News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಗವಾ ಎಂಟರ್‌ಪ್ರೈಸಸ್ ಸಂಸ್ಥೆಯ ನೂತನ ಕಚೇರಿ ಶುಭಾರಂಭ

ಮಂಗಳೂರು : ನಗರದ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗೂ ರೋಟಾರಿ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳಲ್ಲಿ ಮೂಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಾಜ್‌ಗೋಪಾಲ್ ರೈಯವರ ಮಾಲಕತ್ವದ ಭಗವಾ ಎಂಟರ್‌ಪ್ರೈಸಸ್ ಸಂಸ್ಥೆ ( ಕೆಟರಿಂಗ್ಸ್ – ಎರೆಂಜರ್‍ಸ್ – ರಿಯಲ್ ಎಸ್ಟೇಟ್ )...

Read More

ವಸತಿ ನಿಲಯದ ನೂತನಕಟ್ಟಡದ ಉದ್ಘಾಟನೆ

ಬೆಳ್ತಂಗಡಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ. ಬೆಳ್ತಂಗಡಿ, ತಾಲೂಕು ಸಮಾಜಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ನಿರ್ಮಿತಿಕೇಂದ್ರ ವತಿಯಿಂದ ಪರಿಶಿಷ್ಠ ವರ್ಗದ ಆಶ್ರಮ ಶಾಲೆ ಧರ್ಮಸ್ಥಳ ಇಲ್ಲಿಗೆ ನಿರ್ಮಿಸಲಾದ ವಸತಿ ನಿಲಯದ ನೂತನಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಧರ್ಮಾಧಿಕಾರಿಡಾ| ಡಿ....

Read More

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಕೊಡುಗೆ

ಬೆಳ್ತಂಗಡಿ : ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿರುವ ಚಂದ್ರಮಂಡಲ ರಥವನ್ನು ಭಾನುವಾರ ಭವ್ಯವಾದ ಮೆರೆವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಅಳದಂಗಡಿ ಹಳೇಪೇಟೆ ದೊಡ್ಡ ಬಸದಿಯಲ್ಲಿರಥದ ಭವ್ಯವಾದ ಮೆರವಣಿಗೆಗೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಇವರು...

Read More

ವಳಲಂಬೆಯಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ದೇವಚಳ್ಳ, ಗುತ್ತಿಗಾರು,ಪೈಕ,ಚಣಿಲ ಮೊದಲಾದ ಬೈಲುಗಳಿಂದ ಆಗಮಿಸಿದ ಮಕ್ಕಳ ಸಹಿತ 100 ಕ್ಕೂ ಅಧಿಕ ಭಕ್ತಾದಿಗಳು ಶ್ರಮಸೇವೆ...

Read More

ಊರಿನ ಜಾತ್ರೆಗೆ ಮನೆ ಮನೆಗೆ ಹೇಳಿಕೆ. .ಮೊಗ್ರದಲ್ಲಿನ ವಿಶೇಷ ಆಚರಣೆ

ಸುಬ್ರಹ್ಮಣ್ಯ : ಊರಿನ ಜಾತ್ರೆಗೆ ಆಮಂತ್ರಣ ಪತ್ರ ಹಚ್ಚುವುದು ಇದೆ. ಆದರೆ ದೈವ ನರ್ತನದ ಮೂಲಕ ಜಾತ್ರೆ ಆರಂಭವಾಗುವ ಹಾಗೂ ಆಹ್ವಾನ ನೀಡುವ ವಿಶೇಷ ಆಚರಣೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಗಳ...

Read More

ಗುತ್ತಿಗಾರು ಶಾಲಾ ನವೀಕೃತ ಕಟ್ಟಡ ಉದ್ಘಾಟನೆ

ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸ್ಪಷ್ಟತೆ ಅಗತ್ಯ ಸುಬ್ರಹ್ಮಣ್ಯ: ಶೈಕ್ಷಣಿಕ ವಿಚಾರವು ಬದುಕಿಗೆ ಸಂಬಂಧಿಸಿದ್ದು, ಹೀಗಾಗಿ ಸರ್ಕಾರ ಮಟ್ಟದಿಂದಲೇ ಶೈಕ್ಷಣಿಕ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ.ಹೀಗಾಗಿ ಆಡಳಿತ ವರ್ಗವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು...

Read More

ನಾರಾವಿಯಲ್ಲಿ ಎಂಡೋ ಸಲ್ಫಾನ್ ಬಾಧಿತರಿಗೆ ಗಾಲಿ ಕುರ್ಚಿ ವಿತರಣೆ

ಬೆಳ್ತಂಗಡಿ: ಎಂಡೋ ಸಲ್ಫಾನ್ ಬಾಧಿತ ಬೆಳ್ತಂಗಡಿ, ಮಂಗಳೂರು ತಾಲೂಕಿನ ೩೪೪ ಸಂತ್ರಸ್ತರಿಗೆ ಗುರುತಿನ ಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿ ಮತ್ತು 2 ವಾಹನಗಳನ್ನು ವಿತರಿಸುವ ಕಾರ್ಯ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ...

Read More

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ಜ್ಯೋತಿ ರಥಕ್ಕೆ ಕಲ್ಲಡ್ಕದಲ್ಲಿ ಸ್ವಾಗತ

ಕಲ್ಲಡ್ಕ  : ಶ್ರೀರಾಮ ವಿದ್ಯಾಕೇಂದ್ರ ವತಿಯಿಂದ ಕಲ್ಲಡ್ಕದಲ್ಲಿ ವಿವೇಕ ಜ್ಯೋತಿ ರಥವನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಸ್ವಾಮಿ ವಿವೇಕಾನಂದರು ಹಿಂದತ್ವದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು. ಅವರ ಜೀವನ ಹಾಗೂ ಸಂದೇಶವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ವಿವೇಕಾನಂದರ ಹಿಂದುತ್ವದ...

Read More

ಶೇಡಿಗುರಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಂಟ್ವಾಳ: ನರಿಕೊಂಬು ಗ್ರಾಮದ ಶೇಡಿಗುರಿ ನಾಟಿಯಿಂದ ಶ್ರೀ ಕೋದಂಡರಾಮ ಚಂದ್ರ ದೇವಸ್ಥಾನಕ್ಕೆ ನರಿಕೊಂಬು ಪಂಚಾಯತ್ ವತಿಯಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಉದ್ಘಾಟಿಸಿದರು. ಈ ಸಂದರ್ಭ ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಕೆ. ಮಾಧವ ಕರ್ಬೆಟ್ಟು,...

Read More

ಜ. 10 ರಂದು ಮಂಗಳೂರಿನಲ್ಲಿ ಮಧುರ್ ಕೊಂಕ್ಣಿ – 2016

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಹಾಗೂ ಸಾಧನಾ ಬಳಗ (ರಿ.) ಇವರ ಸಹಯೋಗದಲ್ಲಿ ದಿನಾಂಕ 10-1-2016 ಭಾನುವಾರದಂದು ಮಂಗಳೂರಿನ ಸಿ.ವಿ. ನಾಯಕ್ ಹಾಲ್‌ನಲ್ಲಿ ಮಧುರ ಕೊಂಕ್ಣಿ – 2016 ಎಂಬ ಕೊಂಕಣಿ ಭಾವ ಗೀತೆ, ಸಮೂಹ ನೃತ್ಯ...

Read More

Recent News

Back To Top