News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮಾಜದ ಪರಿವರ್ತನೆ ಸರಕಾರಗಳಿಂದ ಸಾಧ್ಯವಿಲ್ಲ

ಬದಿಯಡ್ಕ : ಅನಾಥರ ಪಾಲಿಗೆ ಬೆಳಕಾಗಿ ಅಂಧಕಾರವನ್ನು ನೀಗಿಸುವಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಸಲ್ಲಿಸುತ್ತಿರುವ ಸೇವೆಯನ್ನು ತಾನೆಲ್ಲಿಯೂ ಈ ತನಕ ನೋಡಿಲ್ಲ.ಬಡವರ ಕಣ್ಣೀರೊರೆಸುವಲ್ಲಿ ತನ್ನ ಜೀವನವನ್ನು ಇತರರಿಗೆ ಮಾದರಿಯಾಗಿಸಿದ ಭಟ್ ಅವರ ಮಾರ್ಗದರ್ಶನ ಇಡೀ ರಾಷ್ಟ್ರಕ್ಕೆ ಸಲ್ಲಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ...

Read More

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಜರಗಿತು.ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಭಾರತದ ಕ್ಷಿಪಣಿ ಮನುಷ್ಯ ಖ್ಯಾತಿಯ ಎ ಪಿ ಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿ ಅರ್ಪಿಸುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಟಿ ಎ...

Read More

ರಾಮನ ಜೀವನ ಎಲ್ಲರಿಗೂ ಆದರ್ಶ ಅದನ್ನು ಪಾಲಿಸುವುದರಿಂದ ನಮಗೆ ನೆಮ್ಮದಿ ಲಭಿಸುತ್ತದೆ

ಕಾಸರಗೋಡು : ರಾಮ ನಡೆದಂತೆ ನಡೆಯಬಹುದು, ಕೃಷ್ಣ ಹೇಳಿದಂತೆ ನಡೆದುಕೊಳ್ಳಬಹುದು, ರಾಮನ ಜೀವನ ಎಲ್ಲರಿಗೂ ಆದರ್ಶ, ಇದನ್ನು ಪಾಲಿಸುವುದರಿಂದ ನಮಗೆ ನೆಮ್ಮದಿ ಲಭಿಸುತ್ತದೆ ಎಂದು ಪೆರುಮುಂಡ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು. ಅವರು ಗ್ರಾಮೋತ್ಥಾನ ಸೇವಾ ಸಮಿತಿ-ಕುಂಬಳೆ ಸೀಮೆ ವತಿಯಿಂದ ಬದಿಯಡ್ಕ ಸಂಸ್ಕೃತಿ...

Read More

’ಆಟಿಡೊಂಜಿ ಕೂಟ’ ಕಾರ್ಯಕ್ರಮ

ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯೋಪಧ್ಯಾಯರಾದ ಜಯಶ್ರೀ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಯಕ್ಷಗಾನ...

Read More

ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ದೀಕ್ಷಾಗೆ ಬೇಕಿದೆ ನೆರವು

ಕಾಸರಗೋಡು : ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಪ್ರತಾಪನಗರ ನಿವಾಸಿ ಶ್ರೀ ಸದಾನಂದ ಶೆಟ್ಟಿಯವರ ಮಗಳಾದ ದೀಕ್ಷಾ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಈಕೆ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಮಂಗಳೂರಿನ ಒಮೇಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ದೀಕ್ಷಾಗೆ 13 ವರ್ಷ ವಯಸ್ಸಾಗಿದ್ದು ತಂದೆ...

Read More

ಮಾತೃಭೂಮಿಯ ಪೂಜನೆಯ ಬದಲು ವಿಭಜನೆ ನಡೆದಿದೆ-ಕಲ್ಲಡ್ಕ ಪ್ರಭಾಕರ ಭಟ್

ಕುಂಬ್ಡಾಜೆ : ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ತಿಳಿಯದವರಿಂದ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಆಶ್ರಯದಲ್ಲಿ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ನಡೆದ...

Read More

ಕುಂಬಳೆ : ಅ. 7ರಿಂದ ಮುಜುಂಗಾವಿನಲ್ಲಿ ರಾಮಾಯಣ ಪಾರಾಯಣ

ಕುಂಬಳೆ : ಶ್ರೀರಾಮಚಂದ್ರಾಪುರ ಮಠದ ಕುಂಬಳೆ ವಲಯ ಪರಿಷತ್ತಿನ ಆಶ್ರಯದಲ್ಲಿ ಅಗೋಸ್ತ್ 7 ರಿಂದ 15 ರ ತನಕ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ವಾಲ್ಮೀಕಿರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಮನೋಜ್ ನಂಬೂದಿರಿ ಪಯ್ಯನ್ನೂರು ಮತ್ತು ಕೆ.ವೆಂಕಟ್ರಮಣ ಭಟ್ ಸೂರಂಬೈಲು ಪಾರಾಯಣ ನಡೆಸುವರು....

Read More

ಮುಜುಂಗಾವಿನಲ್ಲಿ ಗುರುಪೂರ್ಣಿಮೆ

ಕುಂಬಳೆ : ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಗ್ರಾಮಣಿ ಕೆ.ಎಸ್.ಶಂಕರ ಭಟ್ಕಾವೇರಿಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಕುಂಬಳೆ, ಶಾಲಾ ಸಮಿತಿಯಜತೆಕಾರ್ಯದರ್ಶಿ ಶ್ಯಾಮರಾಜ್...

Read More

ಮುಜುಂಗಾವು ರಕ್ಷಕ ಶಿಕ್ಷಕ ಸಂಘದ ಸಭೆ

ಕುಂಬಳೆ : ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ಈ ಸಂದರ್ಭದಲ್ಲಿ ಪುರುಷೋತ್ತಮ ಆಚಾರ್ಯ ಮುಜುಂಗಾವು ಅಧ್ಯಕ್ಷರಾಗಿರುವ 2015-16ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎಯ್ಯೂರು ಚಂದ್ರಶೇಖರ ಭಟ್, ಚಂದ್ರಶೇಖರ ಭಟ್ ಮಡ್ವ ಮತ್ತು ಶ್ರೀಮತಿ ಶೋಭನನಾಯ್ಕಾಪು...

Read More

ಪೆರಡಾಲದಲ್ಲಿ ಬಯೋಗ್ಯಾಸ್ ಉದ್ಘಾಟನೆ

ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಗೆ ಕಾಸರಗೋಡು ಜಿಲ್ಲಾ ಪಂಚಾಯತು ಉಚಿತವಾಗಿ ಕೊಡಮಾಡಿರುವ ಬಯೋಗ್ಯಾಸ್ ಪ್ಲಾಂಟಿನ ಗ್ಯಾಸ್ ಬಳಕೆಯನ್ನು  ಬದಿಯಡ್ಕ ಗ್ರಾಮ ಪಂಚಾಯತಿನ ಸಮಾಜ ಕಲ್ಯಾಣ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಹಿನ್ ಕೇಳೋಟ್ ಅವರು ಉದ್ಘಾಟಿಸಿದರು. ರೈಡ್ ಕೋ ಸಂಸ್ಥೆಯವರು...

Read More

Recent News

Back To Top