Date : Wednesday, 20-01-2016
ಕಾಸರಗೋಡು : ಕೂಡ್ಲಿನ ಸಮೀಪ ಬಾದಾರದ ಶೇಷವನದಲ್ಲಿ ಸುಮಾರು ಎಂಟು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೂತನವಾದ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ದೇವರ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕವು ಮೇ ತಿಂಗಳ 3 ರಿಂದ 11ರತನಕ ನಡೆಯಲಿದೆ. ಈ ಉತ್ಸವವನ್ನು ವೈಭವೋಪೇತವಾಗಿ ಜರಗಿಸುವುದಕ್ಕಾಗಿ ಬ್ರಹ್ಮಕಲಶೋತ್ಸವ...
Date : Tuesday, 19-01-2016
ಕಾಸರಗೋಡು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಮುಂಭಾಗದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಬರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವನ್ನು ಈ ವರ್ಷವೂ ನಡೆಯದೆ. ಈ ಉತ್ಸವವನ್ನು ಬಹುವಿಜೃಂಭಣೆಯಿಂದ ನಡೆಸುವುದಕ್ಕಾಗಿ ವಿಫುಲವಾದ ಸಮಿತಿಯೊಂದು ರಚಿಸಲು ಜ.24 ರಂದು ಸಂಜೆ 4 ಗಂಟೆಗೆ...
Date : Tuesday, 19-01-2016
ಬಾಯಾರು: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು ಹಾಗೂ ಹಿಂದು ಧರ್ಮದ ಒಬ್ಬ ಶ್ರೇಷ್ಠ ಸಂತರು ಎಂಬ ಕಾರಣಕ್ಕಾಗಿ ಸಾಮಾನ್ಯವಾಗಿ ನಾವೆಲ್ಲ ಅವರನ್ನು ಸ್ಮರಿಸುತ್ತೇವೆ. ಆದರೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ. ಯಾಕೆಂದರೆ ಅಮೇರಿಕದಲ್ಲಿ ನಡೆದ ವಿಶ್ವ...
Date : Saturday, 02-01-2016
ಮುಂಡಾಜೆ: ಇಲ್ಲಿಯ ಶತಾಬ್ದಿ ವಿದ್ಯಾಲಯ ಸಮಿತಿಯ ಆಡಳಿತಕ್ಕೊಳಪಟ್ಟ ಸರಸ್ವತಿ ಆಂಗ್ಲಮಾಧ್ಯಮ ಶಾಲೆ, ಮುಂಡಾಜೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ’ಭಿಡೆ ನಾರಾಯಣ ಭಟ್ ಕ್ರೀಡಾಂಗಣ’ದಲ್ಲಿ ಇತ್ತೀಚೆಗೆ ನಡೆಯಿತು. ಉಜಿರೆ ಉದ್ಯಮಿ ಉಮೇಶ್ ಶೆಟ್ಟಿ ಪಥ ಸಂಚಲನ ಹಾಗೂ ಶತಾಬಿ...
Date : Sunday, 27-12-2015
ಬಾದಾರ : ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳಷ್ಟು ಪುರಾತನವಾಗಿದ್ದು ಸಂಪೂರ್ಣ ನಾಮಾವಶೇಷವಾಗಿದ್ದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪುನ: ನಿರ್ಮಾಣ ಗೊಳ್ಳುತ್ತಿದ್ದು ಕ್ಷೇತ್ರದ ಕೆಲಸಕಾರ್ಯಗಳು ಅಂತಿಮ ಹಂತವನ್ನು ತಲುಪಿದೆ. ಶ್ರೀ ದೇವರ ಪ್ರತಿಷ್ಠೆ-ಬ್ರಹ್ಮಕಲಶೋತ್ಸವವು 2016 ಮೇ 3 ರಿಂದ 11 ರವರೆಗೆ...
Date : Sunday, 20-12-2015
ಕಾಸರಗೋಡು : ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕುಂಬಳೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ವಿಶಿಷ್ಟ ಶಿಬಿರ ನಡೆಯಿತು. ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ...
Date : Saturday, 19-12-2015
ಕಾಸರಗೋಡು : ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ಯುವಕ ಸಂಘವು ದೇವಸ್ಥಾನದಲ್ಲಿ ಗ್ರಾನೈಟ್ ಹೊದಿಸಲು ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ನಿರ್ಮಾಣ ಸಮಿತಿಗೆ ಸಹಾಯಧನ...
Date : Monday, 14-12-2015
ಕಾಸರಗೋಡು : ವಿಶೇಷ ಚೇತನರಲ್ಲಿರುವ ಉತ್ತಮ ಗುಣಗಳನ್ನೂ ಪ್ರತಿಭೆಗಳನ್ನೂ ಗುರುತಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಷ್ಟೆ ಹೊರತು ಅಂತಹ ಮಕ್ಕಳು ನಮ್ಮ ಮನೆಯಲ್ಲಾಗಲಿ ಊರಿನಲ್ಲಾಗಲೀ ಇದ್ದಾರಲ್ಲಾ ಎಂದು ಕೊರಗುವುದು ಸರಿಯಲ್ಲ. ಅವರಿಗೆ ಸಾಧನೆಯ ಹಾದಿ ತೆರೆದು ಕೊಡುವುದು ನಮ್ಮ ಕರ್ತವ್ಯ ಎಂದು ಬದಿಯಡ್ಕ...
Date : Thursday, 10-12-2015
ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಶುಭರಾಜ್. ಕೆ 16 ವರ್ಷಕ್ಕಿಂತ ಕೆಳಗಿನ ಹುಡುಗರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಥ್ರೋ ಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾನೆ. ಈತ...
Date : Thursday, 10-12-2015
ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ.ಬಿ 16 ವರ್ಷಕ್ಕಿಂತ ಕೆಳಗಿನ ಹುಡುಗಿಯರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾಳೆ. ಈಕೆ ಬೇಳ...