Date : Wednesday, 19-08-2015
ಬಂಟ್ವಾಳ : ತುಳುನಾಡಿನ ಶೃದ್ದಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಬಿಸಿರೋಡಿನ ಶ್ರೀ ಚಂಡಿಕೇಶ್ವರಿ ದೇವಿ ದೇವಸ್ಥಾನ ,ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಭಕ್ತರು ಹಾಲೇರದು...
Date : Tuesday, 18-08-2015
ಬಂಟ್ವಾಳ : ಆ.19ರಂದು ಬುಧವಾರ ಮಧ್ಯಾಹ್ನ ಗಂಟೆ 4-00 ರಿಂದ ಸಂಜೆ 6-00 ರವರೆಗೆ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಬಿ.ಸಿ.ರೋಡ್‌ನ ಟ್ರೇಡ್‌ಸೆಂಟರ್ ನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಾಗಲಿದ್ದಾರೆ. ಇದೇ ಸಂದರ್ಭ ಕಾರ್ಯಕರ್ತರ ಭೇಟಿ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಿರುವರು,...
Date : Monday, 17-08-2015
ಬಂಟ್ವಾಳ : ತಾಲೂಕು ಪಂಚಾಯತ್‌ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೇರವೇರಿದರು. ಈ ಸಂದರ್ಭ ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್...
Date : Sunday, 16-08-2015
ಬಂಟ್ವಾಳ : ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ ನಗರ ಠಾಣೆಯಲ್ಲಿ ನಡೆಯಿತು. ನಗರ ಠಾಣಾ ಉಪನೀರಿಕ್ಷಕ ನಂದಕುಮಾರ್, ಗ್ರಾಮಾಂಂತರ ಠಾಣಾ ಉಪನೀರಿಕ್ಷಕ ರಕ್ಷಿತ್ ಮತ್ತು ಟ್ರಾಫಿಕ್ ಠಾಣಾ ಉಪನೀರಿಕ್ಷಕ...
Date : Sunday, 16-08-2015
ಕಲ್ಲಡ್ಕ : ಶ್ರೀರಾಮ ಪ್ರಥಮ ದರ್ಜೆ ಮಹವಿದ್ಯಾಲಯದ ಕಲ್ಲಡ್ಕ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ವತಿಯಿಮದ 1000 ಗಿಡಗಳನ್ನು ನೆಡುವ ವಿನೂತನ ಸರನಿ ಕಾರ್ಯಕ್ರಮ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಲ್ಲಡ್ಕ ಸುಧೆಕ್ಕಾರ್‌ನ ಗುಡ್ಡದಲ್ಲಿ...
Date : Sunday, 16-08-2015
ಬಂಟ್ವಾಳ : ಜಗತ್ತಿನ ಮೊಟ್ಟ ಮೊದಲ ನಾಗರೀಕತೆ ಭಾರತದ್ದು. ಅನೇಕ ಆಕ್ರಮಣಗಳನ್ನು ಎದುರಿಸಿ ಜಗತ್ತಿನ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇಂದು ಕಂಗೊಳಿಸುತ್ತಿದೆ. ಈ ರಿತಿ ಆಕ್ರಮಣಗಳನ್ನು ಎದುರಿಸಿ ಭಾರತವನ್ನು ಉಳಿಸಲು ಅನೇಕ ರಾಷ್ಟ್ರಭಕ್ತರ ಕೊಡುಗೆ ಅನನ್ಯವಾಗಿದೆ. ಇಂತಹ ರಾಷ್ಟ್ರಭಕ್ತರ ಆದರ್ಶಗಳನ್ನು...
Date : Sunday, 16-08-2015
ಬಂಟ್ವಾಳ : ಪುರಸಭೆಗೆ ಒಳಪಟ್ಟ ಪರ್ಲಿಯಾ ನರ್ಸಿಂಗ್ ಹೋಮ್‌ನಿಂದ ಮುಂದಕ್ಕೆ ಹೋಗುವ ರಸ್ತೆ, ಕೈಕಂಬ ಮೀನು ಮಾರುಕಟ್ಟೆಯಿಂದ ಮುಂದಕ್ಕೆ ಹಾದುಹೋಗುವ ರಸ್ತೆ ಹಾಗೂ ಪರ್ಲಿಯಾ ನರ್ಸಿಂಗ್ ಹೋಮ್‌ನಿಂದ ಪರ್ಲಿಯಕ್ಕೆ ಹೋಗುವ ಮುಖ್ಯ ರಸ್ತೆಗಳು ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು...
Date : Saturday, 15-08-2015
ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ ನಡೆಯಿತು. ಗ್ರಾಮಾಂತರ ಪೋಲೀಸ್ ಉಪನೀರಿಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು...
Date : Saturday, 15-08-2015
ಬಂಟ್ವಾಳ : ತಾಲೂಕು ಕಚೇರಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ದ್ವಜಾರೋಹಣ ನಡೆಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ , ಎ.ಎಸ್.ಪಿ.ರಾಹುಲ್ ಕುಮಾರ್ ಪುರಸಭಾ ಸಿ.ಒ.ಲೀನಾ ಬ್ರಿಟ್ಟೊ ಮತ್ತು ಪುರಸಭಾ ಸದಸ್ಯರು...
Date : Saturday, 15-08-2015
ಬಂಟ್ವಾಳ: ನೂತನ ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಂಟ್ವಾಳ ಎ.ಎಸ್.ಪಿ.ರಾಹುಲ್ ಕುಮಾರ್ ಟ್ರಾಪಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು ಎ.ಎಸ್.ಐ ಕುಟ್ಟಿ ಮತ್ತು ಸಿಬ್ಬಂದಿಗಳು...