Date : Wednesday, 15-04-2015
ಕಾರ್ಕಳ: ಸಾಮಾಜಿಕ ಪರಿವರ್ತನೆಗಾಗಿ ಚಳುವಳಿ, ಹೋರಾಟ ನಡೆಸಿದವವರನ್ನು ಕೇವಲ ಜಾತಿಗೆ ಸೀಮಿತಗೊಳಿಸಿರುವುದು ಸಮಾಜದ ದುರಂತವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಬಾಬು ಜಗನ್‌ಜೀವನ್ ರಾಂ, ನಾರಾಯಣಗುರು ಸ್ವಾಮೀಜಿ, ಕನಕದಾಸ, ಬಸವಣ್ಣ ಮೊದಲಾದ ಮಹಾನಾಯಕರನ್ನು ಒಂದು ಸಮಾಜದ ನಾಯಕರೆಂದು ಗುರುತಿಸಿಕೊಂಡು ಅವರನ್ನು...
Date : Wednesday, 15-04-2015
ಕಾರ್ಕಳ: ಸ್ಥಳೀಯ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2014-15ನೇ ಆರ್ಥಿಕ ವರ್ಷದಲ್ಲಿ ಸರ್ವಾಧಿಕ 313 ಕೋಟಿ ರೂ.ವ್ಯವಹಾರ ನಡೆಸಿ 1.77 ಕೋಟಿ ನಿವ್ವಳ ಲಾಭದೊಂದಿಗೆ ನಿರಂತರ ಪ್ರಗತಿ ಸಾಧಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದ್ದಾರೆ. 69.48...
Date : Tuesday, 14-04-2015
ಕಾರ್ಕಳ : ನಿಟ್ಟೆ ಎನ್‌ಎಂಎಎಂಐಟಿಯ ಎಂ.ಸಿ.ಎ ವಿಭಾಗದಿಂದ ಗ್ಲಸ್ಟರ್ ಎಫ್‌ಎಸ್ ಕಮ್ಯುನಿಟಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಗ್ಲಸ್ಟರ್ ಎಫ್‌ಎಸ್ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ರೆಡ್‌ಹ್ಯಾಟ್‌ನ ಯು.ಎಸ್.ಎ ವಿಭಾಗದ ಮುಖ್ಯ ಇಂಜಿನಿಯರ್ ಡ್ಯಾನ್ ಲ್ಯಾಮೈಟ, ಹಿರಿಯ ಇಂಜಿನಿಯರ್ ಕೆಲೆಟ್ ಕೇತ್ಲಿ, ನೆದರ್‌ಲ್ಯಾಂಡ್‌ನ...
Date : Tuesday, 14-04-2015
ಕಾರ್ಕಳ : ನಲ್ಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಬಜಗೋಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವು ಮಂಗಳವಾರ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಆಚಾರ್‍ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ರುಚಿಗೆ ಕೊಡುವ ಮಹತ್ವವನ್ನು...
Date : Tuesday, 14-04-2015
ಕಾರ್ಕಳ : ಕಾರ್ಕಳ ಪುರಸಭೆ ವತಿಯಿಂದ 2014-15ನೇ ಸಾಲಿನ ಶೇ.7.25ರ ನಿಯಲ್ಲಿ ಹಾಗೂ ಎಸ್‌ಎಫ್‌ಸಿ ಅನುದಾನದಡಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ಶಬರಿ ಆಶ್ರಮ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಶಬರಿ ಆಶ್ರಮ ಇಲ್ಲಿಗೆ ಅಂದಾಜು 3.86 ಲಕ್ಷ ರೂ. ಮೌಲ್ಯದ...
Date : Monday, 13-04-2015
ಕಾರ್ಕಳ: ತಾಲೂಕಿನ ಅಜೆಕಾರು ವಲಯದ ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭವು ಭಾನುವಾರ ನಡೆಯಿತು. ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ನೂತನ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮಠಾಠಿ ಸಮುದಾಯ ನಾಯಕನಾಗಿದ್ದ ಹೋರಾಟಗಾರ ಶಿವಾಜಿಯ...
Date : Monday, 13-04-2015
ಕಾರ್ಕಳ: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದಾಗ ಅದೊಂದು ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯತ್ ಅಗಲು ಸಾಧ್ಯವಿದೆ. ಕ್ರಿಯಾಶೀಲ ಗ್ರಾಮ ಪಂಚಾಯತ್ ತಂಡ ಅಧಿಕಾರಕ್ಕೆ ಬಂದರೆ ಮಾದರಿ ಆಡಳಿತವನ್ನು ಕೊಡಲು ಸಾಧ್ಯ ಎನ್ನುವುದಕ್ಕೆ ಸಾಣೂರು ಗ್ರಾಮ ಪಂಚಾಯತ್ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ...
Date : Monday, 13-04-2015
ಕಾರ್ಕಳ: ಕಳೆದ ನವೆಂಬರ್ ತಿಂಗಳಿನಿಂದ ಗ್ರಾ.ಪಂ.ಗಳು ಯಾವುದೇ ಕಟ್ಟಡ ಪರವಾನಿಗೆಯನ್ನು ನೀಡಿಲ್ಲ. ಇದರ ಪರಿಣಾಮ ಜನತೆ ಮನೆ ಹಾಗೂ ಇನ್ನಿತರ ಕಟ್ಟಡ ನಿರ್ಮಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೊಂದು ಗಂಭೀರ ಸಮಸ್ಯೆಯು ಕಣ್ಣಮುಂದಿದ್ದರೂ ಸರಕಾರ ಆ ಬಗ್ಗೆ ಯಾವುದೇ ಪರಿಹಾರ ಸೂತ್ರವನ್ನು ಕಂಡುಕೊಳ್ಳುತ್ತಿಲ್ಲ...
Date : Monday, 13-04-2015
ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಾತ್ಯಾತೀತ ಜನತಾದಳದ ಯುವ ಧುರೀಣ, ಮುಂಡ್ಕೂರು ಸತ್ಯಶಂಕರ ಶೆಟ್ಟಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆ.ಡಿ.ಎಸ್ ತೊರೆದು, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಕಳ ಬಿ.ಜೆ.ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಕ್ಷೇತ್ರಾಧ್ಯಕ್ಷರಾದ...
Date : Monday, 13-04-2015
ಕಾರ್ಕಳ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಮೆಚ್ಚಿಕೊಂಡಿರುವುದರಿಂದ ಇಡೀ ವಿಶ್ವದ ಚಿತ್ತ ಭಾರತದತ್ತ ವಾಲಿದೆ ಎಂದು ರಾಜ್ಯ ವಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಶ್ರೀ ಕ್ಷೇತ್ರ ಕುಂಟಾಡಿ ಶ್ರೀ ರಕ್ತೇಶ್ವರಿ...