Date : Monday, 20-04-2015
ಬಂಟ್ವಾಳ : ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಕೊಳವೆ ಬಾವಿ ಅಳವಡಿಸಿದ್ದಲ್ಲದೆ ಸ್ಥಳಕ್ಕೆ ತೆರಳಿದ ಸದಸ್ಯೆಗೆ ಅಧ್ಯಕ್ಷರ ಸಮ್ಮುಖದಲ್ಲೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ...
Date : Monday, 20-04-2015
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರದ ಮೇಕೆದಾಟು ಯೋಜನೆಯು ರಾಜ್ಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದು ಜನತೆಯ ಅಗತ್ಯತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಂಡ ಸೂಕ್ತ ಯೋಜನೆಯಾಗಿದೆ. ಈ ಯೋಜನೆಯ ವಿರುದ್ಧ ತಮಿಳುನಾಡು ಸರಕಾರದ ನಡೆ ಖಂಡನೀಯವಾಗಿದ್ದು, ಬಂಟ್ವಾಳ ವಕೀಲರ ಸಂಘ, ಬಂ.ತಾಲೂಕು ತಹಶೀಲ್ದಾರರ...
Date : Monday, 20-04-2015
ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಇತಿಹಾಸ ಪ್ರಸಿದ್ದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಬಿಜೆಪಿ ಯುವಮೋರ್ಚದ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಆಯ್ಕೆಯಾಗಿದ್ದಾರೆ. ಭಾನುವಾರ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಗಂಗಾಧರ ವೀರಕಂಬ...
Date : Monday, 20-04-2015
ಬಂಟ್ವಾಳ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.೭ ಲಕ್ಷ ವೆಚ್ಚದ ತುಂಬೆ ಗ್ರಾಮದ ಪೆರ್ಲಬೈಲ್ ಕಾಂಕ್ರೀಟಿಕೃತ ರಸ್ತೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ರಾಜ್ಯ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಅಮೀರ್ ಅಹ್ಮದ್...
Date : Sunday, 19-04-2015
ಬಂಟ್ವಾಳ: ಬಂಟ್ವಾಳ ನಗರಸಭಾ ವ್ಯಾಪ್ತಿಯ ಮೊಟ್ಟಮೊದಲ ಸುಸಜ್ಜಿತ ಜವುಳಿ ಮಳಿಗೆ ನಾಡಿನ ಏಳಿಗೆಯ ಸಂಕೇತವಾಗಿದೆ. ಇದು ಮಹಿಳೆಯರಿಗೆ ನೀಡಿದ ಪ್ರಾಧಾನ್ಯತೆಯೂ ಹೌದು. ಯುವಜನತೆಗೆ ಉದ್ಯಮಶೀಲತಾ ಯೋಜನೆಯ ಜೊತೆಗೆ ಗ್ರಾಮೀಣಾಭಿವೃದ್ಧಿಯ ಜನತೆಯ ಪ್ರೋತ್ಸಹಕ್ಕೆ ಈ ಸಂಸ್ಥೆ ಪೂಕರವಾಗಿದೆ. ಈ ಸಂಸ್ಥೆಯ ಸೇವೆಯೊಂದಿಗೆ ಸ್ತ್ರೀಯರಿಗೂ...
Date : Sunday, 19-04-2015
ಬಂಟ್ವಾಳ : ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಉದ್ಘಾಟನೆ ಹಾಗೂ ಶಿಲನ್ಯಾಸವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಭಾನುವಾರ ಸಂಜೆ ನೆರವೇರಿಸಿದರು. ವಳವೂರು ಹಾಗೂ ತುಂಬೆ ಬಳಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಸಚಿವರು ತುಂಬೆ...
Date : Sunday, 19-04-2015
ಬಂಟ್ವಾಳ : ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಠಾಣೆ ಮತ್ತು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರಾಜ್ಯ ವಾಹನ ಕಳ್ಳತನ ಜಾಲವೊಂದನ್ನು ಭಾನುವಾರ ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ೫ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 16 ಲಕ್ಷ ರೂ. ಮೌಲ್ಯದ...
Date : Sunday, 19-04-2015
ಬಂಟ್ವಾಳ : ತಾಲೂಕು ಕಚೇರಿ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಯಾವುದೇ ಕಡತ, ದಾಖಲೆಗಳು ಕಾಣೆಯಾದರೆ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ತಾಲೂಕು ಕಚೇರಿ ಬಳಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು...
Date : Sunday, 19-04-2015
ಬಂಟ್ವಾಳ : ಬಂಟ್ವಾಳ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಸಭೆ...
Date : Sunday, 19-04-2015
ಬಂಟ್ವಾಳ : ಆಡಂಬರದ ಮದುವೆಯ ಬದಲು ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕರೆ ನೀಡಿದರು. ಅವರು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣ ಗುರು ಸಭಾಂಗಣದಲ್ಲಿ ಬಿಲ್ಲವ ಅಸೋಸಿಯೇಶನ್ ಬೆಂಗಳೂರು, ಮತ್ತು ಬಂಟ್ವಾಳ ತಾಲೂಕು...