Date : Wednesday, 01-02-2017
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಪ್ರತಿಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಇದನ್ನು ಅ.ಭಾ.ವಿ.ಪ ಖಂಡಿಸಿ ಇಂದು (ಫೆ. 1) ನಗರದ ಮಿನಿ ವಿಧಾನ ಸೌಧದ ಹತ್ತಿರ ವಿ.ವಿ ಕುಲಪತಿಗಳ ಕಾರಿಗೆ ಎ.ಬಿ.ವಿ.ಪಿ ಯ 200ಕ್ಕೂ...
Date : Wednesday, 01-02-2017
ಮಂಗಳೂರು : ಬದಲಾವಣೆಗೆ ಅಪೇಕ್ಷೆ ಪಟ್ಟು ಜನಾದೇಶ ನೀಡಿರುವ ದೇಶದ ಜನತೆಯ ಆಶಯದಂತೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿತ್ತ ಸಚಿವ ಶ್ರೀ ಅರುಣ್ ಜೇಟ್ಲಿಯವರು ದೇಶದ ಅಭಿವೃದ್ಧಿಗೆ ಹಾಗೂ ಆರ್ಥಿಕತೆಯ ಬಲಪಡಿಸಲು ಪೂರಕವಾಗುವ ನಿಟ್ಟಿನಲ್ಲಿ ದೂರದೃಷ್ಠಿಯಿಟ್ಟುಕೊಂಡು...
Date : Wednesday, 01-02-2017
ನವದೆಹಲಿ : ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಕೇಂದ್ರದ ಬಜೆಟ್ ರೈತರು ಹಾಗೂ ಹಳ್ಳಿಯ ಜನತೆಗೆ ಹೊಸ ಅನುಕೂಲಗಳನ್ನು ಕಲ್ಪಿಸಿದೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧಿಸುವಲ್ಲಿಯೂ ಬಜೆಟ್ ಪ್ರಮುಖ ಅಸ್ತ್ರವಾಗಿದೆ. ರೈತರಿಗೆ ಕೃಷಿ ಸಾಲದ ಮಿತಿ...
Date : Wednesday, 01-02-2017
ಮಂಗಳೂರು : ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ ಮಂಡನೆಗಾಗಿ ಕೇಂದ್ರದ ವಿತ್ತ ಸಚಿವರಾದ ಶ್ರೀ ಅರುಣ್ ಜೇಟ್ಲಿ ಹಾಗೂ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ದಕ್ಷಿಣ ಕನ್ನಡ ಬಿಜೆಪಿ ಅಭಿನಂದಿಸುತ್ತದೆ. ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಬಡವರ ಪರವಾಗಿ ಮಾತನಾಡುತ್ತಾ ದೇಶದ...
Date : Wednesday, 01-02-2017
ಮಂಗಳೂರು : ರೈತರ, ಮಧ್ಯಮ ವರ್ಗದವರ, ಯುವ ಜನಾಂಗದ ಮತ್ತು ಮಹಿಳೆಯರ ಹಿತವನ್ನು ಗಮನಿಸಿ ಭವಿಷ್ಯದ ಸದೃಢ ಭಾರತವನ್ನು ಕಟ್ಟುವ ಬಜೆಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ವಿತ್ತಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ...
Date : Monday, 30-01-2017
ಮಂಗಳೂರು : ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜ ಪಂಡಿತ್ ಭೀಮಸೇನ್ ಜೋಷಿಯವರ ಶಿಷ್ಯ ಹಾಗೂ ಮಂಗಳೂರು ನಗರದಲ್ಲಿ ಹುಟ್ಟಿ ಪುಣೆಯಲ್ಲಿ ನೆಲೆಸಿ ಪ್ರಸಿದ್ಧಿ ಪಡೆದಿರುವ ಪಂಡಿತ್ ಉಪೇಂದ್ರ ಭಟ್ ಇವರಿಗೆ ಮಹಾರಾಷ್ಟ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ “ಸಾಂಸ್ಕೃತಿಕ ಪ್ರಶಸ್ತಿ -2016” ಲಭಿಸಿರುವುದು...
Date : Monday, 30-01-2017
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016 ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿ: ತುಳು ಸಾಹಿತ್ಯ ಕ್ಷೇತ್ರ, ತುಳು ನಾಟಕ ಕ್ಷೇತ್ರ ಹಾಗೂ ತುಳು ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ...
Date : Saturday, 28-01-2017
ಮಂಗಳೂರು: ಸಂತರೇ ಎಂಜಿನ್‍ಗಳಾಗಿ ಭಕ್ತರೇ ಬೋಗಿಗಳಾಗಿ ಗೋಹತ್ಯೆ ನಿಷೇಧದ ಸಂಗ್ರಾಮದಲ್ಲಿ ಫಾಲ್ಗೊಳ್ಳುವ ಮೂಲಕ ಸಮಾಜಕ್ಕೊಂದು ಶುಭ ಸಂದೇಶ ನೀಡುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು. ಕೂಳೂರಿನ ಮಂಗಲಭೂಮಿಗೆ ಮಂಗಲ ಗೋಯಾತ್ರೆಯ ಪುರಪ್ರವೇಶದಲ್ಲಿ...
Date : Friday, 27-01-2017
ಮಂಗಳೂರು: ಹದಿಮೂರು ಸಾವಿರ ಕಿಲೋಮೀಟರ್ ಪರಿಕ್ರಮ ಕೈಗೊಂಡ ಮಂಗಲಗೋಯಾತ್ರೆ ಮಂಗಳೂರಿಗೆ ಆಗಮಿಸಿದೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಕಡಲಿಗೆ ಮುತ್ತಿಕ್ಕುವ ಗೋಧೂಳಿ ಲಗ್ನದಲ್ಲಿ ಸಾಲಂಕೃತ ದಶರಥಗಳು, ಹಸಿರುಕಾಣಿಕೆ ಹೊತ್ತ ನೂರಾರು ವಾಹನಗಳು ಮತ್ತು ಸಹಸ್ರಾರು ಗೋಪ್ರೇಮಿಗಳು ಮಂಗಲಭೂಮಿ ಪ್ರವೇಶಿಸಿದರು. ಮಹಿಳೆಯರು ಪೂರ್ಣಕುಂಭದೊಂದಿಗೆ ಗೋಮಾತೆಯ...
Date : Thursday, 26-01-2017
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯ ದಿನಾಚರಣೆಯನ್ನು ಈ ದಿನ ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಮಂಗಳೂರಿನ ಚಾರ್ಟೆರ್ಡ್ ಎಕೌಂಟೆಂಟ್ ಸಿ.ಎ. ಮುರಳಿಮೋಹನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಷ್ಟ್ರ ಧ್ವಜಾರೋಹಣೆಗೈದರು. ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಭಾರತೀಯರಾದ ನಾವೆಲ್ಲರೂ...