Date : Saturday, 02-01-2016
ಕುಂದಾಪುರ: ಕರಾವಳಿ ಬಂಟರ ಬಳಗ ಸಂಸ್ಥೆ ಮತ್ತು ಮಾಸಪತ್ರಿಕೆಯ ಆಶ್ರಯದಲ್ಲಿ ಜನವರಿ 2 ರಂದು ಶನಿವಾರ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮತ್ತು ಭಾವೈಕ್ಯವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು...
Date : Saturday, 02-01-2016
ಮುಂಡಾಜೆ: ಇಲ್ಲಿಯ ಶತಾಬ್ದಿ ವಿದ್ಯಾಲಯ ಸಮಿತಿಯ ಆಡಳಿತಕ್ಕೊಳಪಟ್ಟ ಸರಸ್ವತಿ ಆಂಗ್ಲಮಾಧ್ಯಮ ಶಾಲೆ, ಮುಂಡಾಜೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ’ಭಿಡೆ ನಾರಾಯಣ ಭಟ್ ಕ್ರೀಡಾಂಗಣ’ದಲ್ಲಿ ಇತ್ತೀಚೆಗೆ ನಡೆಯಿತು. ಉಜಿರೆ ಉದ್ಯಮಿ ಉಮೇಶ್ ಶೆಟ್ಟಿ ಪಥ ಸಂಚಲನ ಹಾಗೂ ಶತಾಬಿ...
Date : Saturday, 02-01-2016
ಸವಣೂರು: ವಿಕಲ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಪ್ರೋತ್ಸಾಹ ಅಗತ್ಯ. ವಿಕಲಚೇತನರ ಸೇವೆ ದೇವರ ಸವೆಗೆ ಸರಿಸಮಾನ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯ ಹೇಳಿದರು. ಅವರು ಸವಣೂರು ಅಶ್ವಿನಿ ಫಾರ್ಮ್ಸ್‌ನಲ್ಲಿ ಸವಣೂರು ಜೆ.ಸಿ.ಐ, ಸವಣೂರು ಯುವಕ ಮಂಡಲ, ಸವಣೂರು...
Date : Friday, 01-01-2016
ಬೆಳ್ತಂಗಡಿ: ರಬ್ಬರ್ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೃಷಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸೀರೋಮಲಬಾರ್ ಕಥೋಲಿಕ್ ಅಸೋಸಿಯೇಶನ್‌ನ...
Date : Friday, 01-01-2016
ಮಂಗಳೂರು: ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಅದರ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಹಳೆ ವಿದ್ಯಾರ್ಥಿಗಳು ಒಂದು ಶಿಕ್ಷಣ ಸಂಸ್ಥೆಯ ಅತ್ಯುತ್ತಮ ರಾಯಭಾರಿಗಳು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಅವರು ಅಭಿಪ್ರಾಯ ಪಟ್ಟರು....
Date : Friday, 01-01-2016
ಬೆಳ್ತಂಗಡಿ: ಕೊಕ್ಕಡದಿಂದ ಪಟ್ರಮೆ ಕಡೆಗೆ ೩ ಕಿ.ಮೀ ರಸ್ತೆ ಮರುಡಾಮರೀಕರಣ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಲಾಗಿದ್ದು, ಡಿ.ವೈ.ಎಫ್.ಐ ಇದನ್ನು ಖಂಡಿಸುತ್ತದೆ ಎಂದು ಪಟ್ರಮೆ ಘಟಕ ಖಂಡಿಸುತ್ತದೆ ಎಂದು ಘಟಕದ ಅಧ್ಯಕ್ಷ ವಸಂತ ಟೈಲರ್ ಹೇಳಿದರು. ಹಲವು ಹೋರಾಟಗಳನ್ನು ನಡೆಸಿ ಕೊನೆಗೆ ಶಾಸಕರ ಕೋಟಾದಿಂದ...
Date : Thursday, 31-12-2015
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಹಾಗೂ ತಾಲೂಕು ಬಾಲಭವನ ಸಮಿತಿ ಇದರ ಸಹಯೋಗದಲ್ಲಿ ತಾಲೂಕಿನ ಮಕ್ಕಳಿಗಾಗಿ ಕಲಾಶ್ರೀ ಆಯ್ಕೆ ಶಿಬಿರ ಗುರುವಾರ ಬಿ.ಸಿ.ರೋಡಿನಲ್ಲಿ ನಡೆಯಿತು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು...
Date : Thursday, 31-12-2015
ಬೆಳ್ತಂಗಡಿ: ತಾಲೂಕು ಕಚೇರಿಯ ಭೂಮಿ ತಂತ್ರಾಂಶದಲ್ಲಿ ಹಿಂಗಾರು ಬೆಳೆಗಳ ನಮೂದಾತಿಗೆ ತಂತ್ರಾಶದ ಮೂಲಕ ಗ್ರಾಮ ಲೆಕ್ಕಿಗರ ಸಹಿ (ಡಿಜಿಟಲ್ ಸಿಗ್ನೇಚರ್) ಹಾಕುವ ಪ್ರಕ್ರಿಯೆ ಜ.1 ರಿಂದ 8 ರವರೆಗೆ ನಡೆಯಲಿದೆ. ಹೀಗಾಗಿ ಈ ದಿನಗಳಲ್ಲಿ ಕಚೇರಿಯಲ್ಲಿ ಪಹಣಿ ವಿತರಣೆಯನ್ನು ಮತ್ತು ಅರ್ಜಿ ಸ್ವೀಕೃತಿ...
Date : Thursday, 31-12-2015
ಬೆಳ್ತಂಗಡಿ: ನಾವು ಜೀವನದಲ್ಲಿ ಗಳಿಸಿದ ಅನುಭವ ಅಪೂರ್ವವಾದ ಸಂಪತ್ತೇ ಹೊರತು ಆರ್ಥಿಕ ಗಳಿಕೆಯೊಂದೇ ಅಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸುವುದೇ ಧರ್ಮ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ...
Date : Thursday, 31-12-2015
ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾ ತರಬೇತಿ ಕೇಂದ್ರ, ಪಿಲಿಕುಳ, ಮಂಗಳೂರಿನಲ್ಲಿ 2015-16ನೇ ಸಾಲಿನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಶಾರದಾ ವಿದ್ಯಾಲಯದ ಸ್ಕೌಟ್ಸ್‌ಗಳಾದ ಶಶಾಂಕ್ ಎಸ್.ಕೆ, ತೇಜಸ್ ಐತಾಳ್, ಋಷಿಕೇಶ್ ಕುಮಾರ್, ತುಷಾರ್ ಜಿ. ರಾವ್, ಆದಿತ್ಯ ಎ....