಗೊಂಡ ಧರ್ಮಸ್ಥಳದ ರಥಬೀದಿ, ರಾಜಬೀದಿಗಳು

ಬೆಳ್ತಂಗಡಿ : ಧರ್ಮಸ್ಥಳದ ರಥಬೀದಿ, ರಾಜಬೀದಿಗಳು ಶೃಂಗಾರಗೊಂಡಿದೆ. ದೇವಳ ಪುಷ್ಪಗಳಿಂದ ಅಲಂಕೃತಗೊಂಡಿದೆ. ಲಕ್ಷದೀಪದ ವೈಭವವನ್ನು ಪದಗಳಲ್ಲಿ ವರ್ಣಿಸಲಾಗದು. ಮನಕ್ಕೆ ಕವಿದ ಕತ್ತಲನ್ನು ಹೊಡೆದೊಡಿಸುವ ಕೋಟಿ ಕೋಟಿ ಬೆಳಕಿನ ಕಿರಣಗಳನ್ನು ಪ್ರಜ್ವಲಿಸುವ ದೀಪೋಜ್ಯೋತಿಯಿಂದ ಜ್ಯೋರ್ತಿಮಯ ಮಂಜುನಾಥನ ಪರಮ ಪಾವನ ಸನ್ನಿಯನ್ನು ಬೆಳಗುವ ಈ...

Read More

Recent News

Back To Top