Date : Wednesday, 23-09-2015
ಬಂಟ್ವಾಳ : ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ನಾಯಕ್ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದ ಮಂಚಿ ಗ್ರಾಮದಲ್ಲಿ ನಡೆದಿದೆ. ಮಂಚಿ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ನಾಯಕ್(46) ತಮ್ಮ ಹೆಂಡತಿ ಪುಷ್ಪಾವತಿ ಹಾಗೂ...
Date : Tuesday, 22-09-2015
ಬಂಟ್ವಾಳ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುತ್ತೂರು, ಮಂಗಳೂರು, ಉಡುಪಿ, ಜಿಲ್ಲೆಗಳಲ್ಲಿ ಇರುವ ಸಮಗ್ರ ಶಿಶುಮಂದಿರಗಳ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. 39 ಶಿಶುಮಂದಿರಗಳಿಂದ 110 ಜನ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾತಾಜಿ ಭಾಗವಹಿಸಿದ್ದರು. ಬೆಳಗ್ಗೆ ಶಿಶುಮಂದಿರದ ಮಕ್ಕಳು ಪ್ರಾರ್ಥನೆ ಮಾಡುವ ವಿಧಾನದಿಂದ ಆರಂಭಗೊಂಡಿತ್ತು. ಸುರೇಶ್...
Date : Tuesday, 22-09-2015
ಬಂಟ್ವಾಳ : ರಾಜ್ಯದಾದ್ಯಂತ ನಡೆವ ಅನಿಯಮಿತ ಲೋಡ್ ಶೆಡ್ಡಿಂಗ್ ಅನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಘಟಕ ಪ್ರತಿಭಟನೆ ನಡೆಸಿತು. ಈ ಸಮಯದಲ್ಲಿ ತೆಂಗಿನ ಗರಿಯನ್ನು ಹೊತ್ತಿಸಿ ಮತ್ತು ಗ್ಯಾಸ್ ಚಿಮಿಣಿಗಳನ್ನು ಹೊತ್ತಿಸಿ ಪ್ರತಿಭಟಿಸಿದರು. ಈ ಸಮಯದಲ್ಲಿ ಮೆಸ್ಕಾಂಗೆ ಮುತ್ತಿಗೆ...
Date : Saturday, 19-09-2015
ಬಂಟ್ವಾಳ : ಪರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜೈ ಹನುಮಾನ್ ಶಾಖೆ ಮಜಿ ತುಂಬೆ, ಇದರ ವತಿಯಿಂದ 2ನೇ ವರ್ಷದ ಅರುಣಾಸುರ ವಧೆ ಟ್ಯಾಬ್ಲೋ ಪದರ್ಶಸಿದರು. ಭಜರಂಗದಳ ದಕ್ಷಿಣ್ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ತೆಂಗಿನಕಾಯಿ...
Date : Friday, 18-09-2015
ಬಂಟ್ವಾಳ: ತಾಲೂಕಿನ ವಿವಿದೆಡೆ ವಿಜೃಂಭಣೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೋಂಡು ದೇವರ ಕೃಪೆಗೆ ಪಾತ್ರರಾದರು. 1. ಸಜೀಪ ಮುನ್ನೂರು ಯುವಕ ಸಂಘದ ವತಿಯಿಂದ 42ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 2. ನವಜೀವನ ವ್ಯಾಯಮ...
Date : Friday, 18-09-2015
ಬಂಟ್ವಾಳ: ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ರಂಗಪೂಜೆಯು...
Date : Thursday, 17-09-2015
ಬಂಟ್ಟಾಳ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಸಿಕ್ಕಿದ್ದು ಬಹಳ ಅಮೂಲ್ಯವಾದ ಸತ್ಯದ ಪುನಃಪ್ರದರ್ಶನ. ಈ ದೇಶದ ಮಣ್ಣಿನ ಅಂತಃ ಸತ್ವದ ದಿವ್ಯಾನುಭವ. ಭಾರತ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ದೇಶ. ಪ್ರಪಂಚಕ್ಕೆ ಹಿರಿಯಣ್ಣ. ಭಾರತ ದೇಶಕ್ಕೆ ಎಷ್ಟೇ ಆಕ್ರಮಣಗಳಾದರೂ, ಆಘಾತಗಳಾದರೂ ದೇಶದ...
Date : Wednesday, 16-09-2015
ಬಂಟ್ವಾಳ: ದೇವರ ಆರಾಧನೆಯಿಂದ ಸಮಾಜದ ಸಮಸ್ತ ವಿಘ್ನಗಳು ದೂರವಾಗುತ್ತದೆ, ಸಮುಷ್ಠಿಯಲ್ಲಿ ಶಕ್ತಿಯಿದೆ ಹಾಗಾಗೀ ಒಗ್ಗಟ್ಟಾಗಿ ಧಾರ್ಮಿಕ ಕಾರ್‍ಯಗಳಲ್ಲಿ ಸಾಮೂಹಿಕ ಸಂಕಲ್ಪ ಮಾಡಿದಾಗ ಭಕ್ತರ ಬೇಡಿಕೆಗಳು ಈಡೇರುತ್ತದೆ ಎಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದರು. ಅವರು ಸಜೀಪ ಮೂಡ ಗ್ರಾಮದ ಈಶ್ವರ...
Date : Wednesday, 16-09-2015
ಬಂಟ್ಟಾಳ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ್‍ಯಕರ್ತರು. ಅಂದು ಜಯಪ್ರಕಾಶ್ ನಾರಾಯಣ್ ಆಡಿದ ಮಾತಾದ ತುರ್ತುಪರಿಸ್ಥಿತಿಯ ಹೋರಾಟಗಾರರನ್ನು ಫ್ಯಾಸಿಸ್ಟ್ ಎಂದು ಕರೆದರೆ ನಾನು ಕೂಡ ಫ್ಯಾಸಿಸ್ಟೇ ಎಂಬ ಮಾತನ್ನು ಕರ್ನಾಟಕ...
Date : Tuesday, 15-09-2015
ಕಲ್ಲಡ್ಕ : ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ “ತುರ್ತುಪರಿಸ್ಥಿತಿ : ನೆನಪು ಮತ್ತು ಸಂದೇಶ “ಎಂಬ ವಿಚಾರ ಸಂಕಿರಣಕ್ಕೆ ಆರ್.ಎಸ್.ಎಸ್. ಪ್ರಚಾರಕರಾದ ಸು.ರಾಮಣ್ಣ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಯವರು ಚಾಲನೆ...